ಆಧಾರ್ ಕಾರ್ಡ್ ಇದ್ದರೆ ಸಾಕು ಸಿಗುತ್ತೆ 50,000 ರೂಪಾಯಿ ಸಾಲ..! ಇಂದೆ ಅರ್ಜಿ ಸಲ್ಲಿಸಿ 50,000 ನಿಮ್ಮದಾಗಿಸಿಕೊಳ್ಳಿ..!!

ನಮಸ್ಕಾರ ಸ್ನೇಹಿತರೆ

ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಸಾಕು ಸಿಗುತ್ತೆ ಐವತ್ತು ಸಾವಿರ ರೂಪಾಯಿ ಸಾಲ.

ಹೌದು ನೀವು ಕೂಡ 50,000 ಸಾಲ ಪಡೆದುಕೊಳ್ಳಬೇಕು ಕೇವಲ ಆಧಾರ್ ಕಾರ್ಡ್ ತೋರಿಸಿ ಹಾಗಿದ್ದರೆ ಈ ಒಂದು ಲೇಖನ ನಿಮಗೆ ತಲೆ ಇದೆ ಯಾರು ಕೂಡ ಈ ಒಂದು ಲೇಖನವನ್ನು ಅರ್ಧಂಬರ್ಧ ಓದಿದೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.

ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಯಾವುದೇ ಒಂದು ಲೋನ್ ಪಡೆದುಕೊಳ್ಳಬೇಕು ಎಂದು ಮುಂದಾದರೆ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಹೇಳಬೇಕೆಂದರೆ ಈ ಒಂದು ಆಧಾರ್ ಕಾರ್ಡ್ ಲೋನ್ ಪಡೆದುಕೊಳ್ಳಬೇಕಾದರೆ ನಮಗೆ ಇರಬೇಕಾದ ಅರ್ಹತೆಗಳೇನು..?

ಒಟ್ಟು ಎಷ್ಟು ಹಣ ಲೋನ್ ಸಿಗುತ್ತೆ..?

ಇದೇ ರೀತಿ ಈ ಮೇಲೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಹಾಗೂ ನಿಮ್ಮನ್ನು ಕಾಡುತ್ತಲೇ ಇರುತ್ತವೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಿಮಿತ್ತಲೇ ಸಂಪೂರ್ಣ ವಿವರವಾಗಿ ವಿವರಿಸಲಾಗಿದೆ ಯಾರೆಲ್ಲ ನಿಮ್ಮ ಆಧಾರ್ ಕಾರ್ಡ್ ಮೂಲಕವೇ 50000 ಪಡೆದುಕೊಳ್ಳಬೇಕು ಎಂದು ಮುಂದಾಗಿದ್ದೀರೋ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ.

ಆಧಾರ್ ಕಾರ್ಡ್ ಮೂಲಕ ಹೇಗೆ ಸಾಲ ಪಡೆದುಕೊಳ್ಳಬೇಕು..?

ನಿಮ್ಮಲ್ಲಿಯೂ ಇಂತಹ ಪ್ರಶ್ನೆ ಮೂಡಿರಬಹುದು ಹೌದಲ್ಲವೇ ಹಾಗಾದರೆ ನಾವು ಆಧಾರ್ ಕಾರ್ಡ್ ಮೂಲಕ ಹೇಗೆ ಸಾಲ ಪಡೆದುಕೊಳ್ಳಬೇಕು ಎಂಬ ಪ್ರಶ್ನೆ ಮೂಡಿರುತ್ತೆ ನೋಡಿ ನೀವು ಆಧಾರ್ ಕಾರ್ಡ್ ಮೂಲಕ ಸಾಲ ಪಡೆದುಕೊಳ್ಳುವುದಾದರೆ ಆನ್ಲೈನ್ ಮೂಲಕ ಅಥವಾ ಬ್ಯಾಂಕುಗಳ ಮೂಲಕ ಸಾಲ ಪಡೆದುಕೊಳ್ಳಬಹುದು.

