ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ.
ಯಾರೆಲ್ಲ ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿದ್ದೀರೋ ಇವರೆಲ್ಲರಿಗೂ ಸಿಹಿ ಸುದ್ದಿ ಎನ್ನಬಹುದು ಹೌದು ನೀವು ಕೂಡ ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿದ್ದೆಯಾದಲ್ಲಿ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಎಸ್ ಬಿ ಐ ನ ಈ ಒಂದು ಹೊಸ ಸ್ಕೀಮ್ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದ್ದೆಯಾದಲ್ಲಿ 6,78,035 ರೂಪಾಯಿ ಪಡೆದುಕೊಳ್ಳಬಹುದು.
ಹಾಗಾದ್ರೆ ಅಷ್ಟಕ್ಕೂ ಯಾವುದು ಈ ಸ್ಕೀಮ್ ಎಂಬುದಾಗಿ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ಹೀಗಾಗಿ ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ನಿಮಗಾಗಿ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.
SBI PFF ಸ್ಕೀಮ್:
ಹೌದು ಈ ಒಂದು SBI PFF ಸ್ಕೀಮ್ ಅಡಿಯಲ್ಲಿ ನೀವು ವರ್ಷಕ್ಕೆ 25 ಸಾವಿರ ರೂಪಾಯಿಯಂತೆ 15 ವರ್ಷಗಳವರೆಗೆ ತುಂಬಿದ್ದೆ ಆದಲ್ಲಿ ನೀವು ಒಟ್ಟಾರೆಯಾಗಿ 15 ವರ್ಷಗಳಲ್ಲಿ ತುಂಬಿರುವಂತಹ ಹಣ 3,75,000 ಆಗಿರುತ್ತೆ.
ಹೀಗೆ ತುಂಬಿರುವಂತಹ ಹಣಕ್ಕೆ ಎಸ್‌ಬಿಐನವರು 7.1% ಆಕಾಶಕ ಬಡ್ಡಿ ದರವನ್ನು ನೀಡುತ್ತಾರೆ ಇಷ್ಟೇ ಅಲ್ಲದೆ ನಿಮಗೆ ಮೆಚುರಿಟಿ ಸಮಯದಲ್ಲಿ ಒಟ್ಟಾರೆಯಾಗಿ ನೀವು ತುಂಬಿರುವಂತಹ ಹಣಕ್ಕೆ 6,78,035 ರೂಪಾಯಿ ನೀಡುತ್ತಾರೆ ಇಲ್ಲಿ ಗಮನಿಸಿ, ನೀವು ತುಂಬಿರುವಂತಹ ಹಣ 3,75,000 ರೂಪಾಯಿ ಆಗಿರುತ್ತೆ 15 ವರ್ಷಗಳಲ್ಲಿ.
ಹಾಗಾದ್ರೆ 6,78,35 ಹಣ ಹೇಗೆ ಸಿಗುತ್ತೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ ನಿಮಗಾಗಿ ಈ ಕೆಳಗಡೆ ಇದೆ ನೋಡಿ ಮಾಹಿತಿ.
ನೋಡಿ ಈ ಒಂದು ಯೋಜನೆ ಅಡಿಯಲ್ಲಿ ನೀವು ಪ್ರತಿದಿಗಳು 2,083 ರೂಪಾಯಿಂತೆ ಠೇವಣಿ ಮಾಡುತ್ತಾ ಹೋಗಬೇಕು ವರ್ಷಕ್ಕೆ 25,000 ಹೀಗೆ 15 ವರ್ಷಕ್ಕೆ 3,75,000 ಆಗುತ್ತೆ ಇದಕ್ಕೆ 7.1% ಬಡ್ಡಿ ದರದೊಂದಿಗೆ ಬಡ್ಡಿಯಾಗಿ ನಮಗೆ 3,03,035 ರೂಪಾಯಿ ಸಿಗುತ್ತೆ.
ಮೆಚುರಿಟಿ ಸಮಯದಲ್ಲಿ ನಿಮಗೆ 6,78,000 ಹಣ ಸಿಗುತ್ತೆ.
ಒಂದು ವೇಳೆ ನೀವು ಕೂಡ ಈ ಒಂದು ಸ್ಕೀಮ್ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸಿದ್ದೆ ಯಾದಲ್ಲಿ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಸಂಪರ್ಕಿಸಿ.