KPSC ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಈಗಲೇ ಅರ್ಜಿ ಸಲ್ಲಿಸಿ..!

KPSC RECRUITMENT:

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ! ಇಂದೆ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಕರ್ನಾಟಕ ಲೋಕಸೇವಾ ಆಯೋಗ 2024 ಅರ್ಜಿ ಅಧಿಸೂಚನೆ ಹೊರಡಿಸಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

ಸದ್ಯ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಗೆಜೆಟೆಡ್ ಪ್ರೊಫೆಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳು ಖಾಲಿ ಇವೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

ಕರ್ನಾಟಕ ಲೋಕಸೇವಾ ಆಯೋಗ 2024 ಸಂಕ್ಷಿಪ್ತ ವಿವರ:

ಇಲಾಖೆಯ ಹೆಸರು ಕರ್ನಾಟಕ ಲೋಕಸೇವಾ ಆಯೋಗ.
ಖಾಲಿ ಇರುವ ಹುದ್ದೆಗಳು ಒಟ್ಟು 384
ಹುದ್ದೆಯ ಹೆಸರು ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳು.
ಉದ್ಯೋಗ ಸ್ಥಳ ಕರ್ನಾಟಕ.
ವೇತನ ಶ್ರೇಣಿ ಅಧಿಸೂಚನೆ ಪ್ರಕಾರವಾಗಿ ನೀಡುತ್ತಾರೆ.
ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕು ಲಿಂಕ್ ಈ ಕೆಳಗಡೆ ನೀಡಿದ್ದೇನೆ.

ಖಾಲಿ ಇರಬಹುದೇಗಳ ವಿವರ!

ವಾಣಿಜ್ಯ ತೆರಿಗೆ ನಿರೀಕ್ಷಕರು ಇಲ್ಲಿ 59 ಹುದ್ದೆಗಳು ಖಾಲಿ ಇವೆ.
ತಹಶೀಲ್ದಾರ್ ಗ್ರೇಟ್ 2 ಇಲ್ಲಿ 51 ಹುದ್ದೆಗಳು ಖಾಲಿ ಇವೆ.
ಸಹಾಯಕ ಖಜಾಂಚಿ ಇಲ್ಲಿ 46 ಹುದ್ದೆಗಳು ಖಾಲಿ ಇವೆ.
ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಇಲ್ಲಿ 41 ಹುದ್ದೆಗಳು ಖಾಲಿ ಇವೆ.


ಸಹಾಯಕ ಆಯುಕ್ತರು ಇಲ್ಲಿ 40 ಹುದ್ದೆಗಳು ಖಾಲಿ ಇವೆ.
ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಕಾರ್ಯದರ್ಶಿ ಅಧಿಕಾರಿ ಇಲ್ಲಿ 40 ಹುದ್ದೆಗಳು ಖಾಲಿ ಇವೆ.
ಕಾರ್ಮಿಕ ಅಧಿಕಾರಿ ಇಲ್ಲಿ ನಾಲ್ಕು ಹುದ್ದೆಗಳು ಖಾಲಿ ಇವೆ.
ಸಹಾಯಕ ಸೂಪರಿಂಟೆಂಡೆಂಟ್ ನಲ್ಲಿ ಒಟ್ಟು 12 ಹುದ್ದೆಗಳು ಖಾಲಿ ಇವೆ.


ಸಹಾಯಕ ಇಲಾಖೆಯ ಆಪರೇಟಿವ್ ಸೊಸೈಟಿ ನಿಯಂತ್ರಕ ಇಲ್ಲಿ 12 ಹುದ್ದೆಗಳು ಖಾಲಿ ಇವೆ.


