SBI ಬ್ಯಾಂಕ್ ನಲ್ಲಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲದ ಭಾಗ್ಯ..! ನಿಮ್ಮ ಕನಸುಗಳಿಗೆ ಇಲ್ಲಿದೆ ನೋಡಿ ಭರವಸೆಯ ಭಾಗ್ಯ..! Apply Now..!

ನಮಸ್ಕಾರ ಸ್ನೇಹಿತರೆ…

ಜ್ಞಾನ ಸಮೃದ್ಧಿಯ ಹೊಸಲೇಖನಕ್ಕೆ ಸ್ವಾಗತ..!

ನಮ್ಮ ಜ್ಞಾನ ಸಮೃದ್ಧಿ ಪ್ರತಿನಿತ್ಯದ ಲೇಖನಗಳಲ್ಲಿ ನಾವು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡುತ್ತಿದ್ದು ಮತ್ತೆ ಅಲ್ಲದೆ ಸರ್ಕಾರಿ ಹುದ್ದೆಗಳ ಬಗ್ಗೆ ಕೂಡ ಮಾಹಿತಿಯನ್ನು ನೀಡುತ್ತಿದ್ದು ಹೀಗೆ ಪ್ರತಿನಿತ್ಯದ ನಮ್ಮ ಲೇಖನಗಳನ್ನು ಓದಿ ಉಪಯುಕ್ತವಾದರೆ ಇತರರಿಗೂ ಶೇರ್ ಮಾಡಿ..!

ಪ್ರಸ್ತುತ ಈ ಲೇಖನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಸಿಗುವ ಸಾಲದ ಸೌಲಭ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!

ಹೌದು ಸ್ನೇಹಿತರೆ ಪ್ರಸ್ತುತ ದಿನಗಳಲ್ಲಿ ಜನರಿಗೆ ಮನೆ ಕಟ್ಟಲು ಹಾಗೆ ಅವರ ಸ್ವಂತ ಬಿಜಿನೆಸ್ ಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಹೊಸ ಸಾಲದ ಸೌಲಭ್ಯಗಳನ್ನು ತರುತ್ತಿದ್ದು ಇದೀಗ ಅತಿ ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲದ ಬಗ್ಗೆ ತಿಳಿದುಕೊಳ್ಳಿ..!

ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಮನೆ ಕಟ್ಟಿಸಿಕೊಳ್ಳಬೇಕು ಅಂದುಕೊಳ್ಳುತ್ತಿದ್ದೀರಾ ಹಾಗೆ ಮನೆ ಕಟ್ಟಿಸಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬೇಕು ಅಂದುಕೊಳ್ಳುತ್ತೇನೆ.

ಹಾಗಾದರೆ ನಿಮಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ SBI ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಮನೆಯ ಮೇಲೆ ಸಾಲ ನೀಡುತ್ತಿದೆ ಹಾಗಾಗಿ ನೀವು ಈ ಸಾಲವನ್ನು ತೆಗೆದುಕೊಂಡು ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಬಹುದು.

ಆದ್ದರಿಂದ ಈ ಒಂದು ಲೇಖನೆಯಲ್ಲಿ ಮನೆಯ ಮೇಲೆ ಸಾಲ ತೆಗೆದುಕೊಳ್ಳಲು ಬೇಕಾಗುವಂತಹ ದಾಖಲಾತಿಗಳೇನು ಹಾಗೂ ಯಾವ ರೀತಿ ಸಾಲ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಈ ಲೇಖನನ್ನು ಪೂರ್ತಿಯಾಗಿ ಓದಿ

ಹೌದು ಸ್ನೇಹಿತರೆ ತುಂಬಾ ಜನರಿಗೆ ಸ್ವಂತ ಮನೆ ಕಟ್ಟಿಸಬೇಕೆಂಬ ಕನಸು ಹೊಂದಿರುತ್ತಾರೆ ಆದರೆ ಮನೆ ಕಟ್ಟಿಸಿಕೊಳ್ಳಲು ಅವರ ಬಳಿ ಹಣ ಇರುವುದಿಲ್ಲ ಹಾಗೂ ಹೊರಗಡೆ ಸಾಲ ಮಾಡಿ ಮನೆ ಕಟ್ಟಿಸಬೇಕು ಅಂದರೆ ತುಂಬಾ ಬಡ್ಡಿ ಇರುತ್ತೆ ಹಾಗಾಗಿ ನೀವು ನಿಮ್ಮ ಹತ್ತಿರದ SBI ಬ್ಯಾಂಕ್ ಮೂಲಕ ತುಂಬಾ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ ಎಷ್ಟು ಬಡ್ಡಿ ನೀಡಲಾಗುತ್ತದೆ ಹಾಗೂ ಎಷ್ಟು ಸಾಲ ಸಿಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.


