ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತೇವೆ.
If new updates come up with any kind of new project and news and technology, we will immediately announce the news.
If the new post office scheme is invested 6 lakhs, you can get additional profits with 7.5 interest in 2.6 lakhs 5 years. Post Office Scheme Fixed Deposit These projects offer great benefit.
Post Office Scheme: Invest in a good plan and want to take more profit? So this post office fixed deposit plan will be an ideal option.
- Invest in FD at the Post Office and make more profits.
- If you invest in this post office scheme, you will get a profit of 2.6 lakhs for Rs 6 lakh.
- This post office scheme is a government -backed scheme and 7.5% interest is available.
This post office fixed scheme is the appropriate plan to make money from being invested in the right projects without wasting the money you earned. It is also good to invest in good and guaranteed risk -free projects.
This post office deposit scheme is one of the many government projects. Where you invest in a fixed deposit FD in this post office, you can get more/ better profits from the money you have made. These post office plans are offering more interest rates so that you can also invest your money here.
The scheme, which offers a higher interest rate than a batting banking turn project, provides an interest rate of 7.5% with a low risk open or risk.
The scheme, which offers interest rates, provides an interest rate of 7.5% with a low risk open or risk.
This is a scheme supported by the central government, which can be said to be a risk -free investment.
How much benefit can this post office get from fixed deposit FD?
If you invest 6 lakhs in a fixed deposit FD scheme, you will get ₹ 8,69,969 in 5 years with an interest of 7.5%. Similarly, the total profit is ₹ 2,69,969. So invest safely here and make more profits in the future.
FD interest rates of the post office scheme:-
- 1 year FD to – 6.9% interest
- 2 years FD – 7% interest
- 3 years FD – 7.1% interest
- 5 years FD – 7.5% interest (TAX SAVING OPTION)
Experts have suggested that investing in the 5 -year FD project could make more profit. This is not any kind of insistent supplement advice and you should invest in your own responsibility. The Karnataka News website does not have any responsibility. Invest in on your own risk .
ಹೊಸ ಪೋಸ್ಟ್ ಆಫೀಸ್ ಸ್ಕೀಮ್ 6 ಲಕ್ಷ ಹೂಡಿಕೆ ಮಾಡಿದರೆ 2.6 ಲಕ್ಷ 5 ವರ್ಷದಲ್ಲಿ 7.5 ಬಡ್ಡಿಯೊಂದಿಗೆ ಹೆಚ್ಚುವರಿ ಲಾಭ ಪಡೆಯಬಹುದು. ಪೋಸ್ಟ್ ಆಫೀಸ್ ಸ್ಕೀಮ್ ಫಿಕ್ಸೆಡ್ ಡೆಪಾಸಿಟ್ ಈ ಯೋಜನೆಗಳು ಉತ್ತಮ ಲಾಭ ನೀಡುತ್ತವೆ.
Post Office Scheme : ನಿಮ್ಮ ಹಣವನ್ನು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಲು ಬಯಸುತ್ತಿದ್ದೀರಾ? ಹಾಗಾದರೆ ಈ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಯೋಜನೆ ಸೂಕ್ತ ಆಯ್ಕೆಯಾಗಿರುತ್ತದೆ.
• ಪೋಸ್ಟ್ ಆಫೀಸ್ ನಲ್ಲಿ FD ಮೂಲಕ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಬಹುದು.
• ಈ ಪೋಸ್ಟ್ ಆಫೀಸ್ ಸ್ಕೀಂ ನಲ್ಲಿ ಹೂಡಿಕೆ ಮಾಡಿದರೆ 6 ಲಕ್ಷಕ್ಕೆ 2.6 ಲಕ್ಷ ಬಡ್ಡಿ ಲಾಭ ಸಿಗುತ್ತದೆ.
• ಈ ಪೋಸ್ಟ್ ಆಫೀಸ್ ಸ್ಕೀಮು ಸರ್ಕಾರದ ಬೆಂಬಲಿತ ಯೋಜನೆಯಾಗಿದೆ ಹಾಗೆಯೇ 7.5% ಬಡ್ಡಿ ದೊರೆಯುತ್ತದೆ.
ನೀವು ಗಳಿಸಿದ ಹಣವನ್ನು ಸುಮ್ಮನೆ ಮನೆಯಲ್ಲಿ ಇಟ್ಟು ವ್ಯರ್ಥ ಮಾಡದೆ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಿದರ ಅದರಿಂದ ಸಹ ಹಣಗಳಿಸಬಹುದು ಸೂಕ್ತ ಯೋಜನೆ ಈ ಪೋಸ್ಟ್ ಆಫೀಸ್ ಫಿಕ್ಸ್ಟೆಡ್ ಸ್ಕೀಮ್ ಆಗಿದೆ. ಹಾಗೆಯೇ ಹೂಡಿಕೆ ಮಾಡುವುದುಗಳಲ್ಲಿ ಉತ್ತಮ ಹಾಗೂ ಖಾತರಿ ಅಪಾಯ ಮುಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ.
ಸರ್ಕಾರ ನೀಡುವ ಹಲವು ಯೋಜನೆಗಳಲ್ಲಿ ಈ ಪೋಸ್ಟ್ ಆಫೀಸ್ ಡೆಪಾಸಿಟ್ ಸ್ಕೀಮು ಕೂಡ ಒಂದಾಗಿದೆ. ಈ ಅಂಚೆ ಕಚೇರಿಯಲ್ಲಿ ಸ್ಥಿರ ಠೇವಣಿ ಎಫ್ ಡಿ ಎಲ್ಲಿ ಹೂಡಿಕೆ ಮಾಡುವುದರ ಮೂಲಕ ನೀವು ಊರಿಗೆ ಮಾಡಿರುವ ಹಣದಿಂದ ಹೆಚ್ಚು/ ಉತ್ತಮ ಲಾಭವನ್ನು ಪಡೆಯಬಹುದು. ಈ ಅಂಚೆ ಕಚೇರಿ ಯೋಜನೆಗಳು ಹೆಚ್ಚು ಬಡ್ಡಿ ದರಗಳನ್ನು ನೀಡುತ್ತಿವೆ ಅದರಿಂದ ನೀವು ಸಹ ನಿಮ್ಮ ಹಣವನ್ನು ಇಲ್ಲಿ ಹೂಡಿಕೆ ಮಾಡಬಹುದು.
ಬ್ಯಾಟಿಂಗ್ ಬ್ಯಾಂಕಿಂಗ್ ಟರ್ನ್ ಯೋಜನೆಗಿಂತ ಹೆಚ್ಚು ಬಡ್ಡಿದರವನ್ನು ನೀಡುವ ಈ ಯೋಜನೆ ಶೇಕಡ 7.5% ರಷ್ಟು ಇದು ಕಡಿಮೆ ಅಪಾಯ ಮುಕ್ತ ಅಥವಾ ಅಪಾಯದೊಂದಿಗೆ 7.5% ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ.
ಬಡ್ಡಿದರವನ್ನು ನೀಡುವ ಈ ಯೋಜನೆ ಶೇಕಡ 7.5% ರಷ್ಟು ಇದು ಕಡಿಮೆ ಅಪಾಯ ಮುಕ್ತ ಅಥವಾ ಅಪಾಯದೊಂದಿಗೆ 7.5% ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ.
ಇದು ಕೇಂದ್ರ ಸರ್ಕಾರದಿಂದ ಬೆಂಬಲಿತವಾದ ಯೋಜನೆಯಾಗಿದೆ ಇದರಿಂದ ಅಪಾಯ ಮುಕ್ತ ಹೂಡಿಕೆ ಎಂದು ಹೇಳಬಹುದು ಇಲ್ಲಿ 1 ವರ್ಷದಿಂದ 5 ವರ್ಷಗಳವರೆಗೆ FDಯಲ್ಲಿ ಹೂಡಿಕೆ ಮಾಡಬಹುದು, ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ಸಾಧ್ಯ.
ಈ ಪೋಸ್ಟ್ ಆಫೀಸ್ ಫಿಕ್ಸೆಡ್ ಡಿಪೋಸಿಟ್ ಎಫ್ ಡಿ ಇಂದ ಎಷ್ಟು ಲಾಭ ಸಿಗಲಿದೆ?
ಈ ಒಂದು ಫಿಕ್ಸೆಡ್ ಡಿಪಾಸಿಟ್ FD ಯೋಜನೆಯಲ್ಲಿ 6 ಲಕ್ಷ ಹೂಡಿಕೆ ಮಾಡಿದರೆ ನಿಮಗೆ 5 ವರ್ಷದಲ್ಲಿ 7.5% ಬಡ್ಡಿ ಯೊಂದಿಗೆ ಮೆಚುರಿಟಿ ವೇಳೆಗೆ ₹8,69,969 ದೊರಕಲಿದೆ. ಹಾಗೆಯೇ ಒಟ್ಟು ಲಾಭ ₹2,69,969 ಇದು ಬಡ್ಡಿ ಲಾಭವಾಗಿದೆ. ಹಾಗಾಗಿ ಇಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡಿ, ಭವಿಷ್ಯದಲ್ಲಿ ಹೆಚ್ಚು ಲಾಭಗಳಿಸಿ.
ಪೋಸ್ಟ್ ಆಫೀಸ್ ಸ್ಕೀಮ್ ನ FD ಬಡ್ಡಿ ದರಗಳು :-
• 1 ವರ್ಷ FD ಗೆ– 6.9% ಬಡ್ಡಿ
• 2 ವರ್ಷ FD ಗೆ – 7% ಬಡ್ಡಿ
• 3 ವರ್ಷ FD ಗೆ – 7.1% ಬಡ್ಡಿ
• 5 ವರ್ಷ FD ಗೆ – 7.5% ಬಡ್ಡಿ (Tax Saving Option ಇದೆ)
5 ವರ್ಷದ FD ಯೋಜನೆಯಲ್ಲಿ ಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಲಾಭಗಳಿಸಬಹುದೆಂದು ತಜ್ಞರು ಸಲಹೆ ನೀಡಿದ್ದಾರೆ. ಇದು ಯಾವುದೇ ರೀತಿಯ ಒತ್ತಾಯ ಪೂರಕ ಸಲಹೆ ಅಲ್ಲ ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನೀವು ಹೂಡಿಕೆ ಮಾಡಬೇಕು. ಯಾವುದೇ ಜವಾಬ್ದಾರಿಯನ್ನು ಕರ್ನಾಟಕ ವಾರ್ತಾ ಜಾಲತಾಣವು ಹೊಂದಿರುವುದಿಲ್ಲ.ಇದು ಯಾವುದೇ ರೀತಿಯ ಸಲಹೆ ಅಲ್ಲ. ನಿಮ್ಮ ಸ್ವಂತ ರಿಸ್ಕ್ ಮೇಲೆ ನೀವು ಹೂಡಿಕೆ ಮಾಡಿ.