ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ..
ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಯಾರೆಲ್ಲ ರೇಷನ್ ಕಾರ್ಡ್ ಹೊಂದಿದಿರೋ ಇವರೆಲ್ಲ ಇನ್ನು ಮುಂದೆ ಅಕ್ಕಿ ಹಣ ಸಿಗುವುದಿಲ್ಲ.
ಹೌದು ನೀವು ಕೂಡ ರೇಷನ್ ಕಾರ್ಡ್ ಬಂದಿದ್ದೀರಾ ಅಥವಾ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳುತ್ತೀರಾ ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗ ನಂತರ ಇದೆ ನೀವು ಕೂಡ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಅಷ್ಟೇ ಅಲ್ಲದೆ ಏಕೆ ಅಕ್ಕಿ ಹಣ ಬರುವುದಿಲ್ಲ ಎಂದು ತಿಳಿದುಕೊಳ್ಳಿ.
ನೋಡಿ ನಿಮಗೆಲ್ಲ ತಿಳಿದೇ ಇರಬಹುದು ಈ ಒಂದು ವರ್ಷದ ಮೊದಲು ಅಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿತ್ತು ಎಲ್ಲ ಗ್ಯಾರಂಟಿಗಳು ಜನಗಳಿಗೆ ನೀಡಬೇಕಾದರೆ ನಮ್ಮನ್ನು ನೀವು ಗೆಲ್ಲಿಸಬೇಕೆಂದು ಕಾಂಗ್ರೆಸ್ ಸರ್ಕಾರ ಹೇಳಿತು ಅದರಂತೆ ಜನರು ಪಂಚ ಗ್ಯಾರಂಟಿಗಳನ್ನು ಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಗೆಲ್ಲಿಸಿದೆ ಈಗ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ಕೂಡ ಪಂಚ ಗ್ಯಾರಂಟಿಗಳನ್ನು ನೀಡಬೇಕು.
ಈಗ ಪಂಚ ಗ್ಯಾರಂಟಿಗಳನ್ನು ನೀಡಿದೆ ಇದನ್ನ ಪಡೆದುಕೊಂಡು ಈಗ ವರ್ಷಗಳೇ ಕಳೆದಿವೆ ಅಂದರೆ ಒಂದು ವರ್ಷ ಕಳೆದಿದೆ ಈಗ ನಿಮಗೆ ಈ ಮೊದಲು ತಿಳಿಸಬೇಕೆಂದರೆ ನಾವು ಉಚಿತವಾಗಿ 5 ಕೆಜಿ ಅಕ್ಕಿ ಹಣ ನೀಡುತ್ತೇವೆ ಎಂದು ಈ ಮೊದಲು ಕಾಂಗ್ರೆಸ್ ಸರ್ಕಾರ ತಿಳಿಸಿತ್ತು ಆದರೆ ಕೆಲವೊಂದು ಕಾರಣಗಳಿಂದ ಸರ್ಕಾರಕ್ಕೆ ಅಕ್ಕಿ ಸಿಗದೇ ಇರದಿದ್ದ ಕಾರಣಗಳಿಂದ ಸರ್ಕಾರದವರು ಅಕ್ಕಿ ಹಣ ನಿರ್ಮಾಣಕ್ಕೆ ಬಂದರು ನಾವು ಉಚಿತವಾಗಿ ಐದು ಕೆಜಿ ಅಕ್ಕಿ ನೀಡುವುದಿಲ್ಲ ಈಗೇನೋ ನೀವು ಅಕ್ಕಿ ಪಡೆದುಕೊಳ್ಳುತ್ತಿದ್ದೀರೋ ಅದೇ ಅಕ್ಕಿಗೆ ಐದು ಕೆಜಿ ಅಕ್ಕಿಯಂತೆ ಪ್ರತಿಯೊಂದು ಕೆಜಿಗೆ 33ಯಂತೆ 33 ಅಂತೆ 5 ಕೆಜಿ ಅಕ್ಕಿಗೆ ಎಷ್ಟು ಹಣ ಆಗುತ್ತೋ ಅಷ್ಟು ಹಣವನ್ನು ಪ್ರತಿಯೊಬ್ಬ ಸದಸ್ಯನಿಗೆ ಒಂದು ಮನೆಯಲ್ಲಿ ನಾಲ್ಕು ಜನ ಸದಸ್ಯವಿದ್ದರೆ 5 ಕೆಜಿ ಅಕ್ಕಿಯಂತೆ 20 ಕೆಜಿ ಅಕ್ಕಿಗೆ ಎಷ್ಟು ಹಣ ಆಗುತ್ತೋ ಅಷ್ಟು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು.
ಆದರೆ ಇನ್ನು ಮುಂದೆ ಹೀಗೆ ಆಗುವುದಿಲ್ಲ ಏಕೆಂದರೆ ಕೆ ಎಚ್ ಮುನಿಯಪ್ಪ ಅವರು ಕೇಂದ್ರ ಸರ್ಕಾರದ ಜೊತೆ ಮಾತನಾಡಿ ನಮಗೆ ಅಕ್ಕಿ ನೀಡಿ ಎಂದು ಕೇಳಿಕೊಂಡಾಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಪ್ರತಿ ಕೆಜಿಗೆ 28 ಕರ್ನಾಟಕಕ್ಕೆ ನಾವು ಅಕ್ಕಿ ಮಾರಲು ಸಿದ್ಧರಿದ್ದೇವೆ ಎಂದು ತಿಳಿಸಿದಾಗ ಈ ಮಾಹಿತಿ ಹೊರಬಂದಿದೆ ಹೀಗಾಗಿ ಕಾದು ನೋಡಬೇಕಾಗಿದೆ ಇನ್ನು ಮುಂದೆ ಯಾವಾಗಿನಿಂದ 5 ಕೆಜಿ ಅಕ್ಕಿ ಹಣ ಬದಲಾಗಿ ಒಟ್ಟಾರೆಯಾಗಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ತಿಳಿಸಿದ್ದಾರೆ ಯಾವ ತಿಂಗಳಿನಿಂದ ಅಕ್ಕಿ ನೀಡುತ್ತಾರೆ ಎಂದು ತಿಳಿದು ಬಂದಿಲ್ಲ.
ಇದರ ಅಪ್ಡೇಟ್ ನಮಗೆ ಸಿಕ್ಕ ನಂತರವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.