ಹೌದು ಸ್ನೇಹಿತರೆ, ನೀವೇನಾದರೂ ಮನೆ ಕಟ್ಟಿಸಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ನಿಮ್ಮ SBI ಬ್ಯಾಂಕ್ ಖಾತೆಯ ಮೂಲಕ ಸುಲಭವಾಗಿ ಮನೆ ಕಟ್ಟಿಸಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಹಾಗೂ ಸಾಲ ಪಡೆದುಕೊಳ್ಳಲು ಯಾವೆಲ್ಲ ಅರ್ಹತೆಗಳು ಹೊಂದಿರಬೇಕು ಎಂದು ತಿಳಿಯೋಣ


ಗೃಹ ಸಾಲ ಮತ್ತು ಬಡ್ಡಿ ದರದ ವಿವರಗಳು (SBI Home Loan)..?

ಸಾಲ ನೀಡುವ ಬ್ಯಾಂಕ್:- SBI ಬ್ಯಾಂಕ್

ಸಾಲದ ಮೇಲೆ ಬಡ್ಡಿ ದರ:- 9.25% ರಿಂದ 9.85%

ಸಾಲ ಮರುಪಾವತಿ ಅವಧಿ:- 6 ತಿಂಗಳಿಂದ 30 ವರ್ಷಗಳವರೆಗೆ

ಸಂಸ್ಕಾರಣ ಶುಲ್ಕಗಳು:- ಸಾಲದ ಮೊತ್ತದ ಮೇಲೆ 0.25% + GST

ವಿವಿಧ ರೀತಿ ಗೃಹ ಸಾಲದ ಬಡ್ಡಿದರ ವಿವರಗಳು..?

ಹೌದು ಸ್ನೇಹಿತರೆ ನಿಮಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ರೀತಿ ಮನೆಯ ಮೇಲೆ ಅಥವಾ ಗ್ರಹ ಸಾಲ ಸಿಗುತ್ತದೆ ಹಾಗಾಗಿ ಅದಕ್ಕೆ ಸಂಬಂಧಿಸಿದಂತೆ ಬಡ್ಡಿ ದರದ ವಿವರಗಳನ್ನು ಕೆಳಗಡೆ ನೀಡಲಾಗಿದೆ

SBI ನಿಯಮಿತ ಗ್ರಹ ಸಾಲ:- 9.15% ರಿಂದ 9.65%

SBI ರಿಯಾಲಿಟಿ ಗೃಹ ಸಾಲ:- 9.45% ರಿಂದ 9.75%

SBI ರೆಬೆಲ್ ಪ್ಲಸ್ :- 9.25% ರಿಂದ 9.75%

SBI ಟಾಪ್ ಆಫ್ ಲೋನ್:- 9.55% ರಿಂದ 10.15%

ಎಷ್ಟು ಸಾಲ ಪಡೆದುಕೊಳ್ಳಬಹುದು (SBI Home Loan)..?

ಸ್ನೇಹಿತರೆ SBI ಬ್ಯಾಂಕ್ ಮೂಲಕ ನೀವು ಗೃಹ ಸಾಲ ಪಡೆದುಕೊಳ್ಳಬೇಕು ಅಂದರೆ ನೀವು ಕನಿಷ್ಠ ಒಂದು ಲಕ್ಷ ರೂಪಾಯಿಯಿಂದ ಗರಿಷ್ಠ 75 ಲಕ್ಷಕ್ಕಿಂತ ಮೇಲ್ಪಟ್ಟು ಗೃಹ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಈ ಸಾಲ ತೀರಿಸುವಂತಹ ಅವಧಿಯು ಕೂಡ 30 ವರ್ಷಗಳವರೆಗೆ ನೀಡಲಾಗುತ್ತದೆ.

ಹಾಗಾಗಿ ಇದು ತುಂಬಾ ಸುದೀರ್ಘವಾದ ಅವಧಿ ಎಂದು ಹೇಳಬಹುದು ಹಾಗೂ ಇಲ್ಲಿ ಗಮನಿಸಬೇಕಾದಂತ ಅಂಶವೇನೆಂದರೆ ನೀವು ಹೆಚ್ಚು ವರ್ಷಗಳ ಕಾಲ ಸಾಲ ಮರುಪಾವತಿ ಅವಧಿ ವಿಸ್ತರಿಸಿ ಹೋದಂತೆ ಬಡ್ಡಿ ದರವು ಕೂಡ ಹೆಚ್ಚಾಗುತ್ತದೆ ಎಂಬುದು ಗಮನದಲ್ಲಿಟ್ಟುಕೊಳ್ಳಿ

ಅರ್ಜಿ ಸಲ್ಲಿಸಲು ಬೇಕಾಗುವಂತಹ ಅಗತ್ಯ ದಾಖಲಾತಿಗಳು & ಅರ್ಹತೆಗಳು (SBI Home Loan)…?