ಲೆಕ್ಕ ಪರಿಶೋಧನೆ ಸಹಾಯಕ ನಿರ್ದೇಶಕ ಇಲ್ಲಿ 9 ಹುದ್ದೆಗಳು ಖಾಲಿ ಇವೆ.
ಅಬಕಾರಿ ಉಪ ಅಧೀಕ್ಷಕರು ಇಲ್ಲಿ ಹತ್ತು ಹುದ್ದೆಗಳು ಖಾಲಿ ಇವೆ.
ಜಿಲ್ಲಾ ಹಿಂದುಳಿದ ವರ್ಗಗಳ ಅಥವಾ ಕಲ್ಯಾಣ ಅಧಿಕಾರಿ ಅಥವಾ ಸಹಾಯಕ ನಿರ್ದೇಶಕರು ಇಲ್ಲಿ ಏಳು ಹುದ್ದೆಗಳು ಖಾಲಿ ಇವೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ಗೃಹ ಇಲಾಖೆ ಇಲ್ಲಿ 9 ಹುದ್ದೆಗಳು ಖಾಲಿ ಇವೆ.
ಸಹಾಯಕ ನಿರ್ದೇಶಕ ಗ್ರೇಡ್ ಒಂದು ಇಲ್ಲಿ 20 ಹುದ್ದೆಗಳು ಖಾಲಿ ಇವೆ.
ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರು ಇಲ್ಲಿ ಎರಡು ಹುದ್ದೆಗಳು ಖಾಲಿ ಇವೆ.
ಇವಾಗ ಅಧಿಕಾರಿ ಕರ್ನಾಟಕ ಸರ್ಕಾರ ಸಚಿವಾಲಯ ಇಲ್ಲಿ ಐದು ಹುದ್ದೆಗಳು.
ಸಹಾಯಕ ನಿರ್ದೇಶಕ ನಾಲ್ಕು ಹುದ್ದೆಗಳಿವೆ.
ಉದ್ಯೋಗಾಧಿಕಾರಿ ಇಲ್ಲಿ ಮೂರು ಹುದ್ದೆಗಳು.
ಮುಖ್ಯ ನಗರ ಇಲ್ಲಿ ಒಂದು ಹುದ್ದೆ ಖಾಲಿ ಇದೆ.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಇಲ್ಲಿ ಎರಡು ಹುದ್ದೆಗಳು ಖಾಲಿ ಇವೆ.
ಸಹಾಯಕ ನಿರ್ದೇಶಕರು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಇಲ್ಲಿ 9 ಹುದ್ದೆ ಕಾಲಿ ಇದೆ.
ಸಹಾಯಕ ನಿರ್ದೇಶಕರು ಗ್ರೇಡ್ 2 ಸಮಾಜ ಕಲ್ಯಾಣ ಇಲಾಖೆ ಇಲ್ಲಿ ಏಳು ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ಅರ್ಹತೆ..?


ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕಾಗುತ್ತದೆ.

ವಯಸ್ಸಿನ ಮಿತಿ..?

ಕನಿಷ್ಠ 21 ವರ್ಷದಿಂದ ಹಿಡಿದು ಗರಿಷ್ಠ 38 ವರ್ಷ ಒಳಗಡೆ ಇರಬೇಕಾಗುತ್ತದೆ.

ವಯಸ್ಸಿನ ಸಡಿಲಿಕೆ:

ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ.
ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ.
ಅಂಗವಿಕಲ ಹಾಗೂ ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಕಾಲ ವಯಸ್ಸಿನ ಸಡಿಲಿಕ್ಕೆ ಮಾಡಿದ್ದಾರೆ

ಅರ್ಜಿ ಶುಲ್ಕ ವಿವರ:

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50.
ಪವರ್ಗ 2a 2b 3a 3b ಅಭ್ಯರ್ಥಿಗಳಿಗೆ 300 ರೂಪಾಯಿ.
ಸಾಮಾನ್ಯ ಅಭ್ಯರ್ಥಿಗಳಿಗೆ 600.
ಪವರ್ಗ ಒಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕದ ವಿನಾಯತಿಯನ್ನು ಮಾಡಲಾಗಿರುತ್ತದೆ.
ಶುಲ್ಕ ಆನ್ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:

ಅರ್ಜಿ ಆರಂಭ 4 ಮಾರ್ಚ್ 2024.
ಅರ್ಜಿ ಕೊನೆ 3 ಏಪ್ರಿಲ್ 2024.

ಆಯ್ಕೆ ವಿಧಾನ..?

ಅಧಿಸೂಚನೆಯ ಪ್ರಕಾರವಾಗಿ ಪೂರ್ವಭಾವಿ ಪರೀಕ್ಷೆ ಹಾಗೂ ಅಂಕ ಪಡೆದಿರುವ ಆದರದ ಮೇಲೆ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಸಂದರ್ಶನದ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಹೇಗೆ ಅರ್ಜಿ ಸಲ್ಲಿಸಬೇಕು..?

ಎಲ್ಲಾ ಅಭ್ಯರ್ಥಿಗಳಿಗೆ ಸೂಚನೆ ಈ ಕೆಳಗೆ ನಿಮಗೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ ಎಷ್ಟಿರುತ್ತೆ..?

ಅಧಿಸೂಚನೆಯ ಪ್ರಕಾರವಾಗಿ ನೀಡುತ್ತಾರೆ ಹಾಗೂ ಅಭ್ಯರ್ಥಿಗಳ ಹುದ್ದೆಗಳ ಆದರದ ಮೇಲೆ.

ಪ್ರಮುಖ ಲಿಂಕುಗಳು..!

ಅಧಿಕೃತ ವೆಬ್ಸೈಟ್:

https://kpsc.kar.nic.in/indexk.html

ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ:
https://drive.google.com/file/d/1nvTLc7m0pEkvV49-0DlDT4Jf27x23YEt/view?usp=drivesdk

Leave a Comment