PDO ನೇಮಕಾತಿ 2024! ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕಾತಿ..!ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಇದೀಗ ಸದ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಅಂದರೆ ಪಿಡಿಓ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ನೀವು ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ನೀವು ಸರಿಯಾದ ಲೇಖನಕ್ಕೆ ಬಂದಿದ್ದೀರಿ.

ಹಾಗಿದ್ದರೆ ಇನ್ನೇಕೆ ತಡ ಬನ್ನಿ ಸಾಮಾನ್ಯವಾಗಿ ಮೂಡುವ ಪ್ರಶ್ನೆ ಸದ್ಯ ಎಷ್ಟು ಹುದ್ದೆಗಳು ಖಾಲಿ ಇವೆ..? ವಿದ್ಯಾರ್ಥಿ ಏನಾಗಿರಬೇಕು..? ವಯೋಮಿತಿ..? ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ ಲೇಖನ ಕೊನೆಯವರೆಗೆ ಓದಿ.

ಪಿಡಿಓ ನೇಮಕಾತಿ 2024 ಸಂಕ್ಷಿಪ್ತ ಮಾಹಿತಿ..!

ಸ್ನೇಹಿತರೆ ಪಿ ಡಿ ಓ 2024 ನೇಮಕಾತಿಗೆ ಸಂಬಂಧಪಟ್ಟಂತೆ ಸಂಪುಟ ಮಾಹಿತಿ ಈ ಕೆಳಗಡೆ ಇದೆ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?

247.

ವಿದ್ಯಾರ್ಹತೆ..?

ಅಧಿಸೂಚನೆ ಪ್ರಕಾರ ಅಭ್ಯರ್ಥಿ ಕಾನೂನಿನ ಅನ್ವಯ ಸ್ಥಾಪಿತವಾದ ಅಂಗಿಕೃತ ಯಾವುದೇ ವಿಶ್ವವಿದ್ಯಾನಿಲಯ, ಅಥವಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕಾಗುತ್ತದೆ..

ವಯೋಮಿತಿ..?

18 ವರ್ಷ ತುಂಬಿರಬೇಕು ಗರಿಷ್ಠ 35 ವರ್ಷ.

2A,2B,3A,3B ಇಂತಹ ಅಭ್ಯರ್ಥಿಗಳಿಗೆ 38 ವರ್ಷ.

ಇನ್ನುಳಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ.

ಎಷ್ಟು ವೇತನ ನೀಡುತ್ತಾರೆ..?

ಪ್ರಾರಂಭ 37,9000 to 78,500.

ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 600.

2A,2B,3A,3B ಇಂತಹ ಅಭ್ಯರ್ಥಿಗಳಿಗೆ 300.

ಮಾಜಿ ಸೈನಿಕ ಇಂತಹ ಅಭ್ಯರ್ಥಿಯ ಐವತ್ತು ರೂಪಾಯಿ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!

  • ಅರ್ಜಿ ಪ್ರಾರಂಭ ಹದಿನೈದು ನಾಲ್ಕು 2024.
  • ಅರ್ಜಿ ಕೊನೆ 15.05.2024.

ಅರ್ಜಿ ಸಲ್ಲಿಸುವ ಡೈರೆಕ್ ಲಿಂಕ್ 👇

https://kpsc.kar.nic.in/

ನೋಟಿಫಿಕೇಶನ್ 👇

https://kpsc.kar.nic.in/pdo-rpc.pdf

Leave a Comment