Sukanya Samriddhi scheme: ಹೆಣ್ಣು ಮಕ್ಕಳಿದ್ದರೆ ಸಿಗಲಿದೆ 64 ಲಕ್ಷ ರೂಪಾಯಿ..! ಸುಕನ್ಯಾ ಸಮೃದ್ಧಿ ಯೋಜನೆ ಇಂದೆ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ..!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ 64 ಲಕ್ಷ  ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇನೆ ಲೇಖನ ಕೊನೆವರೆಗೂ ಓದಿ.

 ಮೊದಲನೇದಾಗಿ ಹೇಳಬೇಕೆಂದರೆ ಈ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ನೀವು ಪ್ರತಿ ತಿಂಗಳು ಇಂತಿಷ್ಟು ಹಣ ಹಾಕಬೇಕು ಅಂದರೆ ಹೂಡಿಕೆ ಮಾಡುತ್ತಾ ಹೋಗಬೇಕು.

 ಸಂಪೂರ್ಣ ವಿವರ ಈ ಕೆಳಗಡೆ ನೀಡಿದ್ದೇನೆ ಲೇಖನ ಕೊನೆವರೆಗೂ ಓದಿ.

 ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೇಗೆ  64 ಲಕ್ಷ  ಪಡೆದುಕೊಳ್ಳುವುದು..?

 ಈ ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ನೀವು ಕನಿಷ್ಠ 250 ರೂಪಾಯಿಯಂತೆ ಪ್ರಾರಂಭ ಮಾಡಿ ಗರಿಷ್ಠ 1.5 ಲಕ್ಷ ರೂಪಾಯಿಗಳ ವರೆಗೆ ಹಣ ಹೂಡಿಕೆ ಮಾಡುವ ಸೌಲಭ್ಯವಿದೆ.

 ಈ ಯೋಜನೆಯಡಿಯಲ್ಲಿ ನೀವು ನಿಮ್ಮ ಮಗಳಿಗೆ ಹದಿನೈದು ವರ್ಷಗಳವರೆಗೆ ಹಣ ಠೇವಣಿ ಮಾಡಬೇಕಾಗುತ್ತದೆ ನಂತರ ನಿಮ್ಮ ಮಗಳಿಗೆ 21 ವರ್ಷವಾದಾಗ ಹಣ ನೇರವಾಗಿ ಬಡ್ಡಿಯೊಂದಿಗೆ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

 ಒಂದು ವೇಳೆ ನೀವು ಕೂಡ ಹಣ ಹೂಡಿಕೆ ಮಾಡಲು  ಆಸಕ್ತಿ ಇದ್ದರೆ ಲೇಖನ ಕೊನೆಯವರೆಗೂ ಓದಿ ನಿಮಗೆ ಮೆಚುರಿಟಿ ಅವಧಿಯಲ್ಲಿ 64 ಲಕ್ಷ ಸಿಗುತ್ತದೆ.

 ಬೇಕಾಗಿರುವ ದಾಖಲೆಗಳೇನು..?

  • ಮಗುವಿನ ಜನನ ಪ್ರಮಾಣ ಪತ್ರ ಮತ್ತು ಫೋಟೋ.
  • ಆಧಾರ್ ಕಾರ್ಡ್
  • ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್
  • ಒಂದು ವೇಳೆ ಇನ್ನು ಹೆಚ್ಚಿನ ಮಾಹಿತಿ ಕೇಳಿದರೆ ನೀಡಬೇಕು.

ಸುಕನ್ಯಾ ಸಮೃದ್ಧಿ ಯೋಜನೆ ಹೆಗೆ ಅರ್ಜಿ ಸಲ್ಲಿಸಬೇಕು..?

ಹತ್ತಿರ  ಇರುವಂತಹ ಅಂಚೆ ಕಚೇರಿಗೆ ಹೋಗಿ ನೀವು ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆಯಬಹುದು ಅಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿ ಕೂಡ ಪಡೆದುಕೊಳ್ಳಬಹುದು.

Leave a Comment