ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ.. ಇಂದಿನ ಗ್ಯಾಸ್ ಬೆಲೆಯ ಬಗ್ಗೆ ಈಗಲೇ ತಿಳಿದುಕೊಳ್ಳಿ..!

ಸಿಲಿಂಡರ್ ಗ್ಯಾಸ್ ಬೆಲೆ ಇಳಿಕೆ! ಇಂದಿನಿಂದಲೇ ಅನ್ವಯವಾಗಲಿದೆ ಕಡಿಮೆ ದರದ ಗ್ಯಾಸ್ ಸಿಲಿಂಡರ್ ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ

ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ.

ಇಂದಿನ ಈ ಲೇಖನದಲ್ಲಿ ನಾವು ಜನರು ಪ್ರತಿನಿತ್ಯ ಬಳಸಲು ಬೇಕಾದಂತಹ ಗ್ಯಾಸ್ ಸಿಲಿಂಡರ್ ಇದರ ಒಂದು ಬೆಲೆಯೂ ಕಡಿಮೆಯಾಗಿದ್ದು ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Gas Cylinder price :

ಇಂದಿನ ಈ ಕಾಲದಲ್ಲಿ ನಗರ ಪ್ರದೇಶದಿಂದ ಹಿಡಿದು ಸಣ್ಣ ಹಳ್ಳಿಯ ಜನರ ಕೂಡ ಅಡಿಗೆ ಮಾಡಲು ಕಟ್ಟಿಗೆಯನ್ನು ಬಳಸದೆ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದಾರೆ.

ಆದರೆ ಅನೇಕ ಬಡ ಜನರಿಗೆ ಪ್ರತಿಸಲ ಗ್ಯಾಸ್ ತುಂಬಿಸಿಕೊಳ್ಳಲು ಆರ್ಥಿಕ ಸಮಸ್ಯೆಯಿಂದ ಸಾಧ್ಯವಾಗದೆ ಕೆಲವೊಂದು ಬಾರಿ ಕಟ್ಟಿಗೆಯನ್ನು ಉಪಯೋಗಿಸುತ್ತಾರೆ. ಬಡವರ ಆರ್ಥಿಕ ಸಮಸ್ಯೆಯನ್ನು ತಿಳಿದುಕೊಂಡು ಕೇಂದ್ರ ಸರ್ಕಾರವು ಇದೀಗ ಗ್ಯಾಸ್ ಸಿಲಿಂಡರಿನ ಬೆಲೆಯಲ್ಲಿ ಇಳಿಕೆ ಮಾಡಿದ್ದು ಇದು ಬಡ ಜನರಿಗೆ ಒಂದು ಉತ್ತಮ ಸಹಾಯವಾಗಲಿದೆ.

ಏಷ್ಟು ಬೆಲೆ ಇಳಿಕೆ :

ಗ್ಯಾಸ್ ಸಿಲಿಂಡರ್ ನ ಬೆಲೆಯು ಇದಕ್ಕಿಂತ ಮೊದಲು ಒಂದು ಸಾವಿರ ರೂಪಾಯಿ ಇತ್ತು. ಅಂದರೆ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ನ ಬೆಲೆಯು 1000 ರೂ. ಇತ್ತು. ಈ ಒಂದು ಬೆಲೆಯನ್ನು 50 ರೂ. ಕಡಿಮೆ ಮಾಡಿ 950 ರೂಪಾಯಿಗೆ ನಿಗದಿಪಡಿಸಲಾಗಿದೆ. ಈ ಒಂದು ಕಡಿಮೆ ದರದ ಬೆಲೆಯು ಇಂದಿನಿಂದಲೇ ಅನ್ವಯವಾಗಲಿದೆ.

