ಪೋಸ್ಟ್ ಆಫೀಸ್ನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶ..! Apply Now..!

Post office gds Recruitment: ಪೋಸ್ಟ್ ಆಫೀಸ್ ನಲ್ಲಿ 1,135 ಹುದ್ದೆಗಳ ನೇಮಕಾತಿ.! ಕರ್ನಾಟಕದಲ್ಲಿ ಕೆಲಸ ಬೇಗ ಅರ್ಜಿ ಸಲ್ಲಿಸಿ

post office gds Recruitment: ಪೋಸ್ಟ್ ಆಫೀಸ್ ನಲ್ಲಿ 1,135 ಹುದ್ದೆಗಳ ನೇಮಕಾತಿ.! ಕರ್ನಾಟಕದಲ್ಲಿ ಕೆಲಸ ಬೇಗ ಅರ್ಜಿ ಸಲ್ಲಿಸಿ


Hello friends. According to this notification, the notification has now been released on the recruitment of 1,135 vacancies in the various post office of our Karnataka so that we will find out how to apply for these posts and the eligibility and other details of applying for these postsTry to read this one article as far as possiblePost Office New Appointment

(Post Office GDS Recruitment) ..?

Yes friends have released a new recruitment notification from the Post Office or Postal Department.Applicants to apply for posts can apply at least 10th grade or SSLC pass but pet can apply for these posts
Post Office Vacancies Recruitment (Post Office GDS Recruitment) ..?
Recruitment Department:- Indian Postal Department
Number of vacancies:- 1,135 posts
Place of Employment:- Karnataka

Details of posts:- Various posts
1) Branch Post Master posts
2) Rural Dog Sevak/Assistant Post Master posts
Application Start Date:- 10/02/2025
Application Last Date:- 03/03/2025
Method of applying:- By online

Eligibility to apply (Post Office GDS Recruitment).
Academic Eligibility:-According to an official notification issued by the Indian Postal Department for the recruitment of 1,135 vacancies in Karnataka, the candidates who wish to apply for these posts must have passed at least 10th grade and those with the secondary PUC and the eligibility for these posts are for these postsAre eligible to apply.In addition to this must have computer knowledge

How to Apply (Post Office GDS Recruitment).Friends If you want to apply for 1,135 vacancies in various post office in our Karnataka, you can apply for these posts online by downloading the official notification for these posts first and then knowing all the information properlyWe gave below the most important link needed to apply 


Click here to apply


indiapostgdsonline.gov.in
 


ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದ ಅಂಚೆ ಇಲಾಖೆ ಕಡೆಯಿಂದ ಇದೀಗ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.! ಈ ಅಧಿಸೂಚನೆ ಪ್ರಕಾರ ನಮ್ಮ ಕರ್ನಾಟಕದ ವಿವಿಧ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ 1,135 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಇತರ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಲು ಪ್ರಯತ್ನ ಮಾಡಿ

ಪೋಸ್ಟ್ ಆಫೀಸ್ ಹೊಸ ನೇಮಕಾತಿ (Post office gds Recruitment)..?
ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ಅಥವಾ ಅಂಚೆ ಇಲಾಖೆ ಕಡೆಯಿಂದ ಇದೀಗ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು ಈ ಒಂದು ಅಧಿಸೂಚನೆ ಪ್ರಕಾರ ನಮ್ಮ ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 1,135 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 10ನೇ ತರಗತಿ ಅಥವಾ SSLC ಪಾಸ್ ಆದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ಪೋಸ್ಟ್ ಆಫೀಸ್ ಖಾಲಿ ಹುದ್ದೆಗಳ ನೇಮಕಾತಿ (Post office gds Recruitment)..?
ನೇಮಕಾತಿ ಇಲಾಖೆ:- ಭಾರತೀಯ ಅಂಚೆ ಇಲಾಖೆ
ಖಾಲಿ ಹುದ್ದೆಗಳ ಸಂಖ್ಯೆ:- 1,135 ಹುದ್ದೆಗಳು
ಉದ್ಯೋಗ ಸ್ಥಳ:- ಕರ್ನಾಟಕ

ಹುದ್ದೆಗಳ ವಿವರ:- ವಿವಿಧ ಹುದ್ದೆಗಳು
1) ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು
2) ಗ್ರಾಮೀಣ ಡಾಗ್ ಸೇವಕ್/ಸಹಾಯಕ ಪೋಸ್ಟ್ ಮಾಸ್ಟರ್ ಹುದ್ದೆಗಳು
ಅರ್ಜಿ ಪ್ರಾರಂಭ ದಿನಾಂಕ:- 10/02/2025
ಅರ್ಜಿ ಕೊನೆಯ ದಿನಾಂಕ:- 03/03/2025
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Post office gds Recruitment).?
ಶೈಕ್ಷಣಿಕ ಅರ್ಹತೆ:- ಸ್ನೇಹಿತರೆ ಕರ್ನಾಟಕದಲ್ಲಿ ಖಾಲಿ ಇರುವ 1,135 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ದ್ವಿತೀಯ ಪಿಯುಸಿ ಮತ್ತು ಮುಂತಾದ ವಿದ್ಯಾರ್ಹತೆ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಇದರ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ಅರ್ಜಿ ಸಲ್ಲಿಸುವುದು ಹೇಗೆ (Post office gds Recruitment).?
ಸ್ನೇಹಿತರೆ ನೀವು ನಮ್ಮ ಕರ್ನಾಟಕದಲ್ಲಿ ವಿವಿಧ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ 1,135 ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ಈ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ನಂತರ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಆದ್ದರಿಂದ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ನಾವು ಕೆಳಗಡೆ ನೀಡಿದ್ದೇವೆ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
indiapostgdsonline.gov.in

Leave a Comment