Jio Best Recharge Plan..! Check Here Now..!
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ (jio ₹601 recharge plan)..? ಸ್ನೇಹಿತರೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಸಂಚಾರ ಸೃಷ್ಟಿಸಿದ ಟೆಲಿಕಾಂ ಕಂಪನಿ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯಾಗಿದೆ ಇದೀಗ ಭಾರತದಲ್ಲಿರುವ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ರಿಚಾರ್ಜ್ ದರಗಳ ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಹಕರು ನಮ್ಮ ಸರಕಾರದ ಒಡೆತನದಲ್ಲಿರುವ BSNL ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್ ಆಗುತ್ತಿದ್ದು ಬರೋಬ್ಬರಿ ಒಂದು ತಿಂಗಳಲ್ಲಿ ಸುಮಾರು ಜಿಯೋ ಟೆಲಿಕಾಂ ಸಂಸ್ಥೆ … Read more