SBI Personal Loan: ಎಸ್ ಬಿ ಐ ಬ್ಯಾಂಕ್ ನೀಡುತ್ತಿದೆ, ಕೇವಲ 2 ನಿಮಿಷಗಳಲ್ಲಿ ಪರ್ಸನಲ್ ಲೋನ್..! ನೀವು ಪಡೆದುಕೊಳ್ಳಿ ಲಕ್ಷಗಟ್ಟಲೆ ಸಾಲ..!

ನಮಸ್ಕಾರ ಸ್ನೇಹಿತರೆ

ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಎಸ್ಬಿಐ ಮೂಲಕ ಕೇವಲ ಎರಡು ನಿಮಿಷಗಳಲ್ಲಿ ನೀವು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಿ ಲೋನ್ ಪಡೆದುಕೊಳ್ಳಬಹುದು.

ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಬ್ಯಾಂಕು ಒಂದಾಗಿದೆ ಎಸ್‌ಬಿಐ ಬ್ಯಾಂಕ್ ಅಷ್ಟೇ ಇಲ್ಲದೆ ಇದನ್ನ ಬ್ಯಾಂಕುಗಳ ಬ್ಯಾಂಕು ಎಂದು ಕೂಡ ಕರೆಯುತ್ತಾರೆ.

ಹೌದೇ ನೀವು ಕೂಡ ಈ ಒಂದು ಎಸ್ ಬಿ ಐ ಬ್ಯಾಂಕ್ ಮೂಲಕ ಎರಡು ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಹೇಗೆ ಅರ್ಜಿ ಸಲ್ಲಿಸಬೇಕು ನೇರವಾಗಿ ಬ್ಯಾಂಕಿಗೆ ಹೋಗಬೇಕಾ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನಿಮಗಂತೆ ಈ ಕೆಳಗಡೆದೆ ನೋಡಿ ಮಾಹಿತಿ.

ಎಸ್ ಬಿ ಐ ನೀಡುತ್ತಿದೆ ಗ್ರಾಹಕರಿಗೆ ಪರ್ಸನಲ್ ಲೋನ್:

ಹೌದು ಎಸ್ ಬಿ ಐ ಬ್ಯಾಂಕ್ ನೀಡುತ್ತಿದೆ ಗ್ರಾಹಕರಿಗೆ ಪರ್ಸನಲ್ ನೀವು ಕೂಡ ಎಸ್ ಬಿ ಐ ವತಿಯಿಂದ ಪರ್ಸನಲ್ ಲೋನ್ ಪಡೆಯುವುದಾದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ತಪ್ಪದೆ ಗಮನಿಸಿ.

ಹೌದು, ಈ ಒಂದು ಎಸ್ ಬಿ ಐ ಬ್ಯಾಂಕ್ ಯಾವುದಕ್ಕೆ ಸಾಲ ನೀಡುವ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಬೇಕು ನೋಡಿ ನಿಮಗೆಲ್ಲ ತಿಳಿಸುವುದಾದರೆ ಮೊದಲನೇದಾಗಿ ವೈದಿಕೀಯ ತುರ್ತುಪರಿಸ್ಥಿತಿಗಳಿಗೆ ನಂತರ ಬಿಲ್ ಪಾವತಿ ಹಾಗೆ ಹೊಸ ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸ ಮತ್ತು ಇತರೆ ಅವಶ್ಯಕತೆಗಳಿಗಾಗಿ ಎಸ್ ಬಿ ಐ ಲೋನ್ ನೀಡುತ್ತೆ.

ಎಸ್ ಬಿ ಐ ಪರ್ಸನಲ್ ಲೋನ್ ಮಹತ್ವ ತಿಳಿದುಕೊಳ್ಳಿ:

ಹೌದು ನೀವು ಕೂಡ ಲೋನ್ ತೆಗೆದುಕೊಳ್ಳುವ ಮುನ್ನ ಮೊದಲು ಎಸ್ಬಿಐ ಯಾವುದಕ್ಕೆ ಲೋನ್ ಒದಗಿಸುತ್ತೆ ಎಂದು ತಿಳಿದುಕೊಂಡಿದ್ದೀರಿ ಮುಖ್ಯವಾಗಿ ಇದರ ಮಹತ್ವವನ್ನು ತಿಳಿದುಕೊಳ್ಳಬೇಕು ನೋಡಿ ಎಸ್‌ಬಿಐ ಮುಖಾಂತರ ಲೋನ್ ಪಡೆದುಕೊಳ್ಳುವುದಾದರೆ ನೀವು ಪರ್ಸನಲ್ ಲೋನ್ ಅಥವಾ ಉದ್ಯೋಗ ಇಲ್ಲವೇ ಬಿಸಿನೆಸ್ಗಾಗಿ ಲೋನ್ ಪಡೆದುಕೊಳ್ಳಬಹುದು.

ಇಲ್ಲಿ ನೀವು ನೇರವಾಗಿ ಅರ್ಜಿ ಸಲ್ಲಿಸಿದರೆ 50,000 ದಿಂದ ಹಿಡಿದು 20 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದು ನಿಮ್ಮ ಬಳಿ ಮುಖ್ಯವಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಇರಬೇಕಾಗುತ್ತೆ.

ಎಸ್ ಬಿ ಐ ಪರ್ಸನಲ್ ಲೋನ್ ಹೇಗೆ ಪಡೆದುಕೊಳ್ಳಬೇಕು..?

ಮೊದಲನೇದಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೆ ಲಾಗಿನ್ ಆಗಿ ನಂತರ ನಿಮಗಿಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಲಾಗಿನ್ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಪಾಸ್ವರ್ಡ್ ಹಾಕಿ ಮತ್ತು ಕ್ಯಾಪ್ಚ ಎಂಟರ್ ಮಾಡಿ ಲಾಗಿನ್ ಆಗಬೇಕು.

ಹಾಗೆ ನೀವು ಲಾಗಿನ್ ಆದ ನಂತರ ಲೋನ್ ಗೆ ಸಂಬಂಧಿಸಿದಂತೆ ಕೆಲವು ಮಾಹಿತಿಯನ್ನು ಕೇಳಲಾಗುತ್ತೆ ಅದನ್ನ ತಪ್ಪದೆ ನಮೂದಿಸಿ.

ಇದಾದ ನಂತರ ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರವೇ ನೀವೆಲ್ಲರೂ ಕೆಲವು ಸಮಯದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲೋನ್ ವರ್ಗಾವಣೆಯಾಗುತ್ತೆ ನೀವು ಅಪ್ರೂವ್ ಆದರೆ ಮಾತ್ರ.

Leave a Comment