ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಇಂಥವರು ಮಾತ್ರ ಅರ್ಹರು..! ಸರ್ಕಾರದ ಹೊಸ ರೂಲ್ಸ್..! ಇಲ್ಲಿದೆ ಸಂಪೂರ್ಣ ವಿವರ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಕಾಂಗ್ರೆಸ್ ಸರ್ಕಾರವು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಏಪ್ರಿಲ್ ಒಂದು 2024 ರಿಂದ ಜನತೆ ಎಲ್ಲರೂ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ಅಧಿಕೃತ ಆದೇಶ ಹೊರಡಿಸಿದೆ. ಆದರೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಕೆಲವೊಂದಿಷ್ಟು ಹೊಸ ರೂಲ್ಸ್ ಹಾಕಿದೆ ಹಾಗಾದರೆ ಯಾವುದು ಆ ಹೊಸ ರೂಲ್ಸ್ ಬನ್ನಿ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ. ಹೌದು ನಮಗೂ ಕೂಡ ಹೊಸ ರೇಷನ್ ಕಾರ್ಡ್ ಬೇಕು ಎಂದು ಜನರು ಕಚೇರಿ ಅಲೆದು … Read more