ವೈಯಕ್ತಿಕ ವಿವರಗಳು:- ಸ್ನೇಹಿತರೆ ನೀವು ಎಸ್ ಬಿ ಐ ಬ್ಯಾಂಕ್ ಮೂಲಕ ಗೃಹ ಸಾಲವನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ವೈಯಕ್ತಿಕ ದಾಖಲಾತಿಗಳಾದಂತ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ವೋಟರ್ ಐಡಿ, ವಿಳಾಸದ ಪುರಾವೆ, ಇತ್ತೀಚಿಗೆ ತೆಗೆಸಿದ ಫೋಟೋ, ಮುಂತಾದ ದಾಖಲಾತಿಗಳನ್ನು ನೀಡಬೇಕಾಗುತ್ತದೆ

ಆದಾಯ ಪುರಾವೆ:- ಹೌದು ಸ್ನೇಹಿತರೆ ನೀವು ಗೃಹ ಸಾಲ ಪಡೆದುಕೊಳ್ಳಬೇಕು ಅಂದರೆ ನಿಮ್ಮ ಆದಾಯ ಎಷ್ಟಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಲಾಗುತ್ತದೆ ಜೊತೆಗೆ ನೀವು ಸ್ಯಾಲರಿ ಪರ್ಸನ್ ಅಂದರೆ ಯಾವುದಾದ್ರೂ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ ಅಥವಾ ಸರಕಾರಿ ನೌಕರಿದಾರರಾಗಿದ್ದರೆ ನಿಮಗೆ ಸಂಬಳದ ರಿಸಿಪ್ಟ್ ಅಥವಾ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ನೀಡಿದರೆ ತುಂಬಾ ಸುಲಭವಾಗಿ ಗೃಹ ಸಾಲ ಸಿಗುತ್ತದೆ ಜೊತೆಗೆ ಇತರ ಸ್ವಯಂ ಉದ್ಯೋಗಿಗಳು ಹಾಗೂ ಇತರರು ಗೃಹ ಸಾಲ ಪಡೆದುಕೊಳ್ಳಬೇಕಾದರೆ ನಿಮ್ಮ ಆದಾಯದ ಮೂಲ ಅಂದರೆ ಕೃಷಿ ಅಥವಾ ಇತರ ಸಂಬಂಧಿತ ದಾಖಲಾತಿಗಳು ಬೇಕಾಗುತ್ತದೆ

ಗೃಹ ಸಾಲದ ಮೇಲೆ ರಿಯಾಯಿತಿ (SBI  Home Loan)..?

ಹೌದು ಸ್ನೇಹಿತರೆ ಸಾಕಷ್ಟು ಸಲ ಗೃಹ ಸಾಲ ತೆಗೆದುಕೊಂಡಿರುವ 18ರಿಂದ 70 ವರ್ಷದ ಒಳಗಿನ ವ್ಯಕ್ತಿಗಳು ಹಾಗೂ ಇತರರು ಗೃಹ ಸಾಲವನ್ನು ಪಡೆದುಕೊಂಡಾಗ ಎಸ್ ಬಿ ಐ ತನ್ನ ಗ್ರಾಹಕರಿಗೆ ಬಡ್ಡಿ ದರವನ್ನು ವಾರ್ಷಿಕವಾಗಿ 9.15% ರಷ್ಟು ನಿಗದಿ ಮಾಡಿರುತ್ತೆ,

ಕೆಲವೊಂದು ಸಂದರ್ಭಗಳಲ್ಲಿ ಸಾಲದ ಪ್ರಕ್ರಿಯೆ ಮೇಲೆ ಅಥವಾ ಸಾಲದ ಮೊತ್ತದ ಮೇಲೆ 0.35% ರಷ್ಟು ಆಗಿದೆ ಎಂದು ಭಾವಿಸೋಣ ಇಂತಹ ಸಂದರ್ಭದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡೆಗಳಿಂದ ಮಹಿಳೆಯರಿಗಾಗಿ ವಿಶೇಷವಾಗಿ ಬಡ್ಡಿ ದರದಲ್ಲಿ ಸಡಿಲಿಕ್ಕೆ ಮಾಡಲಾಗುತ್ತದೆ ಹೌದು ಸ್ನೇಹಿತರೆ ಮಹಿಳೆಯರಿಗಾಗಿ ಸುಮಾರು 0.5% ರಷ್ಟು ಕಡಿಮೆ ಮಾಡಲಾಗುತ್ತದೆ

ಗೃಹ ಸಾಲ ಪಡೆಯುವುದು ಹೇಗೆ (SBI Home Loan)..?

ಹೌದು ಸ್ನೇಹಿತರೆ ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವತಿಯಿಂದ ಗೃಹ ಸಾಲ ಪಡೆದುಕೊಳ್ಳಬೇಕು ಅಂದರೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಶಾಖೆಗಳಿಗೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಭೇಟಿ ನೀಡಿ ಗೃಹ ಸಾಲವನ್ನು ಪಡೆದುಕೊಳ್ಳಬಹುದು ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹಾಗೂ ಸಾಲ ಪಡೆದುಕೊಳ್ಳಿ

Leave a Comment