ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಇಂದು ಬಿಡುಗಡೆ ರಿಸಲ್ಟ್ ನೋಡಲು ಈಗಲೇ ಇಲ್ಲಿ ಕ್ಲಿಕ್ ಮಾಡಿ..!

ನಮಸ್ಕಾರ ಸ್ನೇಹಿತರೆ

ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ.

ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ 12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆ ಮುಕ್ತಾಯಗೊಂಡಿದ್ದು. ಹಾಗೆಯೇ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಈ ವಾರ ಮುಕ್ತಾಯಗೊಳ್ಳುವ ನಿರೀಕ್ಷೆಯಿದ್ದು ಅಧಿಕೃತ ಫಲಿತಾಂಶ ಪ್ರಕಟಣೆಗೆ ಜನಗಣನೆ ಆರಂಭವಾಗಿದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶದ ಪ್ರಕಟಣೆ ಕುರಿತು ಮಹತ್ವದ ಮಾಹಿತಿ ನೀಡಿದೆ.

Hello friends are the one who wants to convey to the people of Karnataka through this article. As you already know, the examination of 12th grade students has been completed. Similarly, the test assessment process is expected to be completed this week.


.Friends Secondary PUC Result is also available on the official websites of

https://karresults.nic.in

and students can watch their content in the face of the following stepsFirst visit the official website, click on the 2nd PUC Result 2025 Link on the Home Page and enter the registration number and the date of birth click on the submit button. Then your result shows you in front of you .

Karnataka 2nd puc Result 2025..!

ಫಲಿತಾಂಶ ನೋಡುವ ವಿಧಾನ.ಸ್ನೇಹಿತರೆ ದ್ವಿತೀಯ ಪಿಯುಸಿ ಫಲಿತಾಂಶವೂ https://karresults.nic.in ಅಧಿಕೃತ ವೆಬ್ಸೈಟ್ ಗಳಲ್ಲಿ ಲಭ್ಯವಾಗಿರುತ್ತದೆ ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮುಖಾಂತರ ತಮ್ಮ ಪಲಿತಾಂಶವನ್ನು ವೀಕ್ಷಣೆ ಮಾಡಬಹುದು.

ಮೊದಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮುಖಾಂತರ ಹೋಂ ಪೇಜ್ ನಲ್ಲಿ 2nd PUC result 2025 ಲಿಂಕ್ನ ಮೇಲೆ ಕ್ಲಿಕ್ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಫಲಿತಾಂಶ ನಿಮ್ಮ ಮುಂದೆ ತೋರಿಸುತ್ತದೆ.

Leave a Comment