KEA ಹುದ್ದೆಗಳಿಗೆ ಅರ್ಜಿ ಆಹ್ವಾನ! ತಿಂಗಳಿಗೆ ಸಂಬಳ 97,000! ಇಲ್ಲಿದೆ ಸಂಪೂರ್ಣ ಮಾಹಿತಿ ಅರ್ಜಿ ಸಲ್ಲಿಸಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ KEA ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಹೊರಡಿಸಲಾಗಿದೆ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.

ನೀವು ಕೂಡ ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಆಸಕ್ತಿ ಹೊಂದಿದ್ದರೆ ನೀವು ಸರಿಯಾದ ಲೇಖನ ಓದಲು, ಸರಿಯಾದ ಸಮಯಕ್ಕೆ ಬಂದಿದ್ದೀರಿ ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ.

KEA ನೇಮಕತಿ 2024..!

ಹುದ್ದೆಗಳ ವಿವರ:

  • ಕಂಪ್ಯೂಟರ್ ಆಪರೇಟರ್ ಗೆ ನಾಲ್ಕು ಹುದ್ದೆ
  • ಸೀನಿಯರ್ ಪ್ರೋಗ್ರಾಮರ್ ಎರಡು ಹುದ್ದೆ.
  • ಜೂನಿಯರ್ ಕಂಟ್ರೋಲ್ ಆಪರೇಟರ್ 4 ಹುದ್ದೆ.
  • ಸಹಾಯಕ ಹುದ್ದೆಗೆ ನಾಲ್ಕು.
  • ಕಿರಿಯ ಸಹಾಯಕ ಎಂಟು ಹುದ್ದೆ.
  • ಬೆರಳಚ್ಚುಗಾರು ಐದು ಹುದ್ದೆ.

ಶೈಕ್ಷಣಿಕ ಅರ್ಹತೆ..?

  • ಸೀನಿಯರ್ ಪ್ರೋಗ್ರಾಮ್ ಇವರು ಕಂಪ್ಯೂಟರ್ ಸೈನ್ಸ್ ಇಲ್ಲವೇ ಇಂಫಾರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಶನ್ ವಿಷಯದಲ್ಲಿ ಈ ಅಭ್ಯರ್ಥಿ ಇಂಜಿನಿಯರ್ ಪದವಿ ಉತ್ತೀರ್ಣ ಆಗಿರಬೇಕು,
  • ಜೂನಿಯರ್ ಪ್ರೋಗ್ರಾಮರ್ ಇಂತಹ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್, ಇನ್ಫಾರ್ಮಶನ್ ಸೈನ್ಸ್, ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಶನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕಾಗುತ್ತದೆ.
  • ಜೂನಿಯರ್ ಕಂಟ್ರೋಲ್ ಆಪರೇಟರ್ ಇಂತಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್, ಇನ್ಫಾರ್ಮಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ವಿಷಯದಲ್ಲಿ ಇಂಜಿನಿಯರಿಂಗ್ ಉತ್ತೀರ್ಣ ಆಗಿರಬೇಕು.
  • ಕಂಪ್ಯೂಟರ್ ಆಪರೇಟರ್ ಇಂತಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕಂಪ್ಯೂಟ್ರು ಅಪ್ಲಿಕೇಶನ್ ಬಿಸಿಎ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ನಲ್ಲಿ ಬಿ ಎಸ್ ಸಿ, ಪದವಿ ಪಡೆದಿರಬೇಕಾಗುತ್ತದೆ.
  • ಸಹಾಯಕ ಹುದ್ದೆಗಳಿಗೆ ಕಾನೂನು ಪದವಿಯನ್ನು ಪಡೆದಿರಬೇಕು, ಅಷ್ಟೇ ಅಲ್ಲದೆ ಕಡ್ಡಾಯವಾಗಿ ಗಣಕಯಂತ್ರದ ಜ್ಞಾನ ಇರಬೇಕಾಗುತ್ತದೆ,
  • ಬೆರಳಚ್ಚುಗಾರ ಈ ಹುದ್ದೆಗಳಿಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು.

ವೇತನ ಶ್ರೇಣಿ..?

  • ಬೆರಳಚ್ಚು ಗಾರರಿಗೆ 21,400 ಹಿಡಿದು 42,000
  • ಸಹಾಯಕ ಹುದ್ದೆ ಇಂತಹವರಿಗೆ 30,350 ಪ್ರಾರಂಭ 58250 ಗಳವರೆಗೆ ನೀಡುತ್ತಾರೆ.
  • ಕಿರಿಯ ಸಹಾಯಕ ಇವರಿಗೆ 21400 ಇಂದ ಹಿಡಿದು 42,000ಗಳವರೆಗೆ.
  • ಸೀನಿಯರ್ ಪ್ರೋಗ್ರಾಮರ್ ಇವರಿಗೆ 52,650 ಯಿಂದ 97,100 ರವರೆಗೆ.
  • ಜೂನಿಯರ್ ಪ್ರೋಗ್ರಾಮರ್ 43,100 ಇಂದ ಹಿಡಿದು 83,900
  • ಜೂನಿಯರ್ ಕಂಟ್ರೋಲ್ ಆಪರೇಟರ್ ಇವರಿಗೆ 37,9 00 ಹಿಡಿದು 70,850ಗಳವರೆಗೆ ನೀಡುತ್ತಾರೆ

ವಯೋಮಿತಿ..?

  • ಅಧಿಸೂಚನೆಯ ಪ್ರಕಾರ 
  • 2A, 2B, 3A, 3B ಇಂತಹ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ.
  • ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 40 ವರ್ಷ.
  • ಅಡ್ಡಿ ಸಲ್ಲಿಸಲು ಕನಿಷ್ಠ ವಯಸ್ಸು 18 ರಿಂದ ಹಿಡಿದು 35 ವರ್ಷ.

ಅರ್ಜಿ ಶುಲ್ಕ..?

  • 2A, 2B, 3A, 3B ಇಂತಹ ಅಭ್ಯರ್ಥಿಗಳಿಗೆ 750.
  • ಎಸ್ಸಿ ಮತ್ತು ಎಸ್ ಟಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500.
  • ವಿಕಲಚೇತನ ಅಭ್ಯರ್ಥಿಗೆ 250 ರೂಪಾಯಿ.

ಪ್ರಮುಖ ದಿನಾಂಕ:

  • ಅರ್ಜಿ ಪ್ರಾರಂಭ ಮಾರ್ಚ್ 24 2024.
  • ಅರ್ಜಿ ಕೊನೆ ಏಪ್ರಿಲ್ 23 2024.

ಪ್ರಮುಖ ಲಿಂಕುಗಳು..!

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ👇

http://kea.kar.nic.in

ನೋಟಿಫಿಕೇಶನ್ ಡೌನ್ಲೋಡ್ 👇

https://drive.google.com/file/d/1Szyw7dH4ETK2WhiUZRVldLKbxzl0wbJm/view?usp=sharing

Leave a Comment