ಕರ್ನಾಟಕ ಪೋಸ್ಟ್ ಆಫೀಸ್ ನೇಮಕಾತಿ! ಪೋಸ್ಟ್ ಆಫೀಸ್ನಲ್ಲಿ ನೌಕರಿ ಪಡೆದುಕೊಳ್ಳಲು ಸುವರ್ಣ ಅವಕಾಶ..! ಈ ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ವಿವರ.!

  ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಸದ್ಯ ಕರ್ನಾಟಕದಲ್ಲಿ ಅಂಚೆ ಕಚೇರಿಯಲ್ಲಿ ಹುದ್ದೆಗಳು ಖಾಲಿ ಇದೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.

ಸಾಮಾನ್ಯವಾಗಿ ನಾವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಎಷ್ಟು ಸಂಬಳ ನೀಡುತ್ತಾರೆ..? ವಿದ್ಯಾ ಅರ್ಹತೆ ಏನಾಗಿರಬೇಕು..? ಒಟ್ಟು ಎಷ್ಟು ಹುದ್ದೆಗಳಿಗೆ..? ಎಂಬ ಹಲವಾರು ಪ್ರಶ್ನೆ ಬರುತ್ತೆ ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಡೆ ಸಂಪೂರ್ಣ ಮಾಹಿತಿ.

ಕರ್ನಾಟಕ ಅಂಚೆ ಇಲಾಖೆ ನೇಮಕಾತಿ:

ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ ಲೇಖನ ಕೊನೆಯವರೆಗೂ ಓದಿ.

ಒಟ್ಟು ಎಷ್ಟು ಹುದ್ದೆಗಳಿಗೆ..?

  • 22.

ಯಾವ ಯಾವ ಹುದ್ದೆ ಇದೆ..?

  • ವಿಂಗಡಣೆ ಸಹಾಯಕ ಮೂರು ಹುದ್ದೆಗಳು ಖಾಲಿ ಇದೆ.
  • ಪೋಸ್ಟ್ ಮ್ಯಾನ್ 13 ಹುದ್ದೆ ಖಾಲಿ ಇದೆ
  • ಅಂಚೆ ಸಹಾಯಕ 6 ಹುದ್ದೆ ಖಾಲಿ ಇದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?

  • ಅರ್ಜಿ ಪ್ರಾರಂಭವಾಗುತ್ತೆ 28-2-2024.
  • ಅರ್ಜಿ ಕೊನೆಯಾಗುತ್ತೆ 3-4-2024.

ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕು.

ಪ್ರಮುಖ ಲಿಂಕ್..!

Notification:https://drive.google.com/file/d/1670gbDfGkR5LbCK6j_5u9dXGAFJFF_at/view?usp=sharing

Leave a Comment