ಸರ್ಕಾರದ ಮತ್ತೊಂದು ಹೊಸ ಯೋಜನೆ..! ಪುರುಷ ಮತ್ತು ಮಹಿಳೆಯರಿಗೆ ಸಿಗಲಿದೆ 3000 ಪ್ರತಿ ತಿಂಗಳು..! ಈ ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಕೇಂದ್ರ ಸರ್ಕಾರ ಮಹಿಳೆ ಮತ್ತು ಪುರುಷರಿಗಂತಲೇ ಹೊಸ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಅಡಿ ಮಹಿಳೆ ಮತ್ತು ಪುರುಷರಿಗೆ ಪ್ರತಿ ತಿಂಗಳು 3000 ನೇರವಾಗಿ ಬ್ಯಾಂಕ್ ಖಾತೆಗೆ ಹಾಕಲಿದೆ.

ನೀವು ಕೂಡ ಕೇಂದ್ರ ಸರ್ಕಾರದ ಈ ಒಂದು ಯೋಜನೆ ಅಡಿ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬೇಕೆ ಹಾಗಿದ್ದರೆ ನೀವು ಸರಿಯಾದ ಲೇಖನ ಓದಲು ಬಂದಿದ್ದೀರಿ ಈ ಲೇಖನ ಕೊನೆವರೆಗೂ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ.

ತಿಂಗಳಿಗೆ 3000 ಸಿಗುವ ಯೋಜನೆ ಯಾವುದು..?

  ಸ್ನೇಹಿತರೆ ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಕಿಸಾನ್ ಮಂಡನ್ ಯೋಜನೆಯಾಗಿದೆ. ಈ ಯೋಜನೆಯ ಹೆಸರು ಸೂಚಿಸಿರುವಂತೆ ಇದು ರೈತರಿಗೆ ಸಿಗಲಿದೆ ವೃದ್ಧಾಪ್ಯದ ಸಮಯದಲ್ಲಿ ರೈತರ ಖಾತೆಗೆ ಪ್ರತಿ ತಿಂಗಳು 3000 ಹಣ ಜಮಾ ಆಗಲಿದೆ.

ರೈತ ವೃದ್ಧಾಪ್ದ ಸಮಯದಲ್ಲಿ ಸಹಾಯವಾಗಲೆಂದು ಈ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿಯ ಮೂಲಕ ರೈತರ ಕಥೆಗೆ ಪ್ರತಿ ತಿಂಗಳು ಮೂರು ಸಾವಿರ ಹಣ ನೀಡುತ್ತಾರೆ ಇದರಿಂದ ಆರ್ಥಿಕವಾಗಿ ಹಣಕಾಸಿನ ನೆರವು ಸಿಗುತ್ತದೆ.

ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಎಲ್ಲ ರೈತರು ಪ್ರೀಮಿಯಂ ಮೊತ್ತಕ್ಕೆ ಹಣ ಕಟ್ಟಬೇಕು 60 ವರ್ಷದ ಬಳಿಕ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು 3000 ಹಣ ಜಮಾ ಆಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು..?

ಈ ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸಬೇಕಾದರೆ ಮೊದಲು ನೀವು ರೈತರಾಗಿರಬೇಕು ನಿಮ್ಮ ವಯಸ್ಸು 18 ರಿಂದ 40 ವರ್ಷದ ಒಳಗಡೆ ಇರಬೇಕು.

ಇಷ್ಟ ಇಲ್ಲದೆ ಮುಂಬರುವ 18 ವರ್ಷಕ್ಕೆ ನೀವು ಪ್ರತಿ ತಿಂಗಳು 55 ರೂಪಾಯಿಯಂತೆ ಹಣವನ್ನ ಕಟ್ಟಬೇಕು 60 ವರ್ಷ ಆದ ನಂತರ ಸರ್ಕಾರದವರು ನಿಮಗೆ ಪ್ರತಿ ತಿಂಗಳು 3000 ಹಣ ಜಮಾ ಮಾಡುತ್ತಾರೆ.

ಹಣ ಹೂಡಿಕೆ ಪ್ರಮಾಣ ಹೇಗಿದೆ..?

ಈ ಯೋಜನೆ ಅಡಿ ಹೂಡಿಕೆ ಮಾಡುವ ಹಣ ವಯಸ್ಸಿನ ಆಧಾರದ ಮೇಲೆ ಭಿನ್ನವಾಗಿದೆ.

 ನೀವು 18 ವರ್ಷಗಳವರೆಗೆ ಪ್ರತಿ ತಿಂಗಳು 55 ಪ್ರಾರಂಭ ಮಾಡಬಹುದು ಇಲ್ಲವೇ ನಿಮಗೆ 30 ವರ್ಷವಿದ್ದಾಗ ಪ್ರತಿ ತಿಂಗಳು 110 ಅಂತೆ ಪ್ರಾರಂಭ ಮಾಡಬಹುದು ವರ್ಷಕ್ಕೆ ಪ್ರತಿ ತಿಂಗಳು 220 ಯಂತೆ ಪ್ರಾರಂಭ ಮಾಡಬೇಕಾಗುತ್ತದೆ.

 ನಂತರ ನಮಗೆ 60 ವರ್ಷವಾದಾಗ ಪ್ರತಿ ತಿಂಗಳು ಪಿಂಚಣಿಯ ರೂಪದಲ್ಲಿ 3000 ಹಣ ಜಮಾ ಆಗಲಿದೆ ಒಂದು ವೇಳೆ ಅವಧಿಯ ಮುನ್ನವೇ ರೈತ ಮರಣ ಹೊಂದಿದರೆ ನಾಮಿನಿ ದಾರರಿಗೆ ಹಣ ಸಿಗಲಿದೆ ಪ್ರತಿ ತಿಂಗಳು.

ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?

ಆನ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ನೀವು ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ದಾಖಲೆಗಳನ್ನು ತೆಗೆದುಕೊಂಡು ಹೋಗಿ.

  1. ಆಧಾರ್ ಕಾರ್ಡ್.
  2. ನಾಮಿನಿಯ ವಿವರ .
  3. ಜನನ ಪ್ರಮಾಣ ಪತ್ರ.
  4. ಬ್ಯಾಂಕ್ ಖಾತೆ ವಿವರ
  5. ವಿಳಾಸದ ಪುರಾವೆ
  6. ಒಂದು ವೇಳೆ ಇನ್ನು ಹೆಚ್ಚಿನ ಮಾಹಿತಿ ಅಥವಾ ದಾಖಲೆ ಕೇಳಿದರು ನೀವು ನೀಡಬೇಕು.

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಈ ಕೆಳಗಡೆ ಇದೆ..!

https://maandhan.in/

Leave a Comment