KSRTC 10ನೇ ತರಗತಿ ಪಾಸಾದವರಿಗೆ 2500 ಕಂಡಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ..! ಅರ್ಜಿ ಸಲ್ಲಿಸಲು ಈ ಮಾಹಿತಿ ತಿಳಿದುಕೊಳ್ಳಿ BMTC Conductor recruitment
10ನೇ ತರಗತಿ ಪಾಸಾದವರಿಗೆ 2500 ಕಂಡಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ : ಅರ್ಜಿ ಸಲ್ಲಿಸಲು ಈ ಮಾಹಿತಿ ತಿಳಿದುಕೊಳ್ಳಿ BMTC Conductor recruitment ಹತ್ತನೇ ತರಗತಿ ಪಾಸ್ ಆಗಿ ಕಂಡಕ್ಟರ್ ಹುದ್ದೆಗಳ ನೇಮಕಾತಿಗಾಗಿ ನಿರೀಕ್ಷಣೆಯಲ್ಲಿರುವಂತಹ ಅಭ್ಯರ್ಥಿಗಳಿಗೆ ಇದೊಂದು ಸಂತಸದ ಸುದ್ದಿಯಾಗಿದ್ದು, ಕಂಡಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಈ ಮಾಹಿತಿ ತಿಳಿಯಿರಿ ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತ ಮಾಹಿತಿಯನ್ನು ನೀಡುತ್ತಿದ್ದೇವೆ. … Read more