BMTC Recruitment 2024: ಕೇವಲ 10ನೇ ತರಗತಿ ಪಾಸ್ ಆದರೆ ಸಾಕು..! ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ..! ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ BMTC Recruitment 2024 ಬಿಎಂಟಿಸಿ ಬೃಹತ್ ನೇಮಕಾತಿ ಮಾಡಿಕೊಳ್ಳುತ್ತಿದೆ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಈ ಕೆಳಗಿದೆ ಸಂಪೂರ್ಣ ಮಾಹಿತಿ ಲೇಖನ ಕೊನೆವರೆಗೂ ಓದಿ.

ನೀವು ಕೂಡ ಬಿಎಂಟಿಸಿ ಖಾಲಿ ಹುದ್ದೆಗಳಿಗೆ ಬಯಸಿದರೆ ನೀವು ಸರಿಯಾದ ಲೇಖನ ಓದಲು ಬಂದಿದ್ದೀರಿ, ನಿಮಗಂತಲೇ ಇದೆ ಇಂದಿನ ಲೇಖನ ಬನ್ನಿ ಸ್ನೇಹಿತರೆ ತಡವೇಕೆ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ.

ಹುದ್ದೆಗಳ ಬಗ್ಗೆ ವಿವರ ಈ ಕೆಳಕಂಡಂತಿದೆ..!

  1. ನಿರ್ವಾಹಕ ಹುದ್ದೆಗಳು ಖಾಲಿ ಇವೆ
  2. ಕಂಡಕ್ಟರ್ ಹುದ್ದೆಗಳು ಖಾಲಿ ಇವೆ
  3. ಅಸಿಸ್ಟೆಂಟ್ ಅಕೌಂಟೆಂಟ್ ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

ಬಿಎಂಟಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ವಿಶ್ವ ವಿದ್ಯಾನಿಲಯಗಳಿಂದ ಅಥವಾ ಯಾವುದೇ ಮಂಡಳಿಗಳಿಂದ 10ನೇ ತರಗತಿ ಪಾಸ್ ಆಗಿದ್ದರೆ ಸಾಕು.

ಎಷ್ಟು ವೇತನ ನೀಡುತ್ತಾರೆ..?

ಅಡ್ಡಿ ಸಲ್ಲಿಸಲು ಬಯಸುತ್ತಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 60 ಸಾವಿರ ರೂಪಾಯಿಗಳಿಂದ ಹಿಡಿದು 80000 ರವರೆಗೆ ನೀಡುತ್ತಾರೆ.

ವಯಸ್ಸಿನ ಮಿತಿ ಎಷ್ಟಿರಬೇಕು..?

ಬಿಎಂಟಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಭ್ಯರ್ಥಿಗಳು ವಯಸ್ಸು ಮಾರ್ಚ್ 2024ಕ್ಕೆ ಹೋಲಿಸಿದರೆ ಕನಿಷ್ಠ 18ರಿಂದ 50 ವರ್ಷದ ಒಳಗಡೆ ಇರಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಈ ಕೆಳಕಂಡಂತಿದೆ..!

  1. ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಮಾರ್ಚ್ 10 20204
  2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 10 ಏಪ್ರಿಲ್ 2024.

ಬಿಎಂಟಿಸಿ ಹುದ್ದೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಕೆಳಗಿದೆ..!

https://mybmtc.karnataka.gov.in/english

ಈ ಮೇಲೆ ನೀಡಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಚಲಿಸಬಹುದು ಅಥವಾ ಆನ್ಲೈನ್ ಸೆಂಟರಿಗೆ ಹೋಗಿ ಅರ್ಜಿ ಸಲ್ಲಿಸಿ ಇಲ್ಲವೇ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಇದು ಸಂಪೂರ್ಣ ಉಚಿತ.

Leave a Comment