ಅಂದರೆ ಜನವರಿ 23, 2024ರಿಂದ ಅನ್ವಯವಾಗಲಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆ 1000 ರೂಪಾಯಿಯಿಂದ 950 ರೂಪಾಯಿಗೆ ಇಳಿಕೆಯಾಗಿದೆ. ಅನೇಕ ಬಡ ಜನರಿಗೆ ಈ ಒಂದು ರೂ.50 ಇಳಿಕೆ ಎಷ್ಟೋ ಸಹಾಯವಾಗಲಿದೆ.

ಸಬ್ಸಿಡಿಯಲ್ಲೂ ಬಾರಿ ಹೆಚ್ಚಳ :

ಕೇಂದ್ರ ಸರ್ಕಾರ ಉಜ್ವಲ ಗ್ಯಾಸ್ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ನನ್ನು ಕರೀದಿಸುವಂತಹ ಜನರಿಗೆ ಸಬ್ಸಿಡಿಯನ್ನು ಕೂಡ ನೀಡಲಾಗುತ್ತಿದೆ. ಈ ಮೊದಲ ಸಬ್ಸಿಡಿ ಎರಡೂ ನೂರು ರೂಪಾಯಿಯನ್ನು ನೀಡಲಾಗುತ್ತಿತ್ತು. ಆದರೆ ಇದೀಗ 200 ರೂಪಾಯಿಯಿಂದ 300 ರೂಪಾಯಿವರೆಗೆ ಏರಿಸಿದ್ದು ಇದು ಕೂಡ ಬಡ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ.

ಈ ಒಂದು ಯೋಜನೆಯು PMUY ಅಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲೆಂಡರ್ ಗೆ ಉಚಿತ ಸಬ್ಸಿಡಿ ನೀಡುತ್ತಿದ್ದು ಅನೇಕ ಬಡ ಜನರಿಗೆ ಬಹಳ ಸಹಕಾರಿಯಾಗಿದೆ.

ಕೇಂದ್ರ ಸರ್ಕಾರವು 14.2 ಕೆಜಿ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ಒಂದು ಸಾವಿರ ರೂಪಾಯಿ ಇಂದು 950 ರೂಪಾಯಿಗೆ ಇಳಿಸಿ ರೂ.50 ಕಡಿಮೆಯನ್ನು ಮಾಡಿದೆ. ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ರೂ.50 ಇಳಿಕೆಯು ಅನೇಕ ಬಡ ಜನರಿಗೆ ಸಂತೋಷದ ಸುದ್ದಿಯಾಗಿದೆ. ಏಕೆಂದರೆ ಅನೇಕ ಬಡ ಜನರಿಗೆ ರೂ. 50 ದೊಡ್ಡ ಮೊತ್ತವಾಗಿರುತ್ತದೆ.

ಅದೇ ರೀತಿ ಕೇಂದ್ರ ಸರ್ಕಾರವು ಸಬ್ಸಿಡಿಯಲ್ಲಿಯೂ ಕೂಡ ನೂರು ರೂಪಾಯಿಯ ಒಂದು ಹೆಚ್ಚಳವನ್ನು ಮಾಡಿದ್ದು, ಇನ್ನು ಮುಂದೆ ಗ್ಯಾಸ್ ಸಬ್ಸಿಡಿ ಎಂದು ಎರಡು ನೂರು ರೂಪಾಯಿ ಯಿಂದ ರೂ.300 ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ.

ಗ್ಯಾಸ್ ಸಿಲೆಂಡರ್ ನ ಬೆಲೆಯಲ್ಲಿ ರೂ.50 ಇಳಿಕೆಗೆ ಮುಖ್ಯ ಎರಡು ಕಾರಣಗಳಿದ್ದು ಆ ಕಾರಣಗಳನ್ನು ನಾವು ತಿಳಿದುಕೊಳ್ಳುವುದಾದರೆ ಸದ್ಯಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆ ಕಂಡಿದ್ದು ಇದು ಗ್ಯಾಸ್ ಸಿಲೆಂಡರ್ ನ ಬೆಲೆಯಲ್ಲಿ ರೂ.50 ಇಳಿಕೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯೂ ಕುಸಿತ ಕಂಡಿದ್ದು ಇದು ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ರೂ.50 ಇಳಿಕೆಯ ಕಾರಣವಾಗಿದೆ.

