ಹಾಗಾದರೆ ಅಷ್ಟಕ್ಕೂ ಏನಿದು ಸರ್ಕಾರದ ಹೊಸ ನಿಯಮ ಪ್ಯಾನ್ ಕಾಡಿಗೆ ಸಂಬಂಧಪಟ್ಟಂತೆ ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ ನೋಡಿ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ಈ ಒಂದು ಪ್ಯಾನ್ ಕಾರ್ಡ್ ಅಪ್ಡೇಟ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ಓದುಗರು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ಪ್ಯಾನ್ ಕಾರ್ಡ್ ಗೆ ಹೊಸ ನಿಯಮಗಳು ಜಾರಿ:
- ನಿಮಗೆ ತಿಳಿದಿರಬಹುದು ಹೋದ ವರ್ಷ ಅಂದರೆ ಕಳೆದ ವರ್ಷ ಪ್ಯಾನ್ ಕಾಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು ಆದರೆ ಇಲ್ಲಿ ಸ್ವಲ್ಪ ಜನ ಮಾತ್ರ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದಾರೆ ಇನ್ನು ಕೆಲವೊಂದಿಷ್ಟು ಜನಗಳು ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಇಂಥವರಿಗೆ ಒಂದು ಸಾವಿರ ತಂಡ.
- ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡಿಸುವುದಾದರೆ ಶುಲ್ಕವನ್ನು ಹೆಚ್ಚಿಸಲಾಗಿದೆ.
- ಪ್ಯಾನ್ ಕಾರ್ಡ್ ಜೊತೆಗೆ ನೀವು ಈ ಪ್ಯಾನ್ ಕಾರ್ಡ್ ಕೂಡ ಪಡೆದುಕೊಳ್ಳಬಹುದು ಇದನ್ನ ಪ್ಯಾನ್ ಕಾರ್ಡ್ ಗೆ ಪರ್ಯಾಯವಾಗಿ ಬಳಸಿಕೊಳ್ಳಬಹುದು.
- ಭಾರತದ ವಿದೇಶಿ ಪ್ರಜೆಗಳು ಕೂಡ ಈ ಒಂದು ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು.
- ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದವರಿಗೆ ಇಂಥವರನ್ನ ಪರಿಗಣಿಸಿ ದಂಡ ವಿಧಿಸಲಾಗುತ್ತೆ.
- ಒಂದು ವೇಳೆ ಪ್ಯಾನ್ ಕಾರ್ಡ್ ಪಡೆದುಕೊಂಡರೆ ನಕಲಿ ಪ್ಯಾನ್ ಕಾರ್ಡ್ ಗಾಗಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು ಹಾಗೆ ಕಾಲಕಾಲಕ್ಕೆ ಅಪ್ಲಿಕೇಶನ್ ಸ್ಥಿತಿಯನ್ನು ಉಚಿತವಾಗಿ ಪರಿಶೀಲಿಸಿಕೊಳ್ಳಬಹುದು.
- ಈ ಒಂದು ಪ್ಯಾನ್ ಕಾಡಿಗೆ ಸಂಬಂಧಪಟ್ಟಂತೆ ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.