SSP ಸ್ಕಾಲರ್ಶಿಪ್ 2024.! ಎಲ್ಲ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಬಹುದು.!!

ಎಲ್ಲರಿಗೂ ನಮಸ್ಕಾರ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಿಮಗೆಲ್ಲ ತಿಳಿಸುವುದು ಏನೆಂದರೆ ಎಸ್ ಎಸ್ ಪಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ವಿದ್ಯಾರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಎಸ್‌ಎಸ್‌ಪಿ ವಿದ್ಯಾರ್ಥಿ ವೇತನದ ಕುರಿತಾಗಿ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.

ನೋಡಿ ಪ್ರಸ್ತುತ ಈ ಒಂದು ಎಸ್ ಎಸ್ ಬಿ ವಿದ್ಯಾರ್ಥಿ ವೇತನವನ್ನು ಓಬಿಸಿ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಪಡೆದುಕೊಳ್ಳಬಹುದು ಇದೀಗ ಇಂದಿನ ಈ ಒಂದು ಲೇಖನದಲ್ಲಿ ಈ ಒಂದು ಲೇಖನದಲ್ಲಿ ಎಸ್ ಎಸ್ ಪಿ ಸ್ಕಾಲರ್ಶಿಪ್ ಕುರಿತು ಅರ್ಜಿ ಸಲ್ಲಿಸುವ ವಿಧಾನ ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ ಗಮನಿಸಿ.

SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ವಿಧಾನ.!

  • ಮೊದಲು ಅರ್ಜಿ ಸಲ್ಲಿಸುವುದಾದರೆ SSP ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಲಾಗಿದೆ .
  • Click here
  • ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ.
  • ಪುನಹ ಲಾಗಿನ್ ಆಗಿ.
  • ನಿಮಗಿನ್ನೂ ಲೈವ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ಮೂಡಿದ್ದೆ ಆದಲ್ಲಿ ಯೂಟ್ಯೂಬ್ ನಿಮಗಂತೆ ಇದೆ ಯೂಟ್ಯೂಬ್ ನಲ್ಲಿ “how to apply SSP scholarship” ಈ ರೀತಿ ಸರ್ಚ್ ಮಾಡಿದರೆ ಹಲವಾರು ವಿಡಿಯೋಗಳು ಬರುತ್ತೆ ಒಂದನ್ನು ನೋಡಿ ಸರಿಯಾಗಿ ನೋಡಿದ ನಂತರವೇ ಈ ಒಂದು ಎಸ್ ಎಸ್ ಟಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ದಾಖಲೆಗಳು
  • ವಿದ್ಯಾರ್ಥಿ ಫೋಟೋ
  • ಪಿ ರಶೀದಿಗಳು ಬೇಕಾಗುತ್ತೆ.

ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ನಿಮಗಂತೆಲೆ ಈ ಮೇಲ್ಗಡೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟರ್ ಒದಗಿಸಲಾಗಿದೆ ಅಷ್ಟೇ ಅಲ್ಲದೆ ಲೈವ್ ನಲ್ಲಿ ಏಕೆ ಅರ್ಲಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ನಿಮಗೆಲ್ಲ ತಿಳಿಸುವುದಾದರೆ ಈ ಒಂದು ಲೇಖನ ಬಹಳ ದೊಡ್ಡದಾಗುತ್ತೆ. ನಿಮಗೂ ಸಹ ಬಹಳ ಬೇಜಾರಾಗುತ್ತೆ ಈ ಒಂದು ಲೇಖನ ಬಹಳ ಉದ್ದವಾದ ಹೀಗಾಗಿ ಯೌಟ್ಯೂಬ್ನಲ್ಲಿ ವಿಡಿಯೋ ನೋಡಿಕೊಂಡು ಲೈವ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಒಂದು ವೇಳೆ ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆಯಾದಲ್ಲಿ ನೋಡಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗೂ ಸಹ ಪ್ರತೀ ದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜೈನ್ ಆಗಬಹುದು ನಾವಿಲ್ಲಿ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ.

Leave a Comment