ರಾಜ್ಯದಂತ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಘೋಷಿಸಿದ ಹವಾಮಾನ ಇಲಾಖೆ : ನಿಮ್ಮ ಜಿಲ್ಲೆಯಲ್ಲೂ ಮಳೆ ಬರಲಿದೆಯಾ? ಈಗಲೇ ತಿಳಿಯಿರಿ

ಹವಾಮಾನ ಇಲಾಖೆಯು ಘೋಷಿಸಿದ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯದ ಒಟ್ಟು 17 ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಅಧಿಕೃತ ಘೋಷಣೆಯನ್ನು ಮಾಡಿದ್ದು ಯಾವ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಆಗಲಿದೆ ಹಾಗೂ ಯಾವ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿಯನ್ನು ಬಿಡುಗಡೆ ಮಾಡಿದ್ದು ಯಾವ ಯಾವ ಜಿಲ್ಲೆಗಳಲ್ಲಿ ಈ ಒಂದು ಮಳೆ ಆಗುವ ಸಾಧ್ಯತೆಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆಲ್ಲರಿಗೂ ಜ್ಞಾನ ಸಮೃದ್ಧಿ ಚಾಲತಾನಕ್ಕೆ ಸುಸ್ವಾಗತ.

ನಮ್ಮ ಈ ವಿಧಾನ ಸಮೃದ್ಧಿ ಜಾಲತಾಣದಲ್ಲಿ ದಿನನಿತ್ಯ ಉಪಯುಕ್ತ ಹಾಗೂ ಸಂಪೂರ್ಣ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಒಂದು ಲೇಖನದಲ್ಲಿ ನಾವು ರಾಜ್ಯದ್ಯಂತ ಒಟ್ಟು 17 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ.

ಹವಾಮಾನ ಇಲಾಖೆಯಾಗಿ ಒಂದು ವರದಿಯ ಪ್ರಕಾರ ಯಾವ ಯಾವ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಮತ್ತು ಯಾವ-ಯಾವ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ ಎಂಬ ಸಂಪೂರ್ಣ ಮಾಹಿತಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯ ಭಾಗದವರೆಗೂ ಓದಿ.

ಹವಾಮಾನ ಇಲಾಖೆಯ ವರದಿ ಮಾಡಿದ ಪ್ರಕಾರ ರಾಜ್ಯದ್ಯಂತ ಒಟ್ಟು 17 ಜಿಲ್ಲೆಗಳಾದ ಯಾದಗಿರಿ ಧಾರವಾಡ ಬೆಳಗಾವಿ ಉತ್ತರ ಕನ್ನಡ ಹಾವೇರಿ ಶಿವಮೊಗ್ಗ ಚಿಕ್ಕಮಂಗಳೂರು ಹಾಸನ ಮೈಸೂರು ಮಂಡ್ಯ ತುಮಕೂರು ಚಿಕ್ಕಬಳ್ಳಾಪುರ ಯಾದಗಿರಿ ಈ ಜಿಲ್ಲೆಗಳಲ್ಲಿ ಭರ್ಜರಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆಗಳಿವೆ.

ಮಳೆ ಜೊತೆಗೆ ಬಾರಿ ಗಾತ್ರದ ಗುಡುಗು ಸಿಡಿಲು ಭರವ ಸಾಧ್ಯತೆಗಳಿದ್ದು ಜನರು ಎಚ್ಚರ ವಹಿಸಬೇಕೆಂದು ಹವಾಮಾನ ಇಲಾಖೆಯ ವರದಿ ಮಾಡಿದೆ.

ಇನ್ನು ಉಳಿದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಯೊಂದಿಗೆ 30 km ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದಾದ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ಎಚ್ಚರ ನೀಡಿದೆ.

ಇದರಿಂದ ಜನ ಜೀವನದ ಮೇಲೆ ಪರಿಣಾಮ ಬೀಳಲಿದ್ದು ರೈತರು ಮತ್ತು ಸಾಮಾನ್ಯ ಜನರು ಮಳೆ ಬೀಳುವ ಸಂದರ್ಭದಲ್ಲಿ ಎಚ್ಚರವನ್ನು ವಹಿಸಬೇಕಾಗಿ ಹವಾಮಾನ ಇಲಾಖೆ ಈ ಒಂದು ವರದಿಯನ್ನು ಮಾಡಿದೆ.

ರಸ್ತೆಗಳು ಚಲಾವೃತಗೊಳ್ಳಬಹುದು ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆಗಳಿವೆ ಹಾಗೂ ಇನ್ನು ಹೆಚ್ಚಿನ ತೊಂದರೆಗಳಾಗುವ ಸಾಧ್ಯತೆಗಳಿದ್ದು ಜನಜೀವನರು ಮತ್ತು ಸಾಮಾನ್ಯರು ಈ ಒಂದು ಮಳೆ ಬರುವ ಸಂದರ್ಭದಲ್ಲಿ ಎಚ್ಚರವನ್ನು ವಹಿಸಬೇಕಾಗಿ ಎಚ್ಚರಿಕೆಯನ್ನು ನೀಡಿದೆ.

ನಮ್ಮ ಈ ಜ್ಞಾನ ಸಮೃದ್ಧಿ ಚಾಲತಾನದಲ್ಲಿ ದಿನನಿತ್ಯ ಕರ್ನಾಟಕ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಮಾಹಿತಿಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೇವೆ.

ದಿನನಿತ್ಯ ಈ ಒಂದು ಉಪಯುಕ್ತ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಬಯಸುವುದಾದರೆ ಇವತ್ತೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ ಹಾಗೂ ಪ್ರತಿನಿತ್ಯದ ಅಪ್ಡೇಟ್ಸ್ಗಳಿಗಾಗಿ ನಮ್ಮ ಗ್ರಾಮ ಸಮೃದ್ಧಿ ಚಾಲತಾನಕ್ಕೆ ಭೇಟಿ ನೀಡುತ್ತಿರಿ.

ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಆತ್ಮೀಯ ಬಾಂಧವರಿಗೆ ಶೇರ್ ಮಾಡಿ.

Leave a Comment