ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ..! ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ Jio Recharge Plan

ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ (jio ₹601 recharge plan)..?


ಸ್ನೇಹಿತರೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಸಂಚಾರ ಸೃಷ್ಟಿಸಿದ ಟೆಲಿಕಾಂ ಕಂಪನಿ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯಾಗಿದೆ ಇದೀಗ ಭಾರತದಲ್ಲಿರುವ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ರಿಚಾರ್ಜ್ ದರಗಳ ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಹಕರು ನಮ್ಮ ಸರಕಾರದ ಒಡೆತನದಲ್ಲಿರುವ BSNL ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್ ಆಗುತ್ತಿದ್ದು ಬರೋಬ್ಬರಿ ಒಂದು ತಿಂಗಳಲ್ಲಿ ಸುಮಾರು ಜಿಯೋ ಟೆಲಿಕಾಂ ಸಂಸ್ಥೆ 24 ಲಕ್ಷಕ್ಕಿಂತ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ

ಆದ್ದರಿಂದ ಜಿಯೋ ಟೆಲಿಕಾಂ ಸಂಸ್ಥೆ bsnl ಮತ್ತು Airtel ಟೆಲಿಕಾಂ ಸಂಸ್ಥೆಗೆ ಪೈಪೋಟಿ ನೀಡಲು ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಲಾಗಿತ್ತು ಇದು ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ಹಾಗೂ ಕೈಗೆಟಕುವ ದರದಲ್ಲಿ ಸಿಗುತ್ತದೆ.!

ಇದರಿಂದ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಕೇವಲ 601 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು 365 ದಿನ ಉಚಿತ 5G ಡೇಟಾ ಪಡೆಯಬಹುದು ಹಾಗಾಗಿ ಈ ಒಂದು ರಿಚಾರ್ಜ್ ನ ವಿವರವನ್ನು ಕೆಳಗಡೆ ನೀಡಿದೆ

ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio ₹601 recharge plan)..?


ಹೌದು ಸ್ನೇಹಿತರೆ, ಜಿಯೋ 601 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ 5G ಡೇಟ ಅಪ್ಡೇಟ್ ಪ್ಲಾನ್ ಆಗಿದ್ದು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ವರ್ಷಪೂರ್ತಿ ಅಂದರೆ 365 ದಿನ 5G ಡೇಟಾ ಬಳಸಬಹುದಾಗಿದೆ ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ನ ಬಗ್ಗೆ ಈಗ ತಿಳಿಯೋಣ

ಸ್ನೇಹಿತರೆ ಜಿಯೋ ಪ್ರಮೋಷನಲ್ ಬಿಡುಗಡೆ ಮಾಡಿದೆ ಪ್ರತಿದಿನ 1.5GB ಡೇಟಾ ಒಳಗೊಂಡಂತ ರಿಚಾರ್ಜ್ ಪ್ಲಾನ್ ಗಳು ಅಂದರೆ 299 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗ್ರಾಹಕರನ್ನು ಟಾರ್ಗೆಟ್ ಮಾಡಿಕೊಂಡಿದ್ದು ಈ ಪ್ರಮೋಶನಲ್ ರೀಚಾರ್ಜ್ ಪ್ಲಾನ್ ಆಫರ್ ಅನ್ನು ಜಿಯೋ ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು ಆದ್ದರಿಂದ ಈ ರೀಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ 5G ಡೇಟಾ ಅನ್ಲಿಮಿಟೆಡ್ ಆಗಿ ಸಿಗುತ್ತಿತ್ತು .ಪ್ರಸ್ತುತ 239 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅಥವಾ ಇದಕ್ಕಿಂತ ಹೆಚ್ಚಿನ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡಂತ ಗ್ರಾಹಕರಿಗೆ ಈ ಒಂದು ರಿಚಾರ್ಜ್ ವೆಲ್ಕಂ ಆಫರ್ ಆಗಿ ನೀಡುತ್ತಿದೆ


ಹೌದು ಸ್ನೇಹಿತರೆ 5G ಡೇಟಾ ಯೂಸ್ ಮಾಡಲು ಬಯಸುವಂತಹ ಗ್ರಾಹಕರು 601 ರೂಪಾಯಿ 5G ವೋಚರ ಪ್ಲಾನ್ ಬಿಡುಗಡೆ ಮಾಡಿದೆ ಈ ಒಂದು ವೋಚರ್ ಬಳಸಿಕೊಂಡಂತ ಗ್ರಾಹಕರಿಗೆ ಒಂದು ವರ್ಷ ಪೂರ್ತಿ 5G ಡೇಟಾ ಸಿಗುತ್ತದೆ.! ಇಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ ವಿಚಾರನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಇತರರಿಗೆ ಗಿಫ್ಟ್ ಮಾಡಬಹುದು ಜೊತೆಗೆ ಟ್ರಾನ್ಸ್ ಫಾರ್ಮ್ ಕೂಡ ಮಾಡಬಹುದಾಗಿದೆ

ಇಷ್ಟೇ ಅಲ್ಲದೆ ಜಿಯೋ 601 ರೂಪಾಯಿಗೆ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದರ ಜೊತೆಗೆ 12 ವಿವಿಧ ವೋಚರ್ಗಳ ವಿವಿಧ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಈ ಪೈಕಿ 51 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡು ಕೂಡ ವರ್ಷವಿಡಿ 5G ಡೇಟಾ ಆನಂದಿಸಬಹುದು ಆದರೆ ಇದಕ್ಕೆ ಲಿಮಿಟ್ ನೀಡಲಾಗಿದೆ ಹಾಗಾಗಿ ಈ ಓಚರ್ ರಿಚಾರ್ಜ್ ಗಳನ್ನು ಯಾವ ರೀತಿ ಆಕ್ಟಿವೇಟ್ ಮಾಡಿಕೊಳ್ಳಬಹುದೇ ಎಂಬ ಮಾಹಿತಿಯನ್ನು ತಿಳಿಯೋಣ

ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಮೊದಲು ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿಕೊಂಡು ನಂತರ ಅಲ್ಲಿ ನೀವು ಮೈ ವೋಚರ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ redeam ಐಕಾನ್ ಮೇಲೆ ಕ್ಲಿಕ್ ಮಾಡಿ ಈ ಪ್ಲಾನ್ ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು


ಸ್ನೇಹಿತರೆ ನೀವು 601, 11, 49, 175, 219, 289, 359 ರೂಪಾಯಿ ಸೇರಿದಂತೆ ಹಲವಾರು ರಿಚಾರ್ಜ್ ವೋಚರಗಳನ್ನು ಬಿಡುಗಡೆ ಮಾಡಿದೆ ಇವುಗಳಲ್ಲಿ ನಿಮಗೆ ಇಷ್ಟವಾದ ವೋಚರ ರೆಡಿ ಮಾಡಿಕೊಂಡು ಮಾಡಿಕೊಳ್ಳಬಹುದಾಗಿದೆ

Leave a Comment