10ನೇ, ITI,  ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಕಾಶ..! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಐಟಿಐ ಹಾಗೂ 10ನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ ಸಿಗಲಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಲೇಖನ ಕೊನೆಯವರೆಗೂ ಓದಿ.

 ಹೌದು ಸದ್ಯ ರೈಲ್ವೆ ಇಲಾಖೆಯಲ್ಲಿ 9144 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

 ನಾವು ಸಾಮಾನ್ಯವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಮೂಡುತ್ತವೆ ಉದಾಹರಣೆಗೆ  ವಿದ್ಯಾರ್ಹತೆ ಏನಾಗಿರಬೇಕು..? ಎಷ್ಟು ಸಂಬಳ ನೀಡುತ್ತಾರೆ..? ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಿಳಿದೆ ಸಂಪೂರ್ಣ ವಿವರ.

 9144 ಹುದ್ದೆಗಳಿಗೆ  ರೈಲ್ವೆ ಇಲಾಖೆ ನೇಮಕಾತಿ:

  ಹುದ್ದೆಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರ ಈ ಕೆಳಗಡೆ ನೀಡಲಾಗಿದೆ ಅಭ್ಯರ್ಥಿಗಳು ಕೊನೆವರೆಗೂ ಓದಿ.

 ವಿದ್ಯಾ ಅರ್ಹತೆ ಏನಾಗಿರಬೇಕು..?

  •  ಅಧಿಸೂಚನೆ ಪ್ರಕಾರ 10ನೇ ತರಗತಿ ಅಥವಾ ಐಟಿಐ ಪಾಸ್ ಆಗಿರಬೇಕು  ಐ ಟಿ ಐ ಪಾಸ್ ಆಗಿ ಎಸಿವಿಟಿ ಪ್ರಮಾಣ ಪತ್ರ ಪಡೆದುಕೊಂಡಿರಬೇಕು.

 ಎಷ್ಟು ವೇತನ ನೀಡುತ್ತಾರೆ..?

  • 19,900 ದಿಂದ 63,200.

 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!

  •  9.3.2024 ಅರ್ಜಿ ಪ್ರಾರಂಭ 
  •  8.4.2024 ಅರ್ಜಿ ಕೊನೆ.

 ಪ್ರಮುಖ ಲಿಂಕ್ ಗಳು..!

 ಅಧಿಕೃತ ವೆಬ್ಸೈಟ್  👇

https://www.rrbapply.gov.in/#/auth/landing

Leave a Comment