ಗ್ರಾಮ ಲೆಕ್ಕಾಧಿಕಾರಿ 1,000 ಹುದ್ದೆಗಳ ನೇಮಕಾತಿ..! ಜಸ್ಟ್ ಪಿಯುಸಿ ಪಾಸ್ ಆದ್ರೆ ಸಾಕು..!ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸುವರ್ಣ ಅವಕಾಶ..!

ನಮಸ್ಕಾರ  ಇಂದಿನ ಲೇಖನದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಒಟ್ಟು ಒಂದು ಸಾವಿರ ಹುದ್ದೆಗಳು ಖಾಲಿ ಇದೆ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.

ನೀವು ಕೂಡ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ನಿಮಗೆ ಅಂತಲೇ ಇದೆ ಲೇಖನ ಕೊನೆವರೆಗೂ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ.

1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ ಸಂಕ್ಷಿಪ್ತ ವಿವರ..!

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?

  • 1000

ಹುದ್ದೆಯ ಹೆಸರು..?

  • ಗ್ರಾಮ ಲೆಕ್ಕಾಧಿಕಾರಿ.

ವಿದ್ಯಾರ್ಹತೆ ಏನಾಗಿರಬೇಕು..?

ಈ ಕೆಳಗಡೆ ಒಂದು ಇಮೇಜ್ ನೀಡಿದ್ದೇನೆ ಇದರ ಮೂಲಕ ನೀವು ನೋಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ವಯೋಮಿತಿಯ ಎಷ್ಟಿರಬೇಕು..?

  • ಕನಿಷ್ಠ 18 ವರ್ಷ ಪೂರೈಸಬೇಕು ವಯೋಮಿತಿ ಸಡಿಲಿಕೆ ಮಾಡಿದ್ದಾರೆ.2A,2B,3A,3B ಈ ಅಭ್ಯರ್ಥಿಗಳಿಗೆ 38 ವರ್ಷ.
  • SC,ST ಈ ಅಭ್ಯರ್ಥಿಗಳಿಗೆ 40 ವರ್ಷ.
  •  ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ.

ಎಷ್ಟು ವೇತನ ನೀಡುತ್ತಾರೆ..?

  • 21,4000 ಪ್ರಾರಂಭ  42,000 ವರೆಗೆ.

ಅರ್ಜಿ ಶುಲ್ಕ ಎಷ್ಟಿರುತ್ತದೆ..?

  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಈ ಅಭ್ಯರ್ಥಿಗಳಿಗೆ 500 ರೂಪಾಯಿ.
  • 2A,2B,3A,3B ಇಂತಹ ಅಭ್ಯರ್ಥಿಗಳಿಗೆ 750.
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.300.

ಆಯ್ಕೆ ಹೇಗೆ..?

  •  ಸ್ಪರ್ಧಾತ್ಮಕ ಪರೀಕ್ಷೆ ಮೂಲಕ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!

ಅರ್ಜಿ ಪ್ರಾರಂಭ 5-4-24

ಅರ್ಜಿ ಕೊನೆ      4-5-24.

ಪ್ರಮುಖ ಲಿಂಕ್ ಗಳು:

ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ 👇.

https://cetonline.karnataka.gov.in/kea/vacrec24

Leave a Comment