KSRTC ಬೃಹತ್ ನೇಮಕಾತಿ..! ಉದ್ಯೋಗ ಪಡೆದುಕೊಳ್ಳಲು ಇದೇ ಸುವರ್ಣ ಅವಕಾಶ..! ಕೇವಲ SSLC ಪಾಸ್ ಆದ್ರೆ ಸಾಕು ಅರ್ಜಿ ಸಲ್ಲಿಸಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಸದ್ಯ ಕೆಎಸ್ಆರ್ಟಿಸಿ ಎಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ ಕೇವಲ 10ನೇ ತರಗತಿ ಪಾಸ್ ಆದರೆ ಸಾಕು ಉದ್ಯೋಗಾವಕಾಶ ಸಿಗುತ್ತೆ ಬನ್ನಿ ಇದರ ಸಂಪೂರ್ಣ ಮಾಹಿತಿ ಈ ಕೆಳಗಡೆ ವಿವರಿಸಿದ್ದೇನೆ ಲೇಖನ ಕೊನೆಯವರೆಗೆ ಓದಿ.

ಸಾಮಾನ್ಯವಾಗಿ ಬರುವ ಪ್ರಶ್ನೆಗಳೆಂದರೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? ಎಷ್ಟು ಸಂಬಳ ನೀಡುತ್ತಾರೆ..? ಅಗತ್ಯ ದಾಖಲೆಗಳೇನು..? ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ ಲೇಖನ ಕೊನೆಯವರೆಗೂ ಓದಿ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೇಮಕಾತಿ 2024 ಸಂಕ್ಷಿಪ್ತ ಮಾಹಿತಿ:

ಕೆಎಸ್ಆರ್ಟಿಸಿ ವಿವಿಧ ಹುದ್ದೆಗಳ ಮಾಹಿತಿ ಈ ಕೆಳಗಿನಂತೆ ವಿವರಿಸಲಾಗಿದೆ ಈ ಕೆಳಗಿನ ಹಂತಗಳನ್ನು ನೀವು ಸರಿಯಾಗಿ ಓದಿ.

ಹುದ್ದೆಗಳ ವಿವರ..?

  • ಕಂಡಕ್ಟರ್ ಹುದ್ದೆಯಲ್ಲಿ ಸುಮಾರು 200 ಪೋಸ್ಟ್ ಖಾಲಿ ಇವೆ.
  • ಟಿಕೆಟ್ ಪರಿಶೀಲಕ ಹುದ್ದೆಗಳಲ್ಲಿ ಒಟ್ಟು ಒಂದು ಸಾವಿರ ಹುದ್ದೆಗಳು ಖಾಲಿ ಇವೆ.
  • ಮಾರ್ಗ ಸಹಾಯಕ ಹುದ್ದೆಗಳಲ್ಲಿ ಒಟ್ಟು 500 ಹುದ್ದೆಗಳು ಖಾಲಿ ಇವೆ.
  • ಚಾಲಕ ಹುದ್ದೆಯಲ್ಲಿ ಒಟ್ಟು 300 ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಏನಿರಬೇಕು..?

  • ಅಭ್ಯರ್ಥಿ ಹತ್ತನೇ ತರಗತಿ ಪಾಸ್ ಆಗಿರಬೇಕಾಗುತ್ತದೆ.
  • ಕನ್ನಡ ಭಾಷೆ ಓದಲು ಹಾಗೂ ಬರೆಯಲು ಅಭ್ಯರ್ಥಿಗೆ ಬರುತ್ತಿರಬೇಕು.
  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿ 18 ರಿಂದ 35 ವರ್ಷಗಳ ಒಳಗಡೆ ಇರಬೇಕಾಗುತ್ತದೆ.
  • ಒಂದು ವೇಳೆ ನೀವು ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಅಭ್ಯರ್ಥಿ ಗಣಿತದಲ್ಲಿ ಉತ್ತೀರ್ಣ ಆಗಿರಬೇಕು ಮತ್ತು ಬಾರಿ ವಾಹನ ಚಾಲನ ಪರವಾನಿಗೆ ಪಡೆದಿರಬೇಕಾಗುತ್ತದೆ.

ಎಷ್ಟು ಸಂಬಳ ನೀಡುತ್ತಾರೆ..?

ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ 20 ರಿಂದ 25,000 ಸಂಬಳ ನೀಡುತ್ತಾರೆ.

ಬೇಕಾಗಿರುವ ಮುಖ್ಯ ದಾಖಲೆಗಳೆನು..?

  • ಅಭ್ಯರ್ಥಿಯ ಹತ್ತನೇ ತರಗತಿ ಪರೀಕ್ಷಾ ಅಂಕ ಪಟ್ಟಿ ಬೇಕಾಗುತ್ತದೆ.
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್ ಅಭ್ಯರ್ಥಿಯ.
  •  ಅಭ್ಯರ್ಥಿ ಹೊಸ ಸ್ಥಳದ ಪ್ರಮಾಣ ಪತ್ರ.
  • ಅಭ್ಯರ್ಥಿಯ ಪಾಸ್ವರ್ಡ್ ಪಾತ್ರದ ಎರಡು ಫೋಟೋ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 15.04.2024.

ಆಯ್ಕೆ ಪ್ರಕ್ರಿಯೆ ಹೇಗಾಗುತ್ತದೆ..?

ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ಕೆಎಸ್ಆರ್ಟಿಸಿ ನವರ ನಡೆಸುತ್ತಾರೆ ಮೊದಲನೆಯದಾಗಿ ಪರೀಕ್ಷೆ ಮಾಡುತ್ತಾರೆ ಹಾಗೂ ಎರಡನೇದಾಗಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಮೂರನೇದಾಗಿ ಸಂದರ್ಶನ ಅಂದರೆ ಇಂಟರ್ವ್ಯೂ ಮಾಡುತ್ತಾರೆ.

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!

https://www.ksrtc.in/

Leave a Comment