ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಫೋನ್ ಪೇ ಮೂಲಕ 10,000 ದಿಂದ ಹಿಡಿದು 10 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆದುಕೊಳ್ಳಬಹುದು.
ಹಾಗಾದರೆ ನಿಮಗೂ ಕೂಡ ಫೋನ್ ಪೇ ಮೂಲಕ 10,000 ದಿಂದ ಹಿಡಿದು 10 ಲಕ್ಷಗಳವರೆಗೆ ಸಾಲ ಬೇಕೆ ಹಾಗಿದ್ದರೆ ಇಂದಿನ ಈ ಒಂದು ಲೇಖನ ಇದೆ ಹೀಗಾಗಿ ಯಾರು ಕೂಡ ಈ ಒಂದು ಲೇಖನವನ್ನು ಅರ್ಧಂಬರ್ಧ ಓದಿದೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ನೋಡಿ ಸಾಮಾನ್ಯವಾಗಿ ನಾವು ಸಾಲ ಪಡೆದುಕೊಳ್ಳಬೇಕೆಂದರೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಹೇಳಬೇಕೆಂದರೆ ಅರ್ಜಿ ಸಲ್ಲಿಸಲು ಯಾರು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಇಂತಹ 10 ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ನಿಮಗೆ ಅಂತಲೇ ಈ ಕೆಳಗಡೆ ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆ ಹಾಗೂ ದಾಖಲೆಗಳ ಬಗ್ಗೆ ತಿಳಿಸಲಾಗಿದೆ ಗಮನವಿಟ್ಟು ಓದಿ.
ಫೋನ್ ಪೇ ಲೋನ್ 2024.!
ಫೋನ್ ಪೇ ಲೋನ್ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ ಹಾಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಎಂಬ ಮಾಹಿತಿ ಮೊದಲು ತಿಳಿದುಕೊಳ್ಳಬೇಕಾಗುತ್ತದೆ ನಿಮಗೆ ಕೆಳಗಡೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಸಲಾಗಿದೆ ಗಮನಿಸಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು..?
- ಸಾಲವನ್ನು ಪಡೆಯುತ್ತಿರುವಂತಹ ಅಭ್ಯರ್ಥಿ ಭಾರತೀಯ ನಾಗರಿಕನಾಗಿರಬೇಕು.
- ಅರ್ಜಿ ಸಲ್ಲಿಸಲು ಗರಿಷ್ಠ 58 ವರ್ಷಕ್ಕಿಂತ ಹೆಚ್ಚು ಇರಬಾರದು.
- ಸಾಲವನ್ನು ಪಡೆದುಕೊಳ್ಳುತ್ತಿರುವಂತಹ ವ್ಯಕ್ತಿ ನೀವು ಯಾವುದಾದರು ಒಂದು ರೀತಿಯ ಸರಕಾರಿ ಉದ್ಯೋಗದಲ್ಲಿರಬೇಕು ಅಥವಾ ಒಂದು ಸ್ವಯಂ ಉದ್ಯೋಗಿಯಾಗಿರಬೇಕು ಅಥವಾ ಉದ್ಯೋಗವನ್ನು ಮಾಡುತ್ತಿರಬೇಕು.
- ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿಗೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೆನು..?
ಹಾಗಾದ್ರೆ ನಾವು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಫೋಟೋ
- ಬ್ಯಾಂಕ್ ಖಾತೆ ವಿವರಗಳು
ಹೇಗೆ ಅರ್ಜಿ ಸಲ್ಲಿಸಬೇಕು…?
ಮೊದಲನೇದಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಮೂಲಕ ಫೋನ್ ಪೇ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
ತದನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ಇಷ್ಟೆಲ್ಲ ಆದನಂತರ ಆಪ್ ಓಪನ್ ಮಾಡಿ ನಂತರ ಇಲ್ಲಿ ನಿಮಗೆ ಲೋನ್ ಬಗ್ಗೆ ಒಂದು ಐಕಾನ್ ಇರುತ್ತೆ, ಅದರ ಮೇಲೆ ಕ್ಲಿಕ್ ಮಾಡಿಕೊಂಡು ಇಲಿ ಹಲವಾರು ಕಂಪನಿಗಳು ಇರುತ್ತವೆ ಉದಾಹರಣೆಗೆ ತಿಳಿಸಬೇಕೆಂದರೆ ಬಜಾಜ್ ಫೈನಾನ್ಸ್ ಲಿಮಿಟೆಡ್ ಅಥವಾ ಹೋಂ ಲೋನ್ ನಂತಹ ಹಲವಾರು ಆಪ್ಷನ್ಗಳು ಇರುತ್ತವೆ ನಿಮಗೆ ವಯಕ್ತಿಕ ಲೋಣಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
ಇಷ್ಟೆಲ್ಲ ಆದ ನಂತರ ಇಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀವು ಗಮನವಿಟ್ಟು ನೀಡಬೇಕು ಹಾಗೂ ಗಮನವಿಟ್ಟು ಗಮನಿಸಬೇಕು ನಾನು ಯಾವೆಲ್ಲ ದಾಖಲೆಗಳನ್ನು ನೀಡಿದ್ದೇನೆ ಎಂದು ದಾಖಲೆಗಳನ್ನು ನೀಡಿದ ನಂತರ ದಾಖಲೆಗಳನ್ನು ನೀವು ತುಂಬಬೇಕಾಗುತ್ತದೆ ಆ ಒಂದು ಆಪ್ ನಲ್ಲಿ ಕೊನೆಯದಾಗಿ ನಾನು ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನೀಡಿದ್ದೇನೆ ಎಂದು ಸಬ್ಮಿಟ್ ಮಾಡುವ ಮುನ್ನ ಗಮನಿಸಿ.
ಕೊನೆಯದಾಗಿ ಸಬ್ಮಿಟ್ ಮಾಡಿ 24 ಗಂಟೆಯ ಒಳಗಾಗಿ ನಿಮಗೆ ಸಾಲ ಸಿಗುತ್ತೆ ಅಥವಾ ಇಲ್ಲವೇ ಎಂದು ಸಂದೇಶ ಬರುತ್ತೆ ಅಥವಾ ನೇರವಾಗಿ ಬ್ಯಾಂಕಾಗಿ ಹಣ ಆಗುತ್ತೆ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಹಣ ಜಮಾ ಆಗುತ್ತದೆ.
ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನಾವು ಲೋನ್ ತೆಗೆದುಕೊಳ್ಳಿ ಎಂದು ಹೇಳುವುದಿಲ್ಲ ಈ ಒಂದು ಲೇಖನ ಕೇವಲ ಮಾಹಿತಿಗೋಸ್ಕರ ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ರಿಸ್ಕ್ ಮೇಲೆ ತೆಗೆದುಕೊಳ್ಳಿ ಕೇವಲ ಇದು ಮಾಹಿತಿ ಗೋಸ್ಕರ.