ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ರೈಲ್ವೆ ಇಲಾಖೆ ಒಟ್ಟು 1113 ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ನೀವು ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ನಿಮಗೆ ಅಂತಲೇ ಇದೆ ಲೇಖನ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ ಕೊನೆವರೆಗೂ ಓದಿ.
ರೈಲ್ವೆ ಇಲಾಖೆ 1113 ಹುದ್ದೆಗಳ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಸಂಕ್ಷಿಪ್ತ ವಿವರ:
ಲೇಖನ ಕೊನೆಯವರೆಗೂ ಓದಿ ವಿವರವಾಗಿ ತಿಳಿಸಿದ್ದೇನೆ .
ಹುದ್ದೆಯ ಹೆಸರು ಅಪ್ಪ್ರೆಂಟಿಸ್ ಹುದ್ದೆ.
ಉದ್ಯೋಗದ ಸ್ಥಳ ಬಂದು ಇಡೀ ಭಾರತದ ತುಂಬಾ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
- ಅಧಿಸೂಚನೆ ಪ್ರಕಾರ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 50% ಅಂಕಗಳೊಂದಿಗೆ ಪಾಸಾಗಿರಬೇಕು ಇಷ್ಟ ಅಲ್ಲದೆ ಅಭ್ಯರ್ಥಿಗಳು ಐಟಿಐ ಅರ್ಹತೆ ಹೊಂದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ವಯೋಮಿತಿ..?
- ಕನಿಷ್ಠ 15 ವರ್ಷ ಪೂರೈಸಬೇಕು.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?
ಮೊದಲಿಗೆ ಅಭ್ಯರ್ಥಿಗಳು ಪಡೆದುಕೊಂಡಿರುವ ಅಂಕಗಳ ಆದರದ ಮೇಲೆ ಒಂದು ಮೇರಿಟ್ ಲಿಸ್ಟ್ ತಯಾರು ಮಾಡುತ್ತಾರೆ ನಂತರ ಪರಿಶೀಲನೆ ಮಾಡಿ ಯಾರು ಹೆಚ್ಚು ಅಂಕ ಪಡೆದುಕೊಂಡಿರುತ್ತಾರೋ ಅವರನ್ನು ಆಯ್ಕೆ ಮಾಡುತ್ತಾರೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
ಅರ್ಜಿ ಪ್ರಾರಂಭ 2 ಏಪ್ರಿಲ್ 2024 ಹಾಗೂ ಅರ್ಜಿ ಕೊನೆ 1 ಮೇ 2024.
ಪ್ರಮುಖ ಲಿಂಕ್ ಗಳು 👇.
ನೋಟಿಫಿಕೇಶನ್👇
https://drive.google.com/file/d/1tQZKJrSyRdxP–a64UXooUGrukbGHDFX/view?usp=drivesdk
ಅಧಿಕೃತ ವೆಬ್ಸೈಟ್ 👇
https://www.apprenticeshipindia.gov.in/candidate-registration