ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ.
ಆರ್ ಟಿ ಓ ಬೈಕ್ ಮತ್ತು ಕಾರ್ ಸವಾರರಿಗೆ ಹೊಸ ರೂಲ್ಸ್ ಜಾರಿಗೆ ಮಾಡಿದೆ ಒಂದು ವೇಳೆ ಎಲ್ಲಾ ಬೈಕ್ ಮತ್ತು ಕಾರ್ ಸವಾರರು ಈ ಒಂದು ಪಾಲಿಸದೆ ಇದ್ದಲ್ಲಿದೆ ₹2000 ರೂಪಾಯಿ ದಂಡ ಬಿಡಲಿದೆ.
ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಇಂದಿನ ಈ ಒಂದು ಲೇಖನದಲ್ಲಿ ಆರ್ ಟಿ ಓ ಹೊಸ ರೂಲ್ಸ್ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಈ ಒಂದು ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ ನಿಮಗೂ ಕೂಡ ಅರ್ಥವಾಗುತ್ತೆ.
ಇಂಗಿಲ್ಲ ತಿಳಿದಿರುವ ಹಾಗೆ ಆರ್‌ಟಿಓ ಹೊಸ ರೂಲ್ಸ್ ಗಳನ್ನ ಜಾರಿಗೆ ತರುತ್ತಲೇ ಇರುತ್ತೆ ಇದಕ್ಕೆ ಮುಖ್ಯ ಕಾರಣ ರಸ್ತೆಯಲ್ಲಿ ಅತಿ ಹೆಚ್ಚು ಅಪಘಾತ ಆಗಬಾರದು ಹಾಗೆ ಟ್ರಾಫಿಕ್ ಜಾಮ್ ಆಗಬಾರದು ಎಂಬ ಮುಖ್ಯ ಉದ್ದೇಶದಿಂದಾಗಿ ಆದರೆ ಎಸ್ ಟಿ ಹೊಸ ರೂಲ್ಸ್ ಆಗಲಿ ತಂದರು ಕೂಡ ರಸ್ತೆಯಲ್ಲಿ ಅಪಘಾತಗಳು ನಿಲ್ಲುತ್ತಿಲ್ಲ ದಿನ ಹೆಚ್ಚಾಗುತ್ತಿವೆ ಇದಕ್ಕಂತಲೇ ಇದೀಗ ಆರ್ ಟಿ ಓ ಹೊಸ ರೋಲ್ಸ್ ಗಳನ್ನು ಜಾರಿಗೆ ತಂದಿದೆ ಬನ್ನಿ ಇದರ ಕುರಿತಾಗಿ ಅಧಿಕೃತ ಮಾಹಿತಿಯನ್ನು ತಿಳಿದುಕೊಂಡು ಬರೋಣ.
RTO ಹೊಸ ರೂಲ್ಸ್ ಬೈಕ್ ಮತ್ತು ಕಾರ್ ಸವಾರರಿಗೆ..!
ಅದು ಆರ್ ಟಿ ಓ ಹೊಸ ರೂಲ್ಸ್ ಜಾರಿಗೆ ಬೈಕ್ ಮತ್ತು ಕಾರ್ ಸವಾರರಿಗೆ ಹೌದು ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ಚಲಾಯಿಸುವಂತಹ ಎಲ್ಲ ವಾಹನದಾರರಿಗೆ ಹೊಸ ರೂಲ್ಸ್ ಗಳನ್ನ ಜಾರಿಗೆ ತಂದಿದೆ.
ಹೌದು ನೀವು ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ಚಲಾಯಿಸುವಾಗ 130 ಕಿಲೋಮೀಟರ್ಗಿಂತ ಸ್ಪೀಡ್ ಜಾಸ್ತಿ ಆಗಿದೆಯಾದಲ್ಲಿ ಇಂತವರಿಗೆ ಎರಡು ಸಾವಿರ ರೂಪಾಯಿ ದಂಡ ಫಿಕ್ಸ್ ಎಂದು ಹೊಸ ರೂಲ್ಸ್ ಜಾರಿಯಾಗಿದೆ.
ನೋಡಿ ಮೈಸೂರು ಮತ್ತು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ನಲ್ಲಿ ಅತಿ ಹೆಚ್ಚು ಆಕ್ಸಿಡೆಂಟ್ ಗಳು ಆಗುತ್ತಿವೆ. ಈ ಒಂದು ಕಾರಣದಿಂದಾಗಿ ಆಕ್ಸಿಡೆಂಟ್ ಗಳು ಕಡಿಮೆಯಾಗಬೇಕು ಎಂಬ ಕಾರಣದಿಂದಾಗಿ ಈ ಒಂದು ಹೊಸ ರೂಲ್ಸ್ ಗಳನ್ನ ಜಾರಿಗೆ ಮಾಡಿದ್ದಾರೆ ನೋಡಿ ನೀವು ಕೂಡ ಬೇರೆಯವರಿಗೆ ಹೋಗುತ್ತಿದ್ದಾರೆ ನಿಧಾನಗತಿಯಲ್ಲಿ ಚಲಿಸಬೇಕು ನಿಮಗೂ ಕೂಡ ಒಳ್ಳೆಯದು.