PUC Student Scholarship : PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್..! ನೇರವಾಗಿ ಬ್ಯಾಂಕ್ ಖಾತೆಗೆ..! ಇಂದೆ ಅರ್ಜಿ ಸಲ್ಲಿಸಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಕೇಂದ್ರ ಸರ್ಕಾರವೇ ನೀಡಲು ಪಿಯುಸಿ ಆದಂತಹ ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿ ವೇತನ ಅದು ಕೂಡ ನೇರವಾಗಿ ಬ್ಯಾಂಕ್ ಖಾತೆಗೆ.PUC Student Scholarship

ಹೌದು, ನೀವು ಕೂಡ ಈ ವಿದ್ಯಾರ್ಥಿಯ ಬಗ್ಗೆ ಮೊದಲಿಗೆ ಬಾರಿಗೆ ತಿಳಿದುಕೊಂಡಿರುತ್ತೀರಿ ಹಾಗಿದ್ದರೆ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಇಂದಿನ ಈ ಲೇಖನವನ್ನು ಕೊನೆಯವರೆಗೂ ಓದಲೇಬೇಕು ಬನ್ನಿ ನಿಮಗಂತಲೇ ಇದೆ ಇಂದಿನ ಈ ಲೇಖನ ಯಾವುದು ಈ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ.

PUC Student Scholarship

ಈ ಒಂದು ವಿದ್ಯಾರ್ಥಿ ವೇತನ ಹೆಸರು ಪ್ರಧಾನ್ ಮಂತ್ರಿ ಉಚ್ಚತರ್ ಶಿಕ್ಷ ಪ್ರೋತ್ಸಾಹನ್ ಹೌದು, ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಬಡವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 12,000 ದಿಂದ ಹಿಡಿದು 20,000 ಗಳವರೆಗೆ ವಿದ್ಯಾರ್ಥಿ ವೇತನ ಸಿಗಲಿದೆ.

ಈ ಒಂದು ವಿದ್ಯಾರ್ಥಿ ವೇತನಗಳಿಂದ ಎಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗೆ ಸಿಗುತ್ತೆ..?PUC Student Scholarship

ಪ್ರತಿ ವರ್ಷ 82 ಸಾವಿರ ಹೊಸ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಎಷ್ಟು ವಯೋಮಿತಿ ಇರಬೇಕಾಗುತ್ತದೆ..?

ಈ ಒಂದು ವಿದ್ಯಾರ್ಥಿ ವೇತನ ಪಡೆದುಕೊಳ್ಳಬೇಕಾದರೆ ನಿಮಗೆ ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 25 ವರ್ಷದ ಒಳಗಡೆ ಇರಬೇಕಾಗುತ್ತೆ.

ಇಲ್ಲಿ 50ರಷ್ಟು ಮಹಿಳಾ ವಿದ್ಯಾರ್ಥಿಗಳಿಗೆ ಹಾಗೂ ಇನ್ನುಳಿದಂತಹ 50 ಗಂಡು ಮಕ್ಕಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತೆ ವಿದ್ಯಾರ್ಥಿ ವೇತನ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಿದ್ದರೆ ನಿಮಗೆ ಕೆಳಗಡೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸಲಾಗಿದೆ ತಪ್ಪದೆ ಗಮನಿಸಿ.

ಅಡ್ಡಿ ಸಲ್ಲಿಸಲು ಬಯಸುತ್ತಿರುವಂತಹ ವಿದ್ಯಾರ್ಥಿಗಳು ನಿಮ್ಮ 12ನೇ ತರಗತಿಯ ಪರೀಕ್ಷೆಯಲ್ಲಿ ವಿಜ್ಞಾನ ಅಥವಾ ಮಾನವಿಕ ವಾಣಿಜ್ಯ ಇವುಗಳಲ್ಲಿ ಉನ್ನತವಾಗಿ 20% ಅಂಕಗಳನ್ನು ಗಳಿಸಬೇಕಾಗುತ್ತದೆ ಇಂತಹ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಪದವಿ ಕೋರ್ಸ್ ಗಳನ್ನು ಅನುಸರಿಸುವಂತಹ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನ ಲಭ್ಯವಿರುತ್ತದೆ.
ವಾರ್ಷಿಕ ಆದಾಯ 4.5 ಲಕ್ಷ ಒಳಗಡೆ ಇರಬೇಕಾಗುತ್ತೆ.

ಪ್ರತಿಯೊಬ್ಬರಿಗೂ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ..?

ನೀವು ಇಲ್ಲಿ ಪ್ರಮುಖವಾಗಿ ಮೂರು ವರ್ಷ ಪದವಿ ಅಂದರೆ ಡಿಗ್ರಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ 12,000 ಕ್ಕೆ ವಿದ್ಯಾರ್ಥಿ ವಿಧಾನ ಸಿಗುತ್ತೆ.
ನಾದಕೋತರ ವಿದ್ಯಾರ್ಥಿಗಳಿಗೆ ನಾಲ್ಕನೇ ಹಾಗೂ ಐದನೇ ವರ್ಷಗಳಲ್ಲಿ ಇಂತಹ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕೋರ್ಸ್ ಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ 20,000 ಸಿಗುತ್ತೆ.

ಎಷ್ಟು ಪರ್ಸೆಂಟ್ ಅಂಕ ಪಡೆದುಕೊಂಡಿರಬೇಕು..?

ಅರ್ಜಿ ಸಲ್ಲಿಸಲು ನೀವು ಕನಿಷ್ಠ 50% ಅಂಕ ಪಡೆದಿರಬೇಕು ಹಾಗೆ ಶೇಕಡ 75% ಹಾಜರಾತಿ ಇರಬೇಕಾಗುತ್ತೆ.

ಈ ಒಂದು ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು..?

ಈ ಕೆಳಗಡೆ ನಿಮಗೊಂದು ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು
https://scholarships.gov.in/

ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಅಥವಾ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ pradhanmantri uchhtar shikshak protsahan apply ಈ ರೀತಿ ಸರ್ಚ್ ಮಾಡಿದರೆ ಹಲವಾರು ವಿಡಿಯೋಗಳು ಬರುತ್ತೆ ನೋಡಿ ಅರ್ಜಿ ಸಲ್ಲಿಸಬಹುದು.

Leave a Comment