ಇದೇ ರೀತಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಐವತ್ತು ರೂಪಾಯಿ ಇಳಿಕೆ ಆಗಲು ಮತ್ತೊಂದು ಮುಖ್ಯ ಕಾರಣವೇನೆಂದು ನೋಡುವುದಾದರೆ ಡಾಲರ್ ಮೌಲ್ಯದ ವಿರುದ್ಧ ರೂಪಾಯಿ ಮೌಲ್ಯವು ಬಲಪಡುವಿಕೆ. ಗ್ಯಾಸ್ ಸಿಲೆಂಡರ್ ನ ಬೆಲೆಯಲ್ಲಿ ರೂ.50 ಇಳಿಕೆಗೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯೂ ಕುಸಿತ ಕಂಡಿದ್ದು ಒಂದು ಕಾರಣವಾದರೆ ಮತ್ತೊಂದು ಕಾರಣವೇನೆಂದು ನೋಡುವುದಾದರೆ ಡಾಲರ್ ಮೌಲ್ಯದ ವಿರುದ್ಧ ರೂಪಾಯಿ ಮೌಲ್ಯ ಬಲಪಡಿವಿಕೆಯ ಕಾರಣದಿಂದ ಗ್ಯಾಸ್ ಸಿಲಿಂಡರ್ ನ ಬೆಲೆಯು ಇಳಿಕೆಯಾಗಿದೆ.

ಆದರೆ ಮುಂದಿನ ದಿನಮಾನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಏರಿಕೆ ಕಂಡರೆ ಗ್ಯಾಸ್ ಸಿಲೆಂಡರ್ ನ ಬೆಲೆಯು ಹೆಚ್ಚಳವಾಗಲು ಕಾರಣವಾಗುತ್ತದೆ.

ಗ್ಯಾಸ್ ಸಿಲಿಂಡರ್ ನ ಬೆಲೆಯು ಹೆಚ್ಚಳವಾದರೆ ಅನೇಕ ಬಡ ಜನರಿಗೆ ಸಿಲಿಂಡರನ್ನು ಖರೀದಿ ಮಾಡಲು ಕಷ್ಟಕರವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ಇದರ ಪರವಾಗಿ ಉತ್ತಮ ಕ್ರಮಗಳನ್ನು ತೆಗೆದುಕೊಂಡರೆ ದೇಶದ ಹಲವಾರು ಕೋಟಿ ಬಡ ಜನರಿಗೆ ಇದು ಅತ್ಯಂತ ಸಹಾಯಕಾರಿಯಾಗಲಿದೆ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಲು ಉಪಕಾರಿಯಾಗುವುದು.

ಅಂಗನವಾಡಿ ಸಹಾಯಕರಿಗೆ ಹುದ್ದೆಗಳಿಗೆ ಈಗಾಗಲೇ ಅರ್ಜಿ ಕರೆಯಲಾಗಿದೆ. ಆಸಕ್ತ ಮತ್ತು ಅರ್ಹತೆಯುಳ್ಳ ಮಹಿಳಾ ಅಭ್ಯರ್ಥಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವ 5,2024.

