ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಲಿವರ್ ಕಾರ್ಡ್ ಸ್ಕಾಲರ್ಶಿಪ್ ಕುರಿತಾಗಿ.
ಹೌದು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿ ವೇತನ ಸಿಗಲಿದೆ ಹಾಗಾದರೆ ನಾವು ಕೂಡ ಅರ್ಜಿ ಸಲ್ಲಿಸಬೇಕಾ ಎಂಬ ಪ್ರಶ್ನೆಗಳು ನಿಮ್ಮಲ್ಲಿ ಹೊಟ್ಟುಕೊಳ್ಳುತ್ತವೆ ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ನಿಮಗೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇವೆ ಇಲಿ ಕಣವನ್ನು ಕೊನೆಯವರೆಗೂ ಓದಿ.
ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ಸರ್ಕಾರ ಬಡ ಮಕ್ಕಳಿಗೆ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಕೂಲಿ ಮಾಡುತ್ತಿರುವಂತಹ ಜನಗಳ ಮಕ್ಕಳಿಗೆ ಹಾಗೂ ಕಟ್ಟಡ ಕಾರ್ಮಿಕ ಮಕ್ಕಳಿಗೆ ಅವರು ಒಂದು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಕಾರಣದಿಂದಾಗಿ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಜಾರಿಗೆ ತಂದಿದ್ದಾರೆ.
ಪ್ರಸ್ತುತ ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಯೋಜನೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚದ ಖರ್ಚನ್ನ ಭರಿಸಬಹುದು ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ.
ಏನಿದು ಲೇಬರ್ ಕಾರ್ಡ್ ಸ್ಕಾಲರ್ಶಿಪ್..?
ಇಲ್ಲಿವರ್ ಕಾರ್ಡ್ ಸ್ಕಾಲರ್ಶಿಪ್ ಎಂದರೆ ನಮ್ಮ ರಾಜ್ಯದಲ್ಲಿ ಕೂಲಿ ಕಾರ್ಮಿಕ ಮಕ್ಕಳಿಗೆ ಹಾಗೂ ಬಡವರ್ಗದ ಮಕ್ಕಳಿಗೆ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ತಮ್ಮ ಉನ್ನತ ಶಿಕ್ಷಣ ಪಡೆದುಕೊಳ್ಳಲು ಹಾಗೂ ಶೈಕ್ಷಣಿಕದ ಖರ್ಚುಗಳನ್ನು ಬರಿಸಲು ಸ್ಕಾಲರ್ಶಿಪ್ ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಯೋಜನೆ ಜಾರಿಗೆ ತರಲಾಗಿದೆ.
ಅಷ್ಟೇ ಅಲ್ಲದೆ ಈಗ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಇದರ ಜೊತೆಗೆ ಅರ್ಜಿ ಸಲ್ಲಿಸಿದರೆ ಸರಿಸುಮಾರು 11,000 ಇಂದ ಹಿಡಿದು ರೂ. 20000 ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು ಪ್ರತಿಯೊಬ್ಬ ಕಾರ್ಮಿಕ ಮಕ್ಕಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
- ರಾಜ್ಯ ಸರ್ಕಾರದ ಕಾರ್ಮಿಕ ಮಂಡಳಿಯಲ್ಲಿ ನೋಂದಣಿ ಮಾಡಿರುವಂತಹ ಕಾರ್ಮಿಕ ಮಕ್ಕಳಾಗಿರಬೇಕು ಅಷ್ಟೇ ಅಲ್ಲದೆ ಲೇಬರ್ ಕಾರ್ಡ್ ಹೊಂದಿರಬೇಕಾಗುತ್ತದೆ ಇಂಥವರಿಗೆ ಮಾತ್ರ ಅವಕಾಶ ಇರುತ್ತೆ.
- ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ 1,25,000 ಗಿಂತ ಕಡಿಮೆ ಇರಬೇಕು.
- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆಯುವಂತಹ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡ 50 ರಿಂದ 60ರಷ್ಟು ಪರ್ಸೆಂಟೇಜ್ ಅಂಕ ಪಡೆದುಕೊಂಡಿರಬೇಕು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇಕಡ 45ರಷ್ಟು ಅಂಕ ಪಡೆದುಕೊಂಡಿರಬೇಕಾಗುತ್ತದೆ.
- ಒಂದು ಕುಟುಂಬದಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಇರುತ್ತೆ.
ಯಾರಿಗೆ ಎಷ್ಟೆಷ್ಟು ಹಣ ಸಿಗುತ್ತೆ..?
- ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ 1,100
- ಐದನೇ ತರಗತಿಯಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ 1250
- 9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 6000
- PUC ITI diploma ವಿದ್ಯಾರ್ಥಿಗಳಿಗೆ 6000.
- ಪದವಿ ವಿದ್ಯಾರ್ಥಿಗಳಿಗೆ 10,000
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 20,000
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು ..?
- ಲೇಬರ್ ಕಾರ್ಡ್
- ಜಾತಿಯಾದಾಯ ಪ್ರಮಾಣ ಪತ್ರ
- ಪೋಷಕರ ಆಧಾರ್ ಕಾರ್ಡ್
- ವಿದ್ಯಾರ್ಥಿಯ ದಾಖಲಾತಿಗಳು
- ಶೈಕ್ಷಣಿಕದ ವಿವರ ಅಂದರೆ ನಿಮ್ಮ ಕಾಲೇಜ್ ಮಾರ್ಕಸ್ ಕಾರ್ಡ್ ಹಾಗೂ ಪ್ರವೇಶದಪುರ ಅವೇ ಮತ್ತು ಶಾಲಾ ಕಾಲೇಜುಗಳಿಗೆ ಸಂಬಂಧಿಸಿದಂತೆ ಅರ್ಜಿ ಶುಲ್ಕ ಮತ್ತು ಇತರೆ ದಾಖಲೆಗಳು ಬೇಕಾಗುತ್ತೆ.
ಹೇಗೆ ಅರ್ಜಿ ಸಲ್ಲಿಸಬೇಕು..?
ನಿಮಗಿಂತಲೇ ಈ ಕೆಳಗಡೆ ಲಿಂಕ್ ನೋಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು
👇👇.
ಅಥವಾ ಹತ್ತಿರ ಇರುವಂತಹ ಕರ್ನಾಟಕ ಒನ್ ಗ್ರಾಮ ಓನ್ ಬೆಂಗಳೂರು ಓನ್ ಅಥವಾ ಸಿ ಎಸ್ ಸಿ ಕೇಂದ್ರ ಅಥವಾ ಇತರೆ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ.