ರೈತರ ಸಾಲದ ಬಡ್ಡಿ ಮನ್ನಾ!
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಘೋಷಣೆ
ನಿಮ್ಮ ಸಾಲದ ಮೇಲಿನ ಬಡ್ಡಿ ಮನ್ನಾ ಆಗಿದೆಯಾ ಈಗಲೇ ತಿಳಿದುಕೊಳ್ಳಿ
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ!
ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ಜನಸಾಮಾನ್ಯರಿಗೆ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಹುಡುಕುತ್ತಿರುವಂತಹ ಅಭ್ಯರ್ಥಿಗಳಿಗೆ ಪ್ರತಿನಿತ್ಯ ಉಪಯುಕ್ತವಾದ ಮಾಹಿತಿಯನ್ನು ನಮ್ಮ ಈ ಜಾಲತಾಣದಲ್ಲಿ ನಾವು ನೀಡುತ್ತಿದ್ದೇವೆ.
ನಮ್ಮ ಪ್ರತಿಯೊಂದು ಮಾಹಿತಿ ನಿಮಗೆ ಉಪಯೋಗವಾಗಲಿವೆ ಎಂದು ಭಾವಿಸಿದ್ದೇವೆ. ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ರಾಜ್ಯದ ರೈತರ ಸಾಲದ ಮೇಲಿನ ಬಡ್ಡಿಮನ್ನಾ ಇದರ ಒಂದು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೆಖನದಲ್ಲಿ ತಿಳಿದುಕೊಳ್ಳೋಣ.
ಬಡ್ಡಿ ಮನ್ನಾ –
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಒಂದು ಘೋಷಣೆಯನ್ನು ಇದೀಗ ಹೊರಟಿಸಿದ್ದು ಈ ಘೋಷಣೆಯ ಅನ್ವಯ ರೈತರ ಕೃಷಿ ಚಟುವಟಿಕೆಗಳಿಗೆ ಮಾಡಲಾದ ಸಾಲದ ಮೇಲಿನ ಬಡ್ಡಿ ಹಣವನ್ನು ಕೆಲವೊಂದು ಷರತ್ತುಗಳಿಗೆ ಅನ್ವಯ ಬಡ್ಡಿ ಮನ್ನಾ ಮಾಡಿ ಘೋಷಣೆಯನ್ನು ಹೊರಡಿಸಿದ್ದಾರೆ.
ಈ ಬಡ್ಡಿಮನ್ನಾವು ಯಾವ ರೈತರ ಸಾಲಕ್ಕೆ ಅನ್ವಯವಾಗಲಿದೆ, ಮತ್ತು ಬಡ್ಡಿಮನ್ನಾ ಆಗಬೇಕೆಂದರೆ ಏನು ಮಾಡಬೇಕು ಎಂಬ ವಿವರವಾದ ಮಾಹಿತಿಯನ್ನು ಈ ಕೂಡಲೇ ತೆಗೆದುಕೊಳ್ಳಿ.
ಯಾವ ಬ್ಯಾಂಕುಗಳ ಮೇಲಿನ ಸಾಲದ ಬಡ್ಡಿ ಮನ್ನಾ ಆಗಲಿದೆ?
ಕರ್ನಾಟಕ ರಾಜ್ಯದ ರೈತರು ರಾಜ್ಯದ ಸಹಕಾರ ಸಂಘಗಳಲ್ಲಿ ಮಾಡಿರುವಂತಹ ಕೃಷಿ ಸಾಲ ಅಥವಾ ಬೆಳೆ ಸಾಲಗಳಿಗೆ ಆಗಿರುವ ಬಡ್ಡಿ ಹಣವನ್ನು ಮನ್ನಾ ಮಾಡಲಿದೆ. ರಾಜ್ಯದ ಸಹಕಾರ ಸಂಘಗಳ ಬ್ಯಾಂಕುಗಳು ಯಾವುವು ಎಂದು ನೋಡುವುದಾದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಸಂಘ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಮಧ್ಯಮ ಅವಧಿ, ದೀರ್ಘಾವಧಿ ಮೇಲೆ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಮೇಲಿನ ಸಾಲಕ್ಕೆ ತಗಲಿರುವ ಬಡ್ಡಿ ಹಣವನ್ನು ಮನ್ನಾ ಮಾಡಲು ಸರ್ಕಾರವು ಘೋಷಣೆ ಹೊರಡಿಸಿದೆ.
ನಿಮ್ಮ ಸಾಲದ ಬಡ್ಡಿ ಮನ್ನಾ ಆಗಲಿದೆಯಾ?
ರೈತರೇ, ನೀವು ಕೂಡ ಸಹಕಾರಿ ಸಂಘಗಳ ಬ್ಯಾಂಕ್ ಗಳಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಾಲ ಪಡೆದಿದ್ದರೆ ನಿಮ್ಮ ಬಡ್ಡಿ ಹಣವು ