ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಪಿ ಎಮ್ ಕಿಸಾನ್ 17ನೇ ಕಂತಿನ ಹನ ಇವರಿಗೆ ಇನ್ನು ಮುಂದೆ ಬರುವುದಿಲ್ಲ ಹೌದು ಈ ತಪ್ಪು ನೀವು ಮಾಡಿದರೆ ನಿಮಗೂ ಕೂಡ ಇನ್ನು ಮುಂದೆ ಪಿಎಂ ಕಿಸಾನ್ ಮುಂಬರುವ ಕಂತಿನ ಹಣ ಬರುವುದಿಲ್ಲ.
ಅಷ್ಟಕ್ಕೂ ಆ ತಪ್ಪು ಯಾವುದು ಬನ್ನಿ ಇದರ ಬಗ್ಗೆ ತಿಳಿದುಕೊಂಡು ಬರೋಣ.
ಪಿ ಎಂ ಕಿಸಾನ್ 17ನೇ ಕಂತು ಬರದಿರಲು ಕಾರಣವೇನು..?
ಮೊದಲನೇದಾಗಿ ಹೇಳಬೇಕೆಂದರೆ ರೈತರು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕಂತುಗಳ ಮುಖಾಂತರ ಹಣ ಪಡೆಯುತ್ತಿದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ.
ಒಂದು ವೇಳೆ ನೀವು ಮೊದಲು ಮಾಡಿಸಿದರು ಕೆಲವೊಮ್ಮೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ ಮತ್ತೊಮ್ಮೆ ನೀವು ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂದು ಬ್ಯಾಂಕಿಗೆ ಹೋಗಿ ಚೆಕ್ ಮಾಡಿಕೊಳ್ಳಿ.
ಇನ್ನು ಕೆಲವೊಂದು ತಾಂತ್ರಿಕ ದೋಷಗಳಿಂದ ಪಿಎಂ ಕಿಸಾನ್ ಹಣ ಬಂದಿರುವುದಿಲ್ಲ ಮುಂಬರುವ ಕಂತುಗಳ ಮೂಲಕ ಬಾಕಿ ಇರುವ ಕಂತುಗಳ ಹಣ ಬರುತ್ತೆ.
ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು ಇಷ್ಟಿದ್ದರೆ ಮಾತ್ರ ನಿಮ್ಮ ಖಾತೆಗೆ ಪಿಎಂ ಕಿಸಾನ್ 17ನೇ ಕಂತಿನ ಹಣ ಬರುತ್ತೆ ಒಂದು.
ರೈತರ ಸಾಲ ಮನ್ನಾ ಆಗಲಿದೆಯಾ…? ಈಗಲೇ ತಿಳಿಯಿರಿ
ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದ 200+ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.
ಈಗಾಗಲೇ ನೀವು ನಿಮಗೆ ತಿಳಿದಿರುವಂತೆ ಈ ವರ್ಷ ಅನಾವೃಷ್ಟದಿಂದ ರೈತರ ಬೆಳೆ ಹಾಳಾಗಿದ್ದು ಇದರಿಂದಾಗಿ ರೈತರು ಅತಿ ಹೆಚ್ಚಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ..
ಅದರಲ್ಲಿ ಸಾಲದ ಭಾದೆಯೂ ಕೂಡ ರೈತರಿಗೆ ಅತ್ಯಂತ ದೊಡ್ಡ ತಲೆನೋವಾಗಿದ್ದು ಇದರ ಬಗ್ಗೆ ಸರ್ಕಾರವು ಎಚ್ಚೆತ್ತುಕೊಂಡು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ..
ಬಿಜೆಪಿ ಮುಖಂಡರು ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡುತ್ತಿದ್ದು ಇದೀಗ ಅದಿವೇಶನದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರಕ್ಕೆ ಸಾಲ ಮನ್ನಾ ಮಾಡಿ ಎಂದು ವಿನಂತಿ ಕೋರಿದ್ದಾರೆ..
ಈಗಾಗಲೇ ರೈತರ ಸಂಕಷ್ಟವನ್ನು ಅರಿತ ಕಾಂಗ್ರೆಸ್ ಸರ್ಕಾರವು ಅವಧಿಯ ಒಳಗಾಗಿ ಸಾಲವನ್ನು ಮರುಪಾವತಿ ಮಾಡಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ..
ನಿಮಗೆ ತಿಳಿದಿರುವಂತೆ ಕಾಂಗ್ರೆಸ್ ರಾಜ್ಯ ಸರ್ಕಾರವು ರೈತರಿಗೆ ಯಾವುದೇ ತರ್ಣದಂತ ಸಂಕಷ್ಟ ಎದುರಾಗಬಾರದೆಂದು ತಿಳಿದು ಯಾವುದೇ ತರನಾದಂತಹ ಬಡ್ಡಿಯನ್ನು ಕಟ್ಟಬಾರದೆಂದರೆ ಅವಧಿಯ ಒಳಗಾಗಿ ಪೂರ್ಣ ಸಾಲ ಮರುಪಾವತಿ ಮಾಡಿದರೆ ಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ..
ಅದಕ್ಕಾಗಿ ರೈತರು ಯಾವುದೇ ತರದಂತಹ ಬಡ್ಡಿಯನ್ನು ಕಟ್ಟಬಾರದು ಎಂದು ನಿರ್ಧರಿಸಿದರೆ ಅವಧಿಯ ಒಳಗಾಗಿ ನಿಮ್ಮ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ…