ಈ ರಾಜ್ಯಗಳಲ್ಲಿ ಕೇವಲ 450ಗೆ ಎಲ್‌ಪಿಜಿ ಗ್ಯಾಸ್ ಸಿಲೆಂಡರ್..! ಇಂದೇ ತಿಳಿಯಿರಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ, ನಮ್ಮ ಭಾರತದಲ್ಲಿ ಈ ಎರಡು ರಾಜ್ಯಗಳಲ್ಲಿ ಕೇವಲ  450 ರೂಪಾಯಿಗೆ ಸಿಗಲಿದೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್. 

ಹೌದು ನೀವು ಕೂಡ ನೀವು ಮೊದಲನೇ ಬಾರಿಗೆ ಇದರ ಮಾಹಿತಿಯನ್ನು ಪಡೆಯುವಂತಿದ್ದರೆ ಈ ಲೇಖನವನ್ನ ಕೊನೆಯವರೆಗೂ ಓದಲೇಬೇಕು ಕೇವಲ ಎರಡೇ ಎರಡು ರಾಜ್ಯಗಳಲ್ಲಿ 450ಗಳಲ್ಲಿ ಐಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಗುತ್ತಿದೆ. 

ಒಂದು ವೇಳೆ ನೀವು ಕೂಡ ಗ್ಯಾಸ್ ಸಿಲಿಂಡರ್ ಬೆಳೆಸುವಂತಿದ್ದರೆ ಇಂದಿನ ಈ ಲೇಖನ ನಿಮಗೆ ಬಹಳ ಅವಶ್ಯಕವಾಗಿದೆ ಹಾಗಾಗಿ ಎಲ್ಲರೂ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ ಹಾಗೆ ಅರ್ಥಮಾಡಿಕೊಳ್ಳಿ ಯಾವ ಕಾರಣಕ್ಕಾಗಿ ಕೇವಲ 450 ಗೆ ಸಿಲಿಂಡರ್ ಸಿಗುತ್ತದೆ ಎಂದು ಅರ್ಥ ಮಾಡಿಕೊಳ್ಳಿ .

ನಿನಗೆಲ್ಲ ತಿಳಿದಿರುವ ಹಾಗೆ ಈ ಉಚಿತವಾಗಿ ಗ್ಯಾಸ್ ಸಿಲೆಂಡರ್ ಪ್ರಧಾನಮಂತ್ರಿ ಉಜ್ವಲ ಯೋಜನೆ ಪ್ರಾರಂಭವಾಗಿದ್ದು ಮೋದಿ ಸರ್ಕಾರ ಬಂದಾಗಿನಿಂದ ಅಂದರೆ 2014ರಂದು ಸರ್ಕಾರ ಬಂದಿದೆ ನಂತರವೇ ಈ ಯೋಜನೆಯನ್ನು ಜಾರಿಗೆ ಆಯ್ತು ಈ ಯೋಜನೆ ಅತಿ ಹೆಚ್ಚು ಮಾನ್ಯತೆ ಪಡೆದಿದೆ ಈ ಮೊದಲು ಅಂದರೆ 2014ರ ಮೊದಲು ಬಹಳ ಜನಗಳು ಬಹಳ ಬಡ ಕುಟುಂಬಗಳು ಕಟ್ಟಿಗೆ ಒಲೆಯ ಮೂಲಕ ಆಹಾರವನ್ನು ಮಾಡಿಕೊಳ್ಳುತ್ತಿದ್ದರು ಆದರೆ ಸರ್ಕಾರ ಅದರಲ್ಲಿಯೂ ಕೇಂದ್ರ ಸರಕಾರ ಮಾತ್ರವೇ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಿಡುಗಡೆ ಮಾಡಿತು ಇದು ಬಡವರಿಗೆ ಮಾತ್ರ ಎಂದು. 

ಆದರೆ ಈ ಉಚಿತವಾಗಿ ಸಿಗುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಉಜ್ವಲ ಯೋಜನೆ ಅಡಿಯಲ್ಲಿ ಪ್ರಾಣಭವಿಗಳು ಆಗಿರುವಂತಹ ಗ್ರಾಹಕರಿಗೆ 500 ರೂಪಾಯಿ ಇಂದ 600 ರೂಪಾಯಿ ಒಳಗಡೆ ಸಿಗುತ್ತೆ ಆದರೆ ಸಾಮಾನ್ಯ ಎಲ್ಪಿಜಿ ಗ್ರಾಹಕರಿಗೆ 1,100. 

ಈ ರಾಜ್ಯಗಳಲ್ಲಿ ಕೇವಲ 450ಗೆ ಎಲ್ ಪಿ ಜಿ ಗ್ಯಾಸ್ ಸಿಗುತ್ತೆ: 

ನಿಮಗೆಲ್ಲ ತಿಳಿದೇ ಇರಬಹುದು ಕಾಂಗ್ರೆಸ್ ಸರ್ಕಾರ ಯಾವಾಗ ಚುನಾವಣೆ ನಡೆಯುತ್ತಿತ್ತು ಅವಾಗ ಪಂಚಾಂಗಗಳನ್ನು ಘೋಷಣೆ ಮಾಡುತ್ತಾರೆ ನಿಮಗೆ ತಿಳಿದಿರಬಹುದು ಉದಾಹರಣೆಗೆ ಹೇಳಬೇಕೆಂದರೆ ಈ ಮೊದಲು ಎಲೆಕ್ಷನ್ ಸಮಯದಲ್ಲಿ ಅತಿ ಹೆಚ್ಚು ವರೆಲಾಗಿದ್ದು ಪ್ರತಿಯೊಬ್ಬರಿಗೂ ರೂ.8,000 ಸಿಗುತ್ತೆ ಎಂದು ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆ ಘೋಷಿತ್ತು ಇದನ್ನು ಎದುರಿಸಲು ಬಿಜೆಪಿ ಸರ್ಕಾರ ಮತ್ತೊಂದು ಸ್ಟ್ರಾಟಜಿ ಮಾಡಿದೆ ಅದೇ ಕೇವಲ 450 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಿ.

ಈಗ ಕೊಟ್ಟಿರುವ ಮಾತಂತೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಜಯಿಸಿತು ಕೊಟ್ಟಿರುವ ಮಾತಂತೆ ಪ್ರತಿಯೊಬ್ಬರಿಗೂ ಕೇವಲ 450 ರೂಪಾಯಿಯಲ್ಲಿ ಇನ್ನುವರೆಗೂ ಗ್ಯಾಸ್ ಸಿಲಿಂಡರ್ ಸಿಗುತ್ತಿದೆ ಸರ್ಕಾರ ಐದು ವರ್ಷ ಇರುವವರೆಗೆ ಪ್ರತಿಯೊಬ್ಬರಿಗೂ 450 ರೂಪಾಯಿ ಸಿಗುತ್ತಿದೆ.

Leave a Comment