ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ಮಾಹಿತಿ..! Apply Now..

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದೇನೆ ಲೇಖನ ಕೊನೆಯವರೆಗೂ ಓದಿ.

ಸದ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಓಂಬುಡ್ಸ್ ಪರ್ಸನ್ಸ್ ಹುದ್ದೆಗಳು ಖಾಲಿ ಇವೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2024 ಸಂಕ್ಷಿಪ್ತ ವಿವರ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಮಾಹಿತಿ ಈ ಕೆಳಕಂಡಂತಿದೆ.

ಯಾವ ಹುದ್ದೆಗಳು?

ಓಂಬುಡ್ಸ್ ಪರ್ಸನ್ಸ್‌

ಹುದ್ದೆ ಖಾಲಿ ಇರುವ ಸ್ಥಳ..?

ಬಳ್ಳಾರಿ ,ರಾಮನಗರ, ಬಾಗಲಕೋಟೆ ಧಾರವಾಡ ಹಾವೇರಿ, chikballapura, ರಾಯಚೂರು.

ಅರ್ಹತೆಗಳೇನು..?

ಅಧಿಸೂಚನೆ ಪ್ರಕಾರವಾಗಿ ಸಾರ್ವಜನಿಕ ಆಡಳಿತ, ಕಾನೂನು, ಶೈಕ್ಷಣಿಕ ಕ್ಷೇತ್ರ/ ಮ್ಯಾನೇಜ್ಮೆಂಟ್ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನೀವು ಕನಿಷ್ಠ 10 ವರ್ಷಗಳವರೆಗೆ ಶೇವಾನುಭವ ಹೊಂದಿರಬೇಕಾಗುತ್ತದೆ.

ಇಷ್ಟೇ ಅಲ್ಲದೆ ಸಾರ್ವಜನಿಕರೊಂದಿಗೆ ಅಥವಾ ಸಮುದಾಯದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಕೂಡ ಕಡ್ಡಾಯವಾಗಿ ಅರ್ತೆಯಾಗಿರುತ್ತದೆ.

ವಯಸ್ಸಿನ ಮಿತಿ..?

ಗರಿಷ್ಠ 66 ವರ್ಷ.

ವೇತನ ಎಷ್ಟಿರುತ್ತದೆ.?

ಅಧಿಸೂಚನೆ ಪ್ರಕಾರವಾಗಿ ಮಾಸಿಕ ವೇತನ 10,000 ದಿಂದ ಪ್ರಾರಂಭವಾಗಿ ಪ್ರತಿ ಸಿಟ್ಟಿಂಗ್ ಗೆ ರುಪಾಯಿ 200750ಯಂತೆ ಗರಿಷ್ಠ 46,000 ಮಿತಿ ಒಳಪಟ್ಟು ಸಿಟ್ಟಿಂಗ್ ಫೀಜ್ ನೀಡಲಾಗುವುದು

ಪ್ರಮುಖ ದಿನಾಂಕ..?

ಅರ್ಜಿ ಪ್ರಾರಂಭ ಮಾರ್ಚ್ 6 24
ಹಾಗೂ ಅರ್ಜಿ ಕೊನೆ ಏಪ್ರಿಲ್ 6 2024

ಅರ್ಜಿ ಸಲ್ಲಿಸುವ ವಿಧಾನ..?

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ
ಡೌನ್ಲೋಡ್ ಲಿಂಕ್ ಈ ಕೆಳಗಡೆ ನೀಡಿದ್ದೇನೆ ಡೌನ್ಲೋಡ್ ಮಾಡಿಕೊಂಡು ಫಾರಂ ತೆಗೆದುಕೊಳ್ಳಿ.
ಅಲ್ಲಿ ಕೇಳುವ ಪ್ರತಿಯೊಂದು ಮಾಹಿತಿಗಳನ್ನ ಲಗತ್ತಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ..?


ಅಯುಕ್ತರು ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಐದನೇ ಮಹಡಿ ಪ್ಲಾಟ್ ನಂಬರ್ 1,243 ಕೆ ಎಸ್ ಐ ಐ ಡಿ ಸಿ ಕಟ್ಟಡ. IT ಪಾರ್ಕ್ SOUTH BLOCK ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್ ಬೆಂಗಳೂರು 560010. ಈ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ.

ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ಲಿಂಕ್ ಗಳು..!

ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ: click here to download


https://drive.google.com/file/d/1f4L_YyGw7aBNx8DzBzAtzu1h3v-RqhN2/view?usp=drivesdk

Leave a Comment