ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೇ, ಜಮಾ ಆಗಬೇಕೆಂದರೆ ಕೂಡಲೇ ಈ ಎರಡು ಕೆಲಸಗಳನ್ನು ಮಾಡಿ….! ಹೀಗೆ ಮಾಡಿದಾಗ ಮಾತ್ರ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತದೆ…!

4 ಕಂತಿನ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ…!

ಸಮಸ್ತ ಕರುನಾಡ ಜನತೆಗೆ ನಮಸ್ಕಾರಗಳು…!

ಪ್ರೀತಿಯ ಓದುಗಾರರೇ ಈ ನಮ್ಮ ಜ್ಞಾನ ಸಮೃದ್ಧಿ ವೆಬ್ಸೈಟ್ನಲ್ಲಿ ಉಪಯುಕ್ತವಾದ ಮಾಹಿತಿಯನ್ನು ದಿನೇ ದಿನೇ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದು ಇದೀಗ ನಮ್ಮ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…!

ಹೌದು ಸ್ನೇಹಿತರೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಈಗಾಗಲೇ ನಿಮಗೆ ಇದರ ಬಗ್ಗೆ ತಿಳಿದಿದೆ ಆದರೆ ಹಲವಾರು ಮಹಿಳೆಯರ ಖಾತೆಗೆ ಈ ಹಣ ಯಾವುದೇ ತರನಾದಂತಹ ಕಂತಿನ ರೂಪದಲ್ಲಿ ಜಮಾ ಆಗಿಲ್ಲ..

ಹೌದು ಸ್ನೇಹಿತರೆ ಮಹಿಳೆಯರ ಖಾತೆಗೆ ಇನ್ನೂವರೆಗೂ ಹಲವಾರು ಮಹಿಳೆಯರ ಖಾತೆಗೆ ಒಂದು ಕಂತಿನ ಹಣವು ಕೂಡ ಜಮಾ ಆಗಿಲ್ಲ ಇದಕ್ಕೆ ಹಲವಾರು ಕಾರಣಗಳಿದ್ದು ಯಾಕೆ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಅಷ್ಟೇ ಅಲ್ಲದೆ ಕೆಲವು ಮಹಿಳೆಯರಿಗೆ ಒಂದು ಹಾಗೂ ಎರಡು ಕಂತಿನ ಹಣ ಜಮಾ ಆಗಿದ್ದು ಮೂರು ಹಾಗೂ ನಾಲ್ಕನೇ ಕಂತಿನ ಆಗಿಲ್ಲ ಇವುಗಳಿಗೆ ತೊಂದರೆ ಉಂಟಾಗಿದೆ ಏನು ಮಾಡಬೇಕು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ತಪ್ಪದೆ ಓದಿ..

ಹೌದು ಸ್ನೇಹಿತರೆ, ಹಣ ಜಮಾ ಆಗಬೇಕೆಂದರೆ ಏನು ಮಾಡಬೇಕು ಇಲ್ಲಿದೆ ನೋಡಿ ಮಾಹಿತಿ…!

ಹಲವಾರು ಮಹಿಳೆಯರ ಆಧಾರ್ ಸೀಲಿಂಗ್ ಸ್ಟೇಟಸ್ ಆಕ್ಟಿವ್ ಇರದೇ ಇರುವುದಕ್ಕಾಗಿ ಮಹಿಳೆಯರ ಖಾತೆಗೆ ಒಂದು ಕಂತಿನ ಹಣವು ಕೂಡ ಜಮಾ ಆಗಿಲ್ಲ.

ಕಾರಣವೇನೆಂದರೆ ಡಿವಿಟಿ ಡೈರೆಕ್ಟ್ ಟ್ರಾನ್ಸ್ಫರ್ ಬ್ಯಾಂಕಿನ ತಂತ್ರಾಂಶದ ಮುಖಾಂತರ ಹಣ ಜಮಾ ಆಗುವುದರಿಂದ ಇದರಿಂದಾಗಿ ಆಧಾರ ಸೀಡಿಂಗ್ ಸ್ಟೇಟಸ್ ಆಕ್ಟಿವ್ ಆಗದೆ ಇರೋದಕ್ಕಾಗಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ…!

ಇದೊಂದು ಕಾರಣವಾದರೆ ಇನ್ನೊಂದು ಕಾರಣವೇನೆಂದರೆ ಹಲವಾರು ಮನೆಗಳಲ್ಲಿ ಅವರ ಮಕ್ಕಳು ವಿದ್ಯಾಭ್ಯಾಸ ಮುಗಿಸಿಕೊಂಡು ಕೆಲಸ ಮಾಡುತಿರುವುದಕ್ಕಾಗಿ ಟ್ಯಾಕ್ಸ್ ಕಟ್ಟುವುದರಿಂದಲೂ ಕೂಡ ಅವರ ತಾಯಂದಿರಿಗೆ ಹಣ ಜಮಾ ಆಗೋದು ನಿಲ್ಲಿಸಲಾಗಿದೆ..!

ಟ್ಯಾಕ್ಸ್ ಕಟ್ಟುವಂತಹ ಕುಟುಂಬ ಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ…!

ಹೌದು ಸ್ನೇಹಿತರೆ, ಯಾವ ಕುಟುಂಬದವರು ಟ್ಯಾಕ್ಸ್ ಕಟ್ಟುತ್ತಾರೆ ಅಂತಹ ಕುಟುಂಬಗಳಿಗೆ ಈ ಗೃಹಲಕ್ಷ್ಮಿ ಯೋಜನೆ ಹಣ ಯಾವುದೇ ಕಾರಣಕ್ಕೂ ಜಮಾ ಆಗುವುದಿಲ್ಲ ಇದನ್ನು ಎಚ್ಚೆತ್ತುಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿದೆ..!

ಈ ಮೆಕಾನಿಸಿದಂತೆ ನಿಮ್ಮ ಆಧಾರ್ ಸೆಟ್ಟಿಂಗ್ ಸ್ಟೇಟಸ್ಅನ್ನು ನೀವು ಎಸ್ ಎಂದು ಆಕ್ಟಿವ್ ಮಾಡಿಕೊಂಡಾಗ ಮಾತ್ರ ನಿಮ್ಮ ಖಾತೆಗೆ ಮುಂದಿನ ಹಣದ ಕಂತಿನ ಹಣಗಳು ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ..

ಅದಕ್ಕೋಸ್ಕರ ನಿಮ್ಮ ಆದರ್ಶೆಟಿಂಗ್ ಸ್ಟೇಟಸ್ ಅನ್ನು ಹಿಂದೆ ಚೆಕ್ ಮಾಡಿಕೊಳ್ಳಿ ನಿಮ್ಮ ಆಧಾರ್ ಸೀಲಿಂಗ್ ಸ್ಟೇಟಸ್ ನಲ್ಲಿ ಬದಲಾವಣೆ ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ ಅದಕ್ಕೋಸ್ಕರ ನಿಮ್ಮ ಸಮೀಪ ಇರುವ ನೆಟ್ ಸೆಂಟರ್ ಗೆ ಭೇಟಿ ಕೊಡಿ ಅವರು ನಿಮಗೆ ಸಹಾಯವನ್ನು ಮಾಡುತ್ತಾರೆ ನಿಮ್ಮ ಆಧರಿಸಿದೆಯಾ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಲು ನಿಮಗೆ ಸಹಾಯವಾಗುತ್ತದೆ…!

ಈ ಮೇಲ್ಕಾಣಿಸಿದ ಲೇಖನದಲ್ಲಿ ನಾವು ನಿಮಗೆ ಗುರುಲಕ್ಷ್ಮೀ ಯೋಜನೆ ಹಣ ಜಮಾ ಆಗದೆ ಹೋದಲ್ಲಿ ಏನು ಮಾಡಬೇಕು ಎಂದು ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದು ಅದರಂತೆ ನೀವು ಪಾಲನೆ ಮಾಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೆ ಗುರುಲಕ್ಷ್ಮೀ ಯೋಜನೆ ಹಣ ಜಮಾ ಆಗುವುದರಲ್ಲಿ ಯಾವುದೇ ತರನಾದಂತಹ ಸಂದೇಹವಿಲ್ಲ ಎಂದು ನಾವು ಭಾವಿಸುತ್ತೇನೆ…

ಹೀಗೆ ನಮ್ಮ ಲೇಖನಗಳಲ್ಲಿ ನಿಮಗೆ ಉಪಯುಕ್ತವಾಗುವಂತ ಮಾಹಿತಿಗಳನ್ನು ನಾವು ನೀಡುತ್ತಿದ್ದು ತಪ್ಪದೆ ನಮ್ಮ ಮಾಹಿತಿಯ ಲಾಭವನ್ನು ಪಡೆದುಕೊಳ್ಳಿ ಹಾಗೆ ಇತರರಿಗೂ ಕೂಡ ಇದರ ಬಗ್ಗೆ ಮಾಹಿತಿಯನ್ನು ನೀಡಿ ಧನ್ಯವಾದಗಳು…!

ನಿರುದ್ಯೋಗದ ಯುವನಿಧಿ ವಿದ್ಯಾರ್ಥಿಗಳ ಖಾತೆಗೆ ಜಮಾ ಯಾವಾಗ…?

ಹೌದು ಸ್ನೇಹಿತರೆ ಯುವ ನಿಧಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಈಗಾಗಲೇ ನಿಮಗೆ ತಿಳಿದಿರುವಂತೆ ಡಿಪ್ಲೋಮಾ ಹಾಗೂ ಪದವಿಧರರು 2023 ನೇ ಸಾಲಿನಲ್ಲಿ ಪೂರ್ಣಗೊಂಡಿದ್ದಾರೆ ಮಾತ್ರ ಅಂತವರ ಖಾತೆಗೆ ಈ ಯುವನಿಧಿಯ ಹಣ ಜಮಾ ಆಗುವುದು ಎಂದು ನಿಮಗೆ ಈಗಾಗಲೇ ತಿಳಿದಿದೆ…

ಕೇವಲ 2023ನೇ ಸಾಲಿನಲ್ಲಿ ಡಿಪ್ಲೋಮಾ ಹಾಗೂ ಪದವಿ ಪೂರ್ಣಗೊಂಡಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಲಭ್ಯವಿದ್ದು ಅರ್ಜಿ ಸಲ್ಲಿಸಿದಾಗ ಮಾತ್ರ ಅವರ ಖಾತೆಗೆ ಹಣ ಜಮಾ ಆಗುತ್ತದೆ…

ಜನವರಿ ತಿಂಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಕೆ ನಂತರ ಕೆಲವು ಶರತ್ತುಗಳನ್ನು ಕಾಂಗ್ರೆಸ್ ಸರ್ಕಾರವು ವಿಧಿಸಿದ್ದು ಆ ಷರತ್ತುಗಳೇನು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೌದು ಸ್ನೇಹಿತರೆ ವಿದ್ಯಾನಿಧಿಯ ಹಣ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಬೇಕೆಂದರೆ ತಮ್ಮದು ಆರು ತಿಂಗಳಗಳಾದ ನಂತರ ವಿದ್ಯಾರ್ಥಿಗಳ ಖಾತೆಗೆ ಈ ಯುವನಿದಿಯ ಹಣ ಜಮಾ ಮಾಡಲಾಗುವುದು ಎಂದು ಕಾಂಗ್ರೆಸ್ ಸರ್ಕಾರವು ಕಟ್ಟುನಿಟ್ಟಾದ ಒಂದು ನಿಯಮವನ್ನು ತಂದಿದೆ…

ಈ ನಿಯಮದ ಪ್ರಕಾರ ವಿದ್ಯಾರ್ಥಿಗಳ ಕೋರ್ಸ್ ಮುಕ್ತಾಯದ ಆರು ತಿಂಗಳ ನಂತರ ಅವರ ಕತೆ ಹಣ ಜಮ್ಮು ಮಾಡಲಾಗುವುದು ಎಂದು ತಿಳಿದುಬಂದಿದೆ ಅದರಂತೆ ಆರು ತಿಂಗಳುಗಳ ನಂತರ ಅವರ ಖಾತೆಗೆ ಹಣ ಜಮಾ ಆಗಲು ಶುರುವಾಗಿದ್ದು ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ ಮುಕ್ತಾಯಗೊಂಡ ನಂತರ ವಿದ್ಯಾರ್ಥಿಗಳ ಖಾತೆಗೆ ಪದವಿ ಪೂರ್ಣಗೊಂಡಂತಹ ವಿದ್ಯಾರ್ಥಿಗಳ ಖಾತೆಗೆ 3000 ಹಾಗೆ ಡಿಪ್ಲೋಮಾ ಪಾಸಾದ ಅಂತಹ ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳಿಗೆ 1500 ಆಗುವುದು ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿದೆ…

ಅದಕ್ಕೋಸ್ಕರ ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ತರನಾದಂತಹ ಲೋಪ ದೋಷಗಳಿಲ್ಲದೆ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿದಾಗ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುವುದು ಎಂದು ರಾಜ್ಯ ಸರ್ಕಾರವು ಕಟ್ಟುನಿಟ್ಟದ ಪಾಲಿಕೆಗಳನ್ನು ತಂದಿದ್ದು ಅದರ ನಿಯಮದ ಅನುಸಾರ ಯಾವುದೇ ತರದ ಅಂತಹ ತಪ್ಪುಗಳು ಉಂಟಾದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರವು ತಿಳಿಸಿದೆ.

ಈಗಾಗಲೇ ನಿಮಗೆ ತಿಳಿಸಿರುವಂತೆ ಈ ಯುವನಿಗೆ ಹಣ ನೇಮಕಾತಿಗೆ ಜಮಾ ಆಗಬೇಕೆಂದರೆ ಕಡ್ಡಾಯವಾಗಿ ಆರು ತಿಂಗಳು ಪೂರ್ಣಗೊಂಡಿರಬೇಕು ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಕೆಯ ಸಮಯದಲ್ಲಿ ಯಾವುದೇ ತರಹದ ಲೋಪದೋಷಗಳು ಉಂಟಾಗಬಾರದು ಕಾಂಗ್ರೆಸ್ ಸರ್ಕಾರದ ನಿಯಮದ ಪ್ರಕಾರ ಯಾವುದೇ ಕಾರಣ ಆದಂತಹ ಲೋಪದೋಷಗಳು ಉಂಟಾದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ.

ಎಂದು ಕಟ್ಟುನಿಟ್ಟಾಗಿ ಒಂದು ನಿಯಮವನ್ನು ತಂದಿದ್ದು ನೀವು ಅನುಸಾರವಾಗಿ ಏನಾದರೂ ತಪ್ಪುಗಳನ್ನು ಉಂಟು ಮಾಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ಅರ್ಜಿ ಸಲ್ಲಿಕೆ ಮುನ್ನ ಸ್ವಲ್ಪ ಎಚ್ಚೆತ್ತುಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿಯನ್ನು ಸಲ್ಲಿಸಿ..

ಕರ್ನಾಟಕ ಸರ್ಕಾರದ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂದು.

ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಸಹಾಯದಿಂದ ಮಹಿಳೆಯರಿಗೆ ಒಂದು ಆರ್ಥಿಕ ಸಹಾಯ ವಾಗಿದೆ ಉದ್ದೇಶದಿಂದ ಈ ಯೋಜನೆ ಆರಂಭಿಸಿತು, ಈಗಾಗಲೇ ತಿಳಿದಿರುವಂತೆ ರಾಜ್ಯಾದ್ಯಂತ ಅನೇಕ ಮಹಿಳೆಯರಿಗೆ ಯೋಜನೆ ಲಾಭವನ್ನು ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನೀವು ಬಿಪಿಎಲ್ ಕಾರ್ಡ್ ಹೊಂದಿದ ಯಜಮಾನ ಹೇಳಿದ್ದಾರೆ. ಸಿದ್ದರಾಮಯ್ಯನವರ ಮುಖ್ಯಮಂತ್ರಿ ಆಗಿ ಅಧಿಕೃತ ಪ್ರಮಾಣ ವಚನದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದರು.

ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಲಿದ್ದು ಈಗ ಎಲ್ಲಾ ಸಾರ್ವಜನಿಕರು ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಳ್ಳುತ್ತೇವೆ. ಗೃಹ ಎಂದರೆ ಮನೆ ಲಕ್ಷ್ಮಿ ಎಂದರೆ ದುಡ್ಡು ಅಂದರೆ ಮನೆಗೆ ಹೊಡೆಯುವ ಯೋಜನೆ, ಕರ್ನಾಟಕ ಸರ್ಕಾರ ಯೋಜನೆಯಲ್ಲಿ ಇದೊಂದು ಯೋಜನೆಯು ಕೂಡ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. ನನಗೆ ಜನರು ಯೋಜನೆ ಜಾರಿಗೆ ಬರುವುದಿಲ್ಲ ಎಂಬ ಸಂದೇಹದಲ್ಲಿ ಮೊದಲಿದ್ದರೂ, ಈಗಾಗಲೇ ತಿಳಿದಿರುವಂತೆ ಮೂರುಕಂತ ಹಣ ಗುರುಲಕ್ಷ್ಮೀ ಯೋಜನೆಯ ಬಂದಿವೆ.

ಈಗ 4 ರಿಂದ 5ನೇ ಕಂತಿನ ಹಣ ಬರುವುದಾಗಿ ಜನರು ಕಾಯುತ್ತಿರುತ್ತಾರೆ, ಇದೇ ತಿಂಗಳಲ್ಲಿ ಹಣ ಜಮಾ ಆಗುವುದೆಂದು ಕರ್ನಾಟಕ ರಾಜ್ಯ ಸರ್ಕಾರವು ಈ ಕೂಡಲೇ ಈ ಮಾಹಿತಿಯನ್ನು ಹೇಳಲಾಗಿದೆ.

ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಲಿದ್ದು ಈಗ ಎಲ್ಲಾ ಸಾರ್ವಜನಿಕರು ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಳ್ಳುತ್ತೇವೆ. ಗೃಹ ಎಂದರೆ ಮನೆ ಲಕ್ಷ್ಮಿ ಎಂದರೆ ದುಡ್ಡು ಅಂದರೆ ಮನೆಗೆ ಹೊಡೆಯುವ ಯೋಜನೆ, ಕರ್ನಾಟಕ ಯೋಜನೆಯನ್ನು ಜಾರಿ ತರಲಾಗಿದೆ.

ಯೋಜನೆಯು ಚುನಾವಣೆ ಮುಗಿದ ನಂತರ ಜಾರಿಗೆ ತಂದ ಯೋಜನೆಯಾಗಿದೆ 5 ಗ್ಯಾರಂಟಿಗಳಲ್ಲಿ ಮೊದಲ ಯೋಜನೆ ಇದಾಗಿದೆ.

Leave a Comment