ಆಸಕ್ತಿಯುಳ್ಳ ಮಹಿಳೆಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಈ ಪೋಸ್ಟ್ ಓದುತ್ತಿರುವ ಯಾವುದೇ ವ್ಯಕ್ತಿಯು ತಮ್ಮ ಮನೆಯಲ್ಲಿರುವ ಮಹಿಳಾ ಪ್ರೋತ್ಸಾಹಿಸಲು ನೀವು ಕೆಲಸ ಮಾಡಬೇಕು ಈ ಕೆಲಸವು ಆಗದೆ ಸುಲಭವಾಗಿದೆ ತಿಂಗಳಿಗೆ ಮಾಸಿಕ ವೇತನವು 18 ರಿಂದ 20 ಸಾವಿರದವರೆಗೆ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ಘೋಷಣೆ ಮಾಡಿದ್ದು ಅರ್ಜಿ ಸಲ್ಲಿಸಲು ಬೇಕಾಗುವ ಇತರೆ ದಾಖಲೆಗಳು ಈ ಮೇಲ್ಕಂಡಂತೆ ನೀಡಲಾಗಿದೆ ನೀವು ಅಲ್ಲಿ ಹೋಗಿ ನೋಡಬೇಕು.

ಆಧಾರ್ ಕಾರ್ಡ್ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಇತ್ತೀಚಿನ ಭಾವಚಿತ್ರ ಮತ್ತು ಪ್ರಮಾಣ ಪತ್ರ ಇನ್ನಿತರ ದಾಖಲೆಗಳು ಕೂಡ ನೀಡಲಾಗಿದೆ ಅರ್ಜಿ ಸಲ್ಲಿಸಲು ಬೇಕಾಗುವ ಲೀಗ್ ಕೂಡ ಇದರಲ್ಲಿ ನೀಡಲಾಗಿದೆ ನೀವು ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ ಕಂಡರೂ ನಮ್ಮ ಜ್ಞಾನ ಸಮೃದ್ಧಿ ವೆಬ್ಸೈಟ್ ಗೆ ಭೇಟಿ ನೀಡಿ ಕಾಂಟಾಕ್ಟ್ ಪೇಜಿನಲ್ಲಿ ಬಂದು ನೀವು ಕಾಂಟ್ಯಾಕ್ಟ್ ಫಾರ್ಮನ್ನು ತುಂಬಬೇಕು ನಂತರ ನಾವು 24 ಗಂಟೆಗಳ ಒಳಗಡೆ ನಾವು ನಿಮ್ಮನ್ನು ಕಾಂಟಾಕ್ಟ್ ಮಾಡುತ್ತೇವೆ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ಕೆಲಸ ಮಾಡುತ್ತಿರುವವರು ಈ ಅರ್ಜಿ ಕೂಡ ಸಲ್ಲಿಸಲು ಸಹಾಯ ಮಾಡುತ್ತಾರೆ ಯಾವುದೇ ಮಹಿಳೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ ಆದರೂ ಕಾಂಟಾಕ್ಟ್ ಪೇಜ್ ಮೂಲಕ ನಮ್ಮನ್ನು ಕಾಂಟಾಕ್ಟ್ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಿದ ಮಹಿಳೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಮುಂದಿನ ಪ್ರಕ್ರಿಯೆಗೆ ಹಾಜರಾಗಬೇಕೆಂದು ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸುತ್ತದೆ ಅವಾಗ ಸಂಪೂರ್ಣ ದಾಖಲೆಗಳ ನೀಡಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 5,2024 ಈ ಕೂಡಲೇ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು ಆಸಕ್ತಿ ಉಳ್ಳವರು , ಈ ತರದ ಮಾಹಿತಿಯನ್ನು ನಮ್ಮ ಙ್ಞಾನ ಸಮೃದ್ಧಿ ಜಾಲತಾಣದಲ್ಲಿ ನೀಡುತ್ತೇವೆ ಅದಕ್ಕಾಗಿ ನೀವು ಹೆಚ್ಚಿನ ರೀತಿಯಿಂದ ನಮಗೆ ಪ್ರೋತ್ಸಾಹಿಸಬೇಕು ಇದನ್ನು ನೀವು ಅನೇಕ ಆಸಕ್ತಿಗಳ ಮಹಿಳೆಯರಿಗೆ ಶೇರ್ ಮಾಡಬಹುದು

Leave a Comment