ಉದಾಹರಣೆಗೆ ತಿಳಿಸಬೇಕೆಂದರೆ ಫೋನ್ ಪೇ ಅಥವಾ ಪೇಟಿಎಂ ಅಥವಾ ಗೂಗಲ್ ಪೇ ಎಲ್ಲ ಅಪ್ಲಿಕೇಶನ್ಗಳ ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.

ಅತ್ತಿಯಲ್ಲದೆ ನೀವು ಈ ಒಂದು ಸಾಲವನ್ನ ಪಡೆದುಕೊಳ್ಳುವುದಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಆಗಿರಬೇಕು ಇಂಥವರಿಗೆ ಮಾತ್ರ ಈ ಒಂದು ಲೋನ್ ಸಿಗುವ ಸಾಧ್ಯತೆ ಇರುತ್ತೆ ಆಧಾರ್ ಕಾರ್ಡ್ ಇದ್ದರೆ ಸಾಲದು ನಿಮ್ಮ ಕ್ರೆಡಿಟ್ ಸ್ಕೋರ್ ಸರಿಯಾಗಿರಬೇಕು 650 ರಿಂದ ಹಿಡಿದು 850 ಮಧ್ಯದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಇರಬೇಕು.

ಇಷ್ಟೇ ಅಲ್ಲದೆ ನಿಮ್ಮ ತಿಂಗಳ ಆದಾಯ 15,000 ಇದ್ದರೆ ನೀವು ಈ ಒಂದು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ಅರ್ಹರು ಎಂದರ್ಥ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?

ಹಾಗದ್ರೆ ಈ ಒಂದು ಆಧಾರ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದಾದರೆ ಬೇಕಾಗಿರುವ ದಾಖಲೆಗಳೇನು ಎಂಬ ಪ್ರಶ್ನೆ ಬರುತ್ತೇನೆ ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಗಮನಿಸಿ.

  • ಬ್ಯಾಂಕ್ ಸ್ಟೇಟ್ ಮೆಂಟ್
  • ಸ್ಯಾಲರಿ ಸ್ಲಿಪ್
  • ಆದಾಯ ಪ್ರಮಾಣ
  • ಉದ್ಯೋಗ ಪ್ರಮಾಣ
  • ಪ್ಯಾನ್ ಕಾರ್ಡ್
  • ಆಧಾರ್ ಕಾರ್ಡ್
  • ವಿಳಾಸದ ಪುರಾವೆ.

ಹೇಗೆ ಸಾಲ ಪಡೆದುಕೊಳ್ಳಬೇಕು..?

ಸಾಲ ಪಡೆದುಕೊಳ್ಳೋದಾದರೆ ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ನಂತರ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಮೂಲಕ ಫೋನ್ ಪೇ ಅಥವಾ ಗೂಗಲ್ ಪೇ ಅಥವಾ ಪೇಟಿಎಂ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ. ಇಲ್ಲಿ ಯಾವುದಾದರೂ ಒಂದು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿಕೊಂಡು ನಂತರ ಆಪ್ ಓಪನ್ ಮಾಡಿ ಅಲ್ಲಿ ಪರ್ಸನಲ್ ಲೋನ್ ಎಂಬ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಲೋನ್ ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಅಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀವು ಒದಗಿಸಬೇಕಾಗುತ್ತದೆ ನಂತರ ಸಬ್ಮಿಟ್ ಮಾಡುವ ಮುನ್ನ ಸರಿಯಾಗಿ ದಾಖಲೆಗಳನ್ನು ಒದಗಿಸಿದ್ದೇನೆ ಅಥವಾ ಇಲ್ಲವೇ ಎಂದು ಗಮನಿಸಿದ ನಂತರ ಸಬ್ಮಿಟ್ ಮಾಡಿ ಗಮನಿಸಿ ನಿಮಗೆ ಎಷ್ಟು ಬೇಕು ಅಷ್ಟೇ ಲೋನ್ ಪಡೆದುಕೊಳ್ಳಿ ನಿಮ್ಮ ರಿಸ್ಕ್ ಮುಖಾಂತರ ಇದು ಕೇವಲ ಮಾಹಿತಿ ಗೋಸ್ಕರ ಇಂದಿನ ಒಂದು ಲೇಖನ.

Leave a Comment