ರಾಜ್ಯದ ರೈತರಿಗೆ ಮತ್ತೊಂದು ಶುಭ ಸುದ್ದಿ ಏನೆಂದರೆ, ರೈತರು ಬೆಳೆಯುತ್ತಿರುವ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಎಂದರೆ ಕ್ರಾಪ್ ಇನ್ಸೂರೆನ್ಸ್ ತುಂಬಲು ಜಿಲ್ಲಾ ವಾರು ಕೊನೆ ದಿನಾಂಕಗಳ ಪಟ್ಟಿಯನ್ನು ಇದೀಗ ಕರ್ನಾಟಕ ಸರ್ಕಾರವು ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಅಧಿಕೃತ ಪಟ್ಟಿಯನ್ನು ಎಲ್ಲಿ ನೋಡಬೇಕು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅಧಿಕೃತ ಜಾಲತಾಣ ಯಾವುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿರುತ್ತದೆ. ಪ್ರತಿಯೊಬ್ಬ ರೈತರು ಈ ಮಾಹಿತಿಯನ್ನು ತಿಳಿದುಕೊಂಡು ಬೆಳೆ ವಿಮೆಯನ್ನು ತುಂಬಿಸಿ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ. ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.
ನಾವು ಪ್ರತಿನಿತ್ಯ ನಮ್ಮ ಲೇಖನದಲ್ಲಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಮಾಹಿತಿಗಳನ್ನು ಮತ್ತು ಪ್ರಚಲಿತ ಸುದ್ದಿಗಳನ್ನು ಸೇರಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗಗಳು ಹಾಗೂ ಕೇಂದ್ರ ಸರ್ಕಾರದ ಉದ್ಯೋಗಗಳ ಮಾಹಿತಿಯನ್ನು ಕೂಡ ದಿನನಿತ್ಯ ನೀಡುತ್ತಿದ್ದೇವೆ. ಇವತ್ತಿನ ಈ ಒಂದು ಲೇಖನದಲ್ಲಿ ನಾವು ಮುಂಗಾರು ಬೆಳೆಗಳ ಬೆಳೆ ವಿಮೆ ಮಾಡಿಸುವುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಲಿದ್ದೇವೆ. ಈ ಮಾಹಿತಿಯು ನಿಮಗೆ ಉಪಯುಕ್ತ ಅನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಅಂಕಣವನ್ನು ಶೇರ್ ಮಾಡಿ ಪ್ರತಿಯೊಬ್ಬರಿಗೂ ಸಹಾಯವಂತೆ ಮಾಡಿ.
Kharif Crop Insurance Details
ರಾಜ್ಯದ್ಯಂತ ಮುಂಗಾರು ಬೆಳೆಗಳ ಬಿತ್ತನೆ ಆರಂಭವಾಗಿದ್ದು, ಇದರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಇದೀಗ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ನೊಂದಾಯಿಸಿಕೊಳ್ಳುವುದರ ಬಗ್ಗೆ ಜಿಲ್ಲಾವಾರು ಬೆಳೆವಿಮೆಗೆ ನೊಂದಾಯಿಸಿಕೊಳ್ಳಲು ಅಧಿಕೃತ ಕೊನೆಯ ದಿನಾಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಾದ್ಯಂತ ಅಧಿಕೃತವಾಗಿ ಬೆಳೆಗಳಿಗೆ ಬೆಳೆ ಒಮ್ಮೆ ತುಂಬಿಸಲು ಆರಂಭವಾಗಲಿದ್ದು, ಯಾವ ಯಾವ ಜಿಲ್ಲೆಯವರೆಗೆ ಈ ಒಂದು ಬೆಳೆ ವಿಮೆ ತುಂಬಿಸಲು ಕೊನೆ ದಿನಾಂಕವನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳಬೇಕು ಎಂಬ ಅಧಿಕೃತ ಮಾಹಿತಿ ಇಲ್ಲಿದೆ.
ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆಯಾಗಿರುವಂತಹ ಜಿಲ್ಲಾವಾರು ಕೊನೆಯ ದಿನಾಂಕಗಳ ಪಟ್ಟಿ ಹೇಗೆ ನೋಡುವುದು?
ಆತ್ಮೀಯ ರೈತರೇ ನೀವು ಕರ್ನಾಟಕ ಸರ್ಕಾರದಿಂದ ಬಿಡುಗಡೆಯಾಗಿರುವಂತಹ ಜಿಲ್ಲಾವಾರು ಕೊನೆಯ ದಿನಾಂಕಗಳ ಪಟ್ಟಿಯನ್ನು ನೋಡಬಯಸುವುದಾದರೆ ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣವಾಗಿರುವ “ಸಂರಕ್ಷಣೆ” ಎಂಬ ಜಾಲತಾಣಕ್ಕೆ ಭೇಟಿ ನೀಡಿ ನೀವು ಅಧಿಕೃತವಾಗಿ ಜಿಲ್ಲಾವಾರು ಬಿಡುಗಡೆಯಾಗಿರುವಂತಹ ಪಟ್ಟಿಯನ್ನು ನೋಡಬಹುದಾಗಿದೆ.
ಈ ಒಂದು ಪಿಡಿಎಫ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಯಸುವುದಾದರೆ ಮೊದಲಿಗೆ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಇಂದ ನೋಂದಾಯಿಸಿಕೊಳ್ಳಬೇಕು ನಂತರ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ರೈತರ ಪಟ್ಟಿಯಲ್ಲಿ ನೀವು ಜಿಲ್ಲಾವಾರು ಬಿಡುಗಡೆಯಾಗಿರುವಂತಹ ಕೊನೆಯ ದಿನಾಂಕಗಳ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ.
ಇದೇ ರೀತಿ ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೇವೆ. ಇದೇ ರೀತಿ ದಿನನಿತ್ಯ ನೀವು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ಬಯಸುವುದಾದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ನ ಬಟನ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿದೆ ಹಾಗೂ ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೆ ಶೇರ್ ಮಾಡಿರಿ.