ಭೂ ಸರ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ..! ಸಿಗುತ್ತೆ ಸರ್ಕಾರಿ ಕೆಲಸ..! ಇಲ್ಲಿದೆ ಸಂಪೂರ್ಣ ಮಾಹಿತಿ ಅರ್ಜಿ ಸಲ್ಲಿಸಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಭೂ ಸರ್ವೇ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ತಪ್ಪದೆ ಈ ಕೂಡಲೇ ಅರ್ಜಿ ಸಲ್ಲಿಸಿ ನೀವು ಸರಿಯಾದ ಲೇಖನವನ್ನು ಓದಲು ಬಂದಿದ್ದೀರಿ ಬನ್ನಿ ಕೊನೆಯ ತನಕ ಓದಿ.

ನೀವು ಕೂಡ ಭೂಸರವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ನೀವು ಸರಿಯಾದ ಲೇಖನವನ್ನು ಓದಲು ಬಂದಿದ್ದೀರಿ ಇದರ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಭೂ ಸರ್ವೇ ನೇಮಕಾತಿ 2024 ಸಂಪೂರ್ಣ ವಿವರ:

 ಭೂ ಸರ್ವೇ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ಒದಗಿಸಲಾಗಿದೆ.

 ಅರ್ಜಿ ಸಲ್ಲಿಸಲು ಯಾರು ಅರ್ಹರಾಗಿರುತ್ತಾರೆ..?

 ಐಟಿಐ ಹಾಗೂ ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ ಮುಗಿಸಿರುವಂತಹ ಅಭ್ಯರ್ಥಿಗಳು.

 ಅಲ್ಲದೆ ಇದೀಗ ಸದ್ಯ ಕೃಷ್ಣ ಬೈರೇಗೌಡ ಅವರು ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವಂತಹ ಗ್ರಾಮ ಲೆಕ್ಕಾಧಿಕಾರಿ ಮತ್ತು ಸರ್ವೆಯರ್ ಮತ್ತು ಸಂಬಂಧಪಟ್ಟಂತೆ ಬಜೆಟ್ ನಲ್ಲಿ ಒಪ್ಪಿಗೆ ಸಿಗುವ ಬಗ್ಗೆ ನಿರೀಕ್ಷೆ ಮಾಡಿದ್ದಾರೆ.

 ಈಗ ನಮ್ಮ ರಾಜ್ಯದಲ್ಲಿ ಸದ್ಯ 17 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಮತ್ತು 500 ಸರ್ವೆ ಹಾಗೂ ಅರವತ್ತು ಎ ಟಿ ಎಲ್ ಆರ್ ಹುದ್ದೆಗಳ ಬರ್ತಿಗೆ ಪ್ರಸ್ತಾವನೆ ಮಾಡಿದ್ದಾರೆ.

 ಈಗ ಸದ್ಯ ಒಟ್ಟು ಎಷ್ಟು ಹುದ್ದೆಗಳಿವೆ..?

 300ಕ್ಕೂ ಹೆಚ್ಚು ಹುದ್ದೆಗಳು ಸದ್ಯ ಕಾಲಿ ಇವೆ.

 ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್👇

https://kpsconline.karnataka.gov.in/Notification/LandingPageNotificationslistApplicants

Leave a Comment