ಅಂಚೆ ಇಲಾಖೆಯ ಹೊಸ ಸ್ಕಿಮ್ : ಹೂಡಿಕೆ ಮಾಡಿದವರಿಗೆ ಭರ್ಜರಿ ಲಾಭ! ನೀವು ಕೂಡ ಬೇಗನೆ ಈ ಉಳಿತಾಯ ಯೋಜನೆ ಬಗ್ಗೆ ತಿಳಿದುಕೊಳ್ಳಿ Post Office New FD Scheme

ಭಾರತೀಯ ಅಂಚೆ ಇಲಾಖೆಯ ಅಂಚೆ ಬ್ಯಾಂಕ್ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುತ್ತಿದೆ.

ಇದೀಗ ಭಾರತೀಯ ಅಂಚೆ ಇಲಾಖೆಯ ಹೂಡಿಕೆ ಮಾಡುವವರಿಗೆ ಮತ್ತು ಉಳಿತಾಯ ಮಾಡುವವರಿಗೆ ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದ್ದು ಹೂಡಿಕೆದಾರರಿಗೆ ಮತ್ತು ಉಳಿತಾಯದಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಭಾರತೀಯ ಅಂಚೆ ಇಲಾಖೆ ಯಾವುದು ಯೋಜನೆ ಎಂದು ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ನಮಸ್ಕಾರಗಳು ನಮ್ಮ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಹಾಗೂ ಕರ್ನಾಟಕ ಉದ್ಯೋಗ ಕೇಂದ್ರ ಸರ್ಕಾರ ಉದ್ಯೋಗಗಳ ಬಗ್ಗೆ ಪ್ರತಿನಿತ್ಯ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೇವೆ.

ಇವತ್ತಿನ ಈ ಒಂದು ಲೇಖನದಲ್ಲಿ ನಾವು ಉಳಿತಾಯ ಮಾಡುವಂಥವರಿಗೆ ಮತ್ತು ಹೂಡಿಕೆ ಮಾಡುವವರಿಗೆ ಉತ್ತಮ ಪ್ಲಾನ್ ಅಥವಾ ಯೋಜನೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಈ ಲೇಖದಲ್ಲಿ ನಾವು ಅಂಚೆ ಇಲಾಖೆಯ ಒಂದು ಅತ್ಯುತ್ತಮ ಸ್ಕೀಮ್ ಬಗ್ಗೆ ತಿಳಿದುಕೊಳ್ಳೋಣ.

ಅಂಚೆ ಇಲಾಖೆಯ ಈ ಉತ್ತಮ ಸ್ಕೀಮ್ ಯಾವುದು?

ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ, ಅಂಚೆ ಇಲಾಖೆಯ ಉಳಿತಾಯ ಮತ್ತು ಹೂಡಿಕೆ ಮಾಡುವವರಿಗೆ ಅಂಚೆ ಇಲಾಖೆಯ ಫಿಕ್ಸೆಡ್ ಡಿಪೋಸಿಟ್ ಸ್ಕಿಮ್ ನ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ಅಂಚೆ ಇಲಾಖೆಯ ಈ ಒಂದು ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಅಡಿಯಲ್ಲಿ ಉಳಿತಾಯ ಮಾಡುವವರಿಗೆ ವಾರ್ಷಿಕ ಶೇಕಡ 7. 5ರಷ್ಟು ವಾರ್ಷಿಕ ಬಡ್ಡಿ ದರವನ್ನು ನೀಡಲಾಗುತ್ತದೆ.

ಇದನ್ನು ಉದಾರಣೆ ಕೊಟ್ಟು ನಿಮಗೆ ತಿಳಿಸುವುದಾದರೆ ಒಂದು ವೇಳೆ ನೀವು ಒಂದು ಲಕ್ಷ ರೂಪಾಯಿಯನ್ನು ಈ ಯೋಜನೆಯ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, ನಿಮಗೆ ಐದು ವರ್ಷಗಳ ನಂತರ 44995 ರಿಟರ್ನ್ ಸಿಗಲಿದೆ.

ಅದೇ ನೀವು 2 ಲಕ್ಷ ರೂಪಾಯಿಯನ್ನು ಐದು ವರ್ಷಗಳ ಅವಧಿಯವರೆಗೆ ಹೂಡಿಕೆ ಮಾಡಿದ್ದಾದಲ್ಲಿ ನಿಮಗೆ 89990 ರೂಪಾಯಿ ಬಡ್ಡಿ ಸಿಗಲಿದೆ.

ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡುವುದರ ಲಾಭಗಳೇನು?

ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡುವುದರಿಂದ ಹಲವಾರು ಲಾಭಗಳಿವೆ. ಏಕೆಂದರೆ ನೀವು ಮುಂದಿನ ಉತ್ತಮ ಭವಿಷ್ಯಕ್ಕಾಗಿ ಹೀಗೆ ನಂದಲೇ ಉಳಿತಾಯ ಮಾಡುವುದು ಒಂದು ಅತ್ಯುತ್ತಮ ಹೆಜ್ಜೆಯಾಗಿದೆ.

ಏಕೆಂದರೆ ನಿಮ್ಮ ನಿವೃತ್ತಿಯ ನಂತರ ಹಾಗೂ ವೃದ್ಯಾಪ್ಯ ವಯಸ್ಸಿನಲ್ಲಿ ಉಳಿತಾಯ ಯೋಜನೆಗಳ ಲಾಭವು ಅತ್ಯುತ್ತಮವಾಗಿರುತ್ತದೆ.

ಅದೇ ರೀತಿಯಲ್ಲಿ ಅಂಚೆ ಇಲಾಖೆಯಲ್ಲಿ ಉಳಿತಾಯ ಮಾಡುವುದರಿಂದ ಅಥವಾ ಹೂಡಿಕೆ ಮಾಡುವುದರಿಂದ ನಿಮಗೆ ಆದಾಯ ತೆರಿಗೆಯಲ್ಲಿ ಕೂಡ ವಿನಾಯಿತಿ ಸಿಗುತ್ತದೆ.

ಮತ್ತೊಂದು ಗಮನಿಸಬೇಕಾದ ವಿಷಯವೇನೆಂದರೆ ಅಂಚೆ ಇಲಾಖೆಯಲ್ಲಿ ಸಣ್ಣ ವಯಸ್ಸಿನವರಿಂದ ಹಿಡಿದು ಹಿರಿಯ ವಯಸ್ಸಿನವರೆಗೂ ಕೂಡ ಉಳಿತಾಯ ಯೋಜನೆಗಳು ಲಭ್ಯವಿವೆ.

ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಉಳಿತಾಯ ಮತ್ತು ಹೂಡಿಕೆ ಮಾಡಲು ನೀವು ಬಯಸುವುದಾದರೆ ನಿಮ್ಮ ಹತ್ತಿರದ ಅಂಚೆ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಗಳನ್ನು ತೆಗೆದುಕೊಂಡು ನೀವು ಈ ಯೋಜನೆಗಳಲ್ಲಿ ಉಳಿತಾಯ ಮಾಡಲು ಅವಕಾಶವಿದೆ.

ಇದೇ ರೀತಿ ನಿಮಗೆ ಪ್ರತಿನಿತ್ಯ ರೈತ ಮಾಹಿತಿಗಳು ಬೇಕಾದಲ್ಲಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ ಹಾಗೂ ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಿರಿ.

Leave a Comment