SSC 968 ಬೃಹತ್ ಹುದ್ದೆಗಳ ನೇಮಕಾತಿ.! ಉದ್ಯೋಗ ಪಡೆದುಕೊಳ್ಳಲು ಇದೆ ಸುವರ್ಣ ಅವಕಾಶ..! ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ssc 968 ಹುದ್ದೆಗಳ ನೇಮಕಾತಿಗೆ ಅರ್ಜಿ ಅರ್ಜಿ ಸೂಚನೆ ಹೊರಡಿಸಲಾಗಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಲೇಖನ ಕೊನೆಯವರೆಗೂ ಓದಿ.

ಹಲೋ ಸ್ನೇಹಿತರೆ ನೀವು ಕೂಡ ssc ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾ ಅಥವಾ ಇನ್ಯಾವುದೇ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಮಗೆ ಸಹಜವಾಗಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಎಷ್ಟು ಸಂಬಳ ನೀಡುತ್ತಾರೆ..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ವಯೋಮಿತಿ ಎಷ್ಟಿರಬೇಕು..? ಇಂಥ ಸಹಜವಾದ ಪ್ರಶ್ನೆಗಳು ಮೂಡುತ್ತವೆ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ.

Ssc 968 ಹುದ್ದೆಗಳ ಸಂಪೂರ್ಣ ವಿವರ:

ಉದ್ಯೋಗದ ಸ್ಥಳ ಇಡೀ ಭಾರತದಾದ್ಯಂತ.

ವೇತನ ನೀಡುತ್ತಾರೆ 35,400ದಿಂದ 1,12,000 ವರೆಗೆ.

ಹುದ್ದೆ ವಿವರಗಳು:

ಒಟ್ಟು 968 ಹುದ್ದೆಗಳಿವೆ ಇಲ್ಲಿ ಜೂನಿಯರ್ ಇಂಜಿನಿಯರ್ 788 ಹುದ್ದೆ ಹಾಗೂ ಜೂನಿಯರ್ ಎಲೆಕ್ಟ್ರಿಕಲ್ ಮೆಕಾನಿಕಲ್ ಇಂಜಿನಿಯರ್ 37 ಹುದ್ದೆ ಮತ್ತು ಜೂನಿಯರ್ ಮೆಕಾನಿಕಲ್ ಇಂಜಿನಿಯರಿಂಗ್ 15 ಹುದ್ದೆ ಹಾಗೂ ಜೂನಿಯರ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ 128 ಹುದ್ದೆಗಳು ಖಾಲಿ ಇದೆ.

ವಿದ್ಯಾರ್ಹತೆ ಬಗ್ಗೆ ತಿಳಿಯುವುದಾದರೆ ಪದವಿ ಅಥವಾ ಬಿಇ, ಇಲ್ಲವೇ BTech ಅಥವಾ ಸಿವಿಲ್ ಇಂಜಿನಿಯರಿಂಗ್ ಅಥವಾ ಮೆಕಾನಿಕಲ್ ಇಂಜಿನಿಯರಿಂಗ್ ಇಲ್ಲವೇ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ಗಳಲ್ಲಿ ಅಭ್ಯರ್ಥಿಗಳು ಡಿಪ್ಲೋಮೋ ಅನ್ನು ಅನ್ಯತೆ ಪಡೆದ ವಿಶ್ವವಿದ್ಯಾನಿಲಯ ಇಲ್ಲವೇ ಸಂಸ್ಥೆಯಿಂದ ಪೂರ್ಣಗೊಳಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಹಿಡಿದು 30 ವರ್ಷಗಳ ಒಳಗಡೆ ಇರಬೇಕು.

ಅರ್ಜಿ ಶುಲ್ಕ ಇದ್ರೆ ಎಲ್ಲರಿಗೂ ಒಂದು ನೂರು ರೂಪಾಯಿ ಹಿಂದುಳಿದವರಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಂತರ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎರಡು ಇದಾದ ನಂತರ ಸಂದರ್ಶನ.

ಅಧಿಕೃತ ವೆಬ್ಸೈಟ್ 👇

https://ssc.gov.in/candidate-portal/one-time-registration/home-page

Leave a Comment