ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ..!ಒಟ್ಟು 4187 ಹುದ್ದೆಗಳು ಖಾಲಿ ಇವೆ..! ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಸ್ಟಾಪ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ದೆಹಲಿ ಪೊಲೀಸ್ ಪಡೆಯಲ್ಲಿ ಸದ್ಯ 4187 ಹುದ್ದೆಗಳ ಬರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ  ಅರ್ಜಿ ಸಲ್ಲಿಸುವರು ಈ ಕೊಡಲೇ ಲೇಖನವನ್ನು ಕೊನೆವರೆಗೂ ಓದಿ.

ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ.

ಎಸ್‌ಎಸ್‌ಸಿ ಎಸ್‌ಐ ಸಂಭಾವ್ಯ ಹುದ್ದೆಗಳ ಸಂಪೂರ್ಣ ವಿವರ  ಈ ಕೆಳಕಂಡಂತಿದೆ..!

  • ದೆಹಲಿ ಪೊಲೀಸ್ ಪಡೆ ಸಬ್ ಇನ್ಸ್ಪೆಕ್ಟರ್ ಎಕ್ಸಿಕ್ಯೂಟಿವ್ ಪುರುಷರಿಗೆ ಒಟ್ಟು 125 ಹುದ್ದೆಗಳು ಖಾಲಿ ಇವೆ.
  • ದೆಹಲಿ ಪೊಲೀಸ್ ಪಡೆ ಸಬ್ ಇನ್ಸ್ಪೆಕ್ಟರ್ ಎಕ್ಸಿಕ್ಯೂಟಿವ್ ಮಹಿಳೆಯರಿಗೆ ಒಟ್ಟು 61 ಹುದ್ದೆಗಳು ಖಾಲಿ ಇವೆ.
  • ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಬ್ ಇನ್ಸ್ಪೆಕ್ಟರ್ ಅಂದರೆ ಜನರಲ್ ಡ್ಯೂಟಿ ಪುರುಷರಿಗೆ ಒಟ್ಟು 4001 ಹುದ್ದೆಗಳು ಖಾಲಿ ಇವೆ.

ಇಷ್ಟೇ ಅಲ್ಲದೆ ಇದೀಗ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪೈಕಿ ಬಿ ಎಸ್ ಎಫ್ ನಲ್ಲಿ ಸದ್ಯ 892 ಹುದ್ದೆಗಳು ಖಾಲಿ ಇವೆ 1597 ಹುದ್ದೆಗಳು ಖಾಲಿ ಇವೆ ಮತ್ತು ಸಿ ಆರ್ ಪಿ ಎಸ್ ನಲ್ಲಿ 1172 ಹುದ್ದೆಗಳು ಖಾಲಿ ಇವೆ ಐಟಿಬಿಪಿನಲ್ಲಿ  258 ಹುದ್ದೆಗಳು ಖಾಲಿ ಇವೆ ಹಾಗೂ ಎಸ್ ಎಸ್ ಬಿ ಯಲ್ಲಿ 62 ಹುದ್ದೆಗಳಿವೆ.

ವೇತನ ಶ್ರೇಣಿ..?

ದೆಹಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಿಗಳಿಗೆ 35,400 ಪ್ರಾರಂಭ 1,12,400.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಅಂದರೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ವೇತನ 35400 ರಿಂದ ಪ್ರಾರಂಭ 1,12,400.

ವಿದ್ಯಾರ್ಹತೆ..?

ಯಾವುದೇ ವಿಶ್ವವಿದ್ಯಾನಿಲಯ ಅಥವಾ ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಾಸ್ ಆಗಿರಬೇಕು ಮತ್ತು ತತ್ಸಮಾನ ಪರೀಕ್ಷೆ ಬರೆದು ಉತ್ತೀರ್ಣ ಆಗಿರಬೇಕು ಇಷ್ಟೇ ಅಲ್ಲದೆ ದೆಹಲಿ ಪೊಲೀಸ್ ಎಸ್ ಐ ಹುದ್ದೆಗೆ ವಾಹನ ಚಾಲನಾ ಪರವಾನಿಗೆ ಪಡೆದಿರಬೇಕಾಗುತ್ತದೆ.

ವಯಸ್ಸಿನ ಅರ್ಹತೆ..?

ದಿನಾಂಕ 1.8.2024ಕ್ಕೆ ಕನಿಷ್ಠ ಅಭ್ಯರ್ಥಿ ವಯಸ್ಸು 20 ರಿಂದ ಹಿಡಿದು 25 ವರ್ಷಗಳ ಒಳಗಡೆ ಇರಬೇಕು. Sc,st ಇಂತಹ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಮೂರು ವರ್ಷ ಇನ್ನುಳಿದ ಮಾಜಿ ಸೈನಿಕರು ಇಂತಹ ಅಭ್ಯರ್ಥಿಗಳಿಗೆ ಮೂರು ವರ್ಷ ವಯಸ್ಸಿನ ಸಡಿಲಿಕೆ ನೀಡಿದ್ದಾರೆ.

ಪ್ರಮುಖ ದಿನಾಂಕಗಳು..!

ಅರ್ಜಿ ಪ್ರಾರಂಭ 4.3.24

ಅಜ್ಜಿ ಕೊನೆ ದಿನಾಂಕ 28.3.24 ರಾತ್ರಿ 11:00

ಅಪ್ಲಿಕೇಶನ್ ಸಿಲ್ಕ್ 100 ರೂಪಾಯಿ.

ಕರ್ನಾಟಕದಲ್ಲಿ ಪರೀಕ್ಷೆ ಎಲ್ಲೆಲ್ಲಿ ನಡೆಯುತ್ತೆ..?

  1. ಶಿವಮೊಗ್ಗ.
  2. ಮೈಸೂರು.
  3. ಹುಬ್ಬಳ್ಳಿ
  4. ಬೆಳಗಾವಿ
  5. ಮಂಗಳೂರು
  6. ಕಲಬುರ್ಗಿ
  7. ಉಡುಪಿ
  8. ಬೆಂಗಳೂರು.

ನೇಮಕಾತಿ ಪ್ರಕ್ರಿಯೆ..?

ಮೊದಲೇ ಪೇಪರ್ ಲಿಖಿತಪರೀಕ್ಷೆ ಹಾಗೂ ಎರಡನೇ ಪರೀಕ್ಷೆ ಕೂಡ ಲಿಖಿತ ಪರೀಕ್ಷೆ ಮೂರನೇದಾಗಿ ದಹಿಕ ಸಾಮರ್ಥ್ಯ ಪರೀಕ್ಷೆ ನಾಲ್ಕನೇದು ಸಂಪೂರ್ಣ ಮೆಡಿಕಲ್ ಟೆಸ್ಟ್.

ಅರ್ಜಿ ಸಲ್ಲಿಸುವ ಡೈರೆಕ್ಟರ್..?

ಈ ಕೆಳಗಿನ ನೀಡಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ 

https://ssc.nic.in/

Leave a Comment