ನಮಸ್ಕಾರ ಸ್ನೇಹಿತರೆ ಇಂದಿನ ಒಂದು ಲೇಖನಕ್ಕೆ ಸ್ವಾಗತ
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಫೋನ್ ಪೇ ಮೂಲಕ ನಾವು ಐದು ನಿಮಿಷಗಳಲ್ಲಿ ಲಕ್ಷಗಟ್ಟಲೆ ಅಂದರೆ ನಿಮಗೆ 15,000 ದಿಂದ ಹಿಡಿದು 5, 10 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದು.
ಹಾಗಾದ್ರೆ ನಾವು ಕೂಡ ಈ ಒಂದು ಫೋನ್ ಪೇ ಮೂಲಕ ಹೇಗೆ ಕೇವಲ ಐದೇ ನಿಮಿಷಗಳಲ್ಲಿ ಎರಡು ಲಕ್ಷ ಲೋನ್ ಪಡೆದುಕೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಇದೆಯೇ.? ಹಾಗೆ ನಿಮಗೂ ಸಹ ಲೋನ್ ನ ಅವಶ್ಯಕತೆ ಇದೆಯೇ.? ಹಾಗಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಬಡ್ಡಿದರ ಎಷ್ಟಿರುತ್ತೆ.?
ನೋಡಿ ಫೋನ್ ಪೇ ಮೂಲಕ ನೀವು ಸಾಲ ಪಡೆದುಕೊಂಡಿದ್ದೆ ಆದಲ್ಲಿ ಶೇಕಡ ತಿಂಗಳಿಗೆ 1.33% ಬಡ್ಡಿದರ ಕಟ್ಟಬೇಕಾಗುತ್ತದೆ.
ಒಂದು ವರ್ಷಕ್ಕೆ ನೀವು ಪಡೆದುಕೊಂಡಿರುವಂತಹ ಹಣಕ್ಕೆ 15.96% ಬಡ್ಡಿ ಕಟ್ಟಬೇಕಾಗುತ್ತೆ.
ಒಂದೇ ಮೂಲಕ ವಯಕ್ತಿಕ ಲೋನ್ ಹೇಗೆ ಪಡೆದುಕೊಳ್ಳಬೇಕು..?
- ನೋಡಿ ಮೊದಲಿಗೆ ನೀವು ಫೋನ್ ಪೇ ಆಪ್ ಬಳಸುತ್ತಿರಬೇಕು.
- ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
- ನಂತರ ಆಪ್ ಓಪನ್ ಮಾಡಿ ಮುಖಪುಟದಲ್ಲಿ ಕೆಳಗಡೆ ಸ್ಕ್ರಾಲ್ ಮಾಡಿದ ನಂತರ ಇಲ್ಲಿ ನಿಮಗೆ ಸಾಲ ಎಂಬ ಒಂದು ಆಪ್ಷನ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರವೇ ವೈಯಕ್ತಿಕ ಸಾಲ ಎಂಬ ಆಯ್ಕೆ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ಎಷ್ಟು ಬೇಕು ಸಾಲ ಅಷ್ಟು ನಮೂದಿಸಿ ನಂತರ ಪ್ರತಿಯೊಂದು ದಾಖಲೆಯನ್ನು ನಮೂದಿಸಿ ಅಂದರೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ.
- ಸರಿಯಾಗಿ ದಾಖಲೆಗಳನ್ನು ನೀಡಿದ್ದೇನೆ ಅಥವಾ ಇಲ್ಲವೇ ಎಂದು ಮತ್ತೊಮ್ಮೆ ಚೆಕ್ ಮಾಡಿ ಸಬ್ಮಿಟ್ ಮಾಡುವ ಮುನ್ನ.
- ಕೇವಲ ಐದು ನಿಮಿಷದಲ್ಲಿ ನಿಮಗೆ ಮೆಸೇಜ್ ಬರುತ್ತೆ ಇಲ್ದಿದ್ದರೆ 24 ಗಂಟೆ ಒಳಗಾಗಿ ನಿಮಗೆ ಮೆಸೇಜ್ ಬರುತ್ತೆ ಹಣ ಸಿಗುತ್ತೆ ಅಥವಾ ಇಲ್ಲವೇ ಎಂದು.
- ಒಂದು ವೇಳೆ ಹಣ ಬರದೆ ಇದ್ದರೆ ಮೆಸೇಜ್ ಬರುತ್ತೆ ಹಣ ಬಂದರೆ ನೆರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತೆ.
ಎಲ್ಲಾ ಓದುಗರು ಗಮನಿಸಿ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಕೂಡ ಪಡೆದುಕೊಳ್ಳುವುದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ತೆಗೆದುಕೊಳ್ಳಬೇಕು.