ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ರೈಲ್ವೆ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗೆ ಅಧಿಸೂಚನೆ ಹೊರಡಿಸಿದ್ದು ಇದೀಗ ಸಾಧ್ಯ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇವೆ ಇದರ ಬಗ್ಗೆ ಸಂಪೂರ್ಣ ವಿವರ ಈ ಕೆಳಕಂಡಂತಿದೆ.
RRB Technician Requirement 2024:
ಸಂಸ್ಥೆ ಹೆಸರು: ಭಾರತೀಯ ರೈಲ್ವೆ
ಯಾವ ಬೋರ್ಡ್: ಆರ್ ಆರ್ ಬಿ
ಹುದ್ದೆಗಳ ಹೆಸರು: ಟೆಕ್ನಿಶಿಯನ್ ಹುದ್ದೆ
ಎಷ್ಟು ಹುದ್ದೆಗಳಿವೆ: 9144
ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಆನ್ಲೈನ್ ಮೂಲಕ
ಜಾಬ್ ಲೊಕೇಶನ್ ಇರುವುದು: ಭಾರತ ತುಂಬಾ ಮತ್ತು ಬೆಂಗಳೂರಿನಲ್ಲಿ.
ಹುದ್ದೆಗಳ ವಿವರ ಈ ಕೆಳಗಿನಂತಿದೆ..!
- ಟೆಕ್ನಿಷಿಯನ್ ಜಿ ಆರ್ I ಸಿಗ್ನಲ್ ಹುದ್ದೆಗಳು ಒಟ್ಟು 1092.
- ಟೆಕ್ನಿಷಿಯನ್ ಜಿ ಆರ್ III 8052 ಹುದ್ದೆಗಳು ಖಾಲಿ ಇವೆ
ಪ್ರಮುಖ ದಿನಾಂಕಗಳು..?
ಪ್ರಾರಂಭ 9.3.2024
ಕೊನೆ ದಿನಾಂಕ 8.4.2024
ಶೈಕ್ಷಣಿಕ ಅರ್ಹತೆಗಳೇನು..?
ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿ ಮಾನ್ಯ ಪಡೆದ ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾನಿಲಯದಿಂದ ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪಾಸ್ ಆಗಿರಬೇಕು ಅಥವಾ ಬಿಎಸ್ಸಿ ಅಥವಾ ಬಿ ಟೆಕ್ ಇಲ್ಲವೇ ಡಿಪ್ಲೋಮಾ ಪಾಸ್ ಆಗಿರಬೇಕು.
ವಯಸ್ಸಿನ ಮಿತಿ..?
ಅದಿ ಸೂಚನೆ ಪ್ರಕಾರವಾಗಿ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 33 ವರ್ಷ.
ಆಯ್ಕೆ ಪ್ರಕ್ರಿಯೆ ಹೇಗಾಗುತ್ತೆ.?
- ಕಂಪ್ಯೂಟರ್ ಆಧರಿತ ಪರೀಕ್ಷೆ ಯಾಗಿರುತ್ತದೆ
- ವೈದ್ಯಕೀಯ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಎಷ್ಟು ಸಂಬಳ ನೀಡುತ್ತಾರೆ..?
ಅಧಿಸೂಚನೆಯಲ್ಲಿ ತಿಳಿಸಿಲ್ಲ ನೇಮಕಾತಿ ನಿಯಮಗಳ ಪ್ರಕಾರವಾಗಿ ಹುದ್ದೆಯ ಅನುಗುಣವಾಗಿ ಸಂಬಳ ನೀಡುತ್ತಾರೆ.
ಅರ್ಜಿ ಶುಲ್ಕ..?
- Sc,st ಹಾಗೂ ಮಾಜಿ ಸೈನಿಕರು ಮತ್ತು ಮಹಿಳೆ ಈ ಬಿಸಿ ಇಂತಹ ಅಭ್ಯರ್ಥಿಗಳಿಗೆ 250
- ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 500.
ಹೇಗೆ ಅರ್ಜಿ ಸಲ್ಲಿಸಬೇಕು..?
ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡು ಬೇಕಾಗಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.