ಅಂತೂ ಇಂತೂ ಕೊನೆಗೆ ಬಂದೇ ಬಿಡ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ..! ನಿಮಗೂ ಬಂದಿದಿಯಾ ಚೆಕ್ ಮಾಡಿಕೊಳ್ಳಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆಯಾಗಿದೆ. ಹೌದು ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಸಚಿವರು ತಿಳಿಸಿರುವ ಹಾಗೆ 11ನೇ ಕಂತಿನ ಹಣ ಬಿಡುಗಡೆ ಆಗುತ್ತೆ ಎಂದು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಇಷ್ಟು ದಿನ ಏಕೆ ತಡವಾಯಿತು ಎಂದು ಇದಕ್ಕೆ ಕಾರಣ ಕೂಡ ತಿಳಿಸಿದ್ದಾರೆ ಬನ್ನಿ ನೀವು ಇಲ್ಲಿವರೆಗೆ ಕಾಯ್ದು 11ನೇ ಕಂತಿನ ಬಂದಿದೆ ಅಂದ ತಕ್ಷಣವೇ ಇದರ ಮೇಲೆ ಕ್ಲಿಕ್ … Read more