ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಿಗುತ್ತೆ ಉಚಿತವಾಗಿ 15000..!ಜೊತೆಗೆ 3 ಲಕ್ಷ ರೂಪಾಯಿ ಸಾಲ..!ಇಂದೆ ಅರ್ಜಿ ಸಲ್ಲಿಸಿ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ವಿಶ್ವಕರ್ಮ ಯೋಜನೆ ಕುರಿತಾಗಿ. 

ಹೌದು ನೀವು ಕೂಡ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದರೆ ಉಚಿತವಾಗಿ 15000 ಸಿಗುತ್ತೆ ಜೊತೆಗೆ 3 ಲಕ್ಷ ರೂಪಾಯಿ ಸಾಲ ಕೂಡ ಸಿಗುತ್ತೆ.

ಹಾಗಾದ್ರೆ ನಾವು ಕೂಡ ಅರ್ಜಿ ಸಲ್ಲಿಸಬೇಕಾದರೆ ಏನು ಮಾಡಬೇಕು ಎಂಬ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಾರೆ ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ನಿಮಗಂತೆ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ ಈ ಲೇಖನ ಕೊನೆಯವರೆಗೂ ಓದಿ. 

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ..!

ಹೌದು ಈ ವಿಶ್ವಕರ್ಮ ಯೋಜನೆ ಮೂಲಕ ಮಹಿಳೆ ಮತ್ತು ಪುರುಷರು ಉಚಿತವಾಗಿ 15000 ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ 3 ಲಕ್ಷ ರೂಪಾಯಿ ಸಾಲ ಸೌಲಭ್ಯ ಕೂಡ ಸಿಗುತ್ತೆ. 

ಹಾಗಾದರೆ ನಾವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ 15,000 ಪಡೆದುಕೊಳ್ಳಬೇಕು ಮತ್ತು ಸಾಲ ಕೂಡ ಸಿಗುತ್ತೆ ಎಂದಾದರೆ ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕು ಹಾಗಾದರೆ ಅದೇನು ಮಾಹಿತಿ ಬನ್ನಿ ತಿಳಿದುಕೊಂಡು ಬರೋಣ. 

ನೋಡಿ ಸಾಮಾನ್ಯವಾಗಿ ಈಗ ಈ 15000 ಉಚಿತವಾಗಿ ಪಡೆದುಕೊಳ್ಳಬೇಕೆಂದರೆ ನೀವು ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ ಅಂದ್ರೆ ಈ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನಿಮಗಂತಲೆ ಉಚಿತವಾಗಿ ಹೊಲಿಗೆ ಯಂತ್ರ ನೀಡುತ್ತಾರೆ  ಇದು ಕೇವಲ ಹೆಣ್ಣು ಮಕ್ಕಳಿಗೆ ಅಷ್ಟು ಅಲ್ಲ ಗಂಡು ಮಕ್ಕಳಿಗೂ ಕೂಡ  ಸಿಗುತ್ತೆ ಹಾಗಾದರೆ ಬನ್ನಿ ಏನೆಲ್ಲಾ ಅರ್ಜಿ ಬೇಕು ಎಂಬ ಮಾಹಿತಿ ತಿಳಿದುಕೊಂಡ ಬರೋಣ.

ಆಯ್ಕೆಯಾದ ಫಲಾನುಭವಿಗಳಿಗೆ ಉಚಿತವಾಗಿ 15000 ನೀಡುತ್ತಾರೆ ಇದರಿಂದ ನೀವು ಹೊಲಿಗೆ ಯಂತ್ರ ಕರೆದಿ ಮಾಡಬಹುದು ಹಾಗೆ ನೀವು ಈ 15000 ಹಣವನ್ನು ಹಿಂದಿರುಗಿಸುವಂತಿಲ್ಲ. 

ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು..?

ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ 15,000 ನೀಡುತ್ತಾರೆ ಮೊದಲು ಇದು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ನಂತರ ನಿಮ್ಮ ವ್ಯಾಪಾರವನ್ನು ದೊಡ್ಡದಾಗಿ ಮಾಡಿಕೊಂಡು ಹೋಗಲು 3 ಲಕ್ಷಗಳವರೆಗೆ ಆರ್ಥಿಕ ಸಹಾಯ ನೀಡುತ್ತಾರೆ ಇದು ಸಾಲದ ರೂಪದಲ್ಲಿ ಸಿಗುತ್ತೆ. 

ಹಾಗಾದ್ರೆ ಬನ್ನಿ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿದುಕೊಂಡು ಬರೋಣ. 

  1. ಅಕ್ಕಸಾಲಿಗರು 
  2. ಚೌರಿಕರು 
  3. ಟೈಲರಿಂಗ್ ಮಾಡುವವರು 
  4. ಆಟಿಕೆ ವಸ್ತುಗಳ ತಯಾರಿಕೆ ಮಾಡುವವರು 
  5. ಅಗಸರು ಅಂದರೆ ಬಟ್ಟೆ ತೊಳೆಯುವವರು 
  6. ಬುಟ್ಟಿ ಎನಿಯುವವರು
  7. ಮೀನುಗಾರರು 
  8. ಶಿಲ್ಪಿಗಳು 
  9. ಕುಂಬಾರಕರು 
  10. ಹೂ ಮಾರುವವರು 
  11. ಬಡಿದರು 
  12. ಧೋನಿ ತಾರಿಕೆ ಮಾಡುವವರು 
  13. ಪಾದ ರಕ್ಷೆ ಮಾಡುವವರು 
  14. ಇನ್ನು ಇತರರು 

3 ಲಕ್ಷ ಸಾಲ ಹೇಗೆ ಸಿಗುತ್ತೆ..? 

ಮೊದಲನೆಯದಾಗಿ ಆಯ್ಕೆಯಾಗಿದ ಅಭ್ಯರ್ಥಿಗಳಿಗೆ ಟ್ರೇನಿಂಗ್ ನೀಡುತ್ತಾರೆ ಟ್ರೈನಿಂಗ್ ಪೂರ್ಣಗೊಂಡ ನಂತರ ನಿಮಗೆ ಮೂರು ಲಕ್ಷ ಹಣ ನೀಡುತ್ತಾರೆ ನಿಮಗೆ ಬೇಕಾದರೆ ಮಾತ್ರ. 

ನೀವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಸರ್ಟಿಫಿಕೇಟ್ ಮೂಲಕ ಹಾಗೂ ಟೈಲರಿಂಗ್ ಸರ್ಟಿಫಿಕೇಟ್ ಮೂಲಕ ನೀವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಹಣವನ್ನ ನೀವು 18 ತಿಂಗಳ ಒಳಗಾಗಿ ಹಿಂದಿರುಗಿಸಬೇಕಾಗುತ್ತದೆ.

ನೀವು ಸಾಲವಾಗಿ ಪಡೆದುಕೊಂಡಿರುವಂತಹ ಮೂರು ಲಕ್ಷ ಹಣಕ್ಕೆ 5% ಬಡ್ಡಿದರ ಮಾತ್ರ ಇರುತ್ತೆ ಮಾರ್ಕೆಟಲ್ಲಿ ಸಿಗುವಂತಹ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿ ದರ ಎಂದು ಹೇಳಬಹುದು ನಿಮಗೆ ಕನಿಷ್ಠ 30 ತಿಂಗಳ ಒಳಗಾಗಿ ಸಾಲ ಪಡೆದುಕೊಂಡಿರುವಂತಹ ಬ್ಯಾಂಕುಗಳಿಗೆ ಹಣ ಹಿಂದಿರುಗಿಸಬಹುದು.

 ವಿಶ್ವಕರ್ಮ ಯೋಜನೆಯಿಂದ ಸಿಗುವ ಲಾಭಗಳೇನು..? 

  • ಮೊದಲನೆಯದಾಗಿ ಉಚಿತವಾಗಿ ಹದಿನೈದು ಸಾವಿರ ನೀಡುತ್ತಾರೆ. ಇದರಿಂದ ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು. 
  • ಏಳು ದಿನಗಳ ಕಾಲ ಕೌಶಲ್ಯ ತರಬೇತಿ ನೀಡುತ್ತಾರೆ ಪ್ರತಿ ದಿನ 500 ಅಂತೆ 7 ದಿನಗಳ ಹಣ ಎಷ್ಟಾಗುತ್ತೆ ಅಷ್ಟು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಾರೆ. 
  • ಮೂರು ಲಕ್ಷ ಸಾಲ ಸೌಲಭ್ಯ ಸಿಗುತ್ತೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು..? 

  • ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 59 ವರ್ಷದ ಒಳಗಡೆ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. 
  • ಕುಟುಂಬದ ವಾರ್ಷಿಕ ಆದಾಯ 2,50,000 ಒಳಗಡೆ ಇರಬೇಕು. 
  • ಮನೆಯಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ. 
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಈ ಹಿಂದೆ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರಗಳಿಂದ ಯಾವುದೇ ತರಹದ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆದಿರಬಾರದು. 
  • ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಕುಟುಂಬದಲ್ಲಿ ಯಾವುದೇ ತರಹದ ಸರಕಾರಿ ಹುದ್ದೆಗಳಿಗೆ ಹೋಗುವಂತಹ ವ್ಯಕ್ತಿಗಳು ಇರಬಾರದು. 

ಬೇಕಾದ ದಾಖಲೆಗಳೇನು..? 

  • ಆಧಾರ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಜಾತಿ ಆದಾಯ ಪ್ರಮಾಣ ಪತ್ರ 
  • ರೇಷನ್ ಕಾರ್ಡ್ 
  • ವೃತ್ತಿ ಪ್ರಮಾಣ ಪತ್ರ 
  • ಇತ್ತೀಚಿನ ಭಾವಚಿತ್ರ 
  • ಮೊಬೈಲ್ ನಂಬರ್ 

ಈ ಕೆಳಗಡೆ ನಿಮಗಂತಲೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಿ 

Click here 

ಅಥವಾ ಹತ್ತಿರದ ಕರ್ನಾಟಕ ಓನ್ ಅಥವಾ ಗ್ರಾಮ ಒನ್ ಅಥವಾ ಬೆಂಗಳೂರು ಓನ್ ಕೇಂದ್ರಗಳಿಗೆ ಭೇಟಿ ಅಥವಾ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ.

Leave a Comment