ನಮಸ್ಕಾರ ಸ್ನೇಹಿತರೆ ಇದೀಗ ಇಂದಿನ ಲೇಖನದಲ್ಲಿ ಕೆಎಎಸ್ 384 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.
ಹೌದು ಇದೀಗ ಕೆಎಎಸ್ ನಲ್ಲಿ 384 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ನಿಮಗಂತಲೇ ಇದೆ ಲೇಖನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ.
ಸಾಮಾನ್ಯವಾಗಿ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಬರುವಂತಹ ಪ್ರಶ್ನೆಗಳು ಎಷ್ಟು ಸಂಬಳ ನೀಡುತ್ತಾರೆ..? ವಿದ್ಯಾ ಅರ್ಹತೆ ಏನಾಗಿರಬೇಕು..? ವಯೋಮಿತಿ ಎಷ್ಟಿರಬೇಕು..? ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಡೆದೆ ಸಂಪೂರ್ಣ ಮಾಹಿತಿ.
ಕೆಎಎಸ್ ನೇಮಕಾತಿ 2024:
ಕೆಎಸ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರ ಈ ಕೆಳಗಿನಂತಿದೆ ಅಭ್ಯರ್ಥಿಗಳು ಅರ್ಧಂಬರ್ಧ ಓದದೆ ಲೇಖನ ಕೊನೆಯವರೆಗೂ ಓದಿ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಸದ್ಯ ಒಟ್ಟು ಎಷ್ಟು ಹುದ್ದೆಗಳಿವೆ..?
- 384.
ಉದ್ಯೋಗ ಸ್ಥಳ..?
- ಕರ್ನಾಟಕ.
ಹುದ್ದೆಯ ವಿವರ ಈ ಕೆಳಗಿನ ಇಮೇಜ್ ನೋಡಿ.
ವಿದ್ಯಾ ಅರ್ಹತೆ ಏನಾಗಿರಬೇಕಾಗುತ್ತದೆ..?
- ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಸ್ನಾತಕೋತರ ಪದವಿ ಅಥವಾ ಪದವಿ ಪೂರ್ಣಗೊಳಿಸಬೇಕು
ವಯೋಮಿತಿ ಎಷ್ಟಿರಬೇಕು..?
- ಅಧಿಸೂಚನೆಯ ಪ್ರಕಾರ ಕನಿಷ್ಠ 21 ರಿಂದ ಹಿಡಿದು ಗರಿಷ್ಠ 43 ವರ್ಷಗಳ ಒಳಗಡೆ ಇರಬೇಕು.
ಅರ್ಜಿ ಶುಲ್ಕ ಎಷ್ಟಿರುತ್ತೆ..?
- 2A,2B,3A,3B ಇಂತಹ ಅಭ್ಯರ್ಥಿಗಳಿಗೆ ರೂ.300.
- ಸಾಮಾನ್ಯ ಅಭ್ಯರ್ಥಿಗೆ 600 ರೂಪಾಯಿ.
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಎಷ್ಟು ವೇತನ..?
- ಅಧಿಸೂಚನೆ ಪ್ರಕಾರವಾಗಿ ಮಾಸಿಕ ವೇತನ ನೀಡುತ್ತಾರೆ.
ಆಯ್ಕೆ ವಿಧಾನ ಹೇಗೆ..?
- ಮೊದಲು ಲಿಖಿತ ಪರೀಕ್ಷೆ ನಂತರ ವ್ಯಕ್ತಿತ್ವ ಪರೀಕ್ಷೆ ಇದಾದ ನಂತರ ಸಂದರ್ಶನ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
- ಅರ್ಜಿ ಪ್ರಾರಂಭವಾಗುತ್ತೆ 3-4-24
- ಅರ್ಜಿ ಕೊನೆಯಾಗುತ್ತೆ 15-4-24
ಪ್ರಮುಖ ಲಿಂಕ್ ಗಳು..!
Notification: click here to download
Official website:https://kpsc.kar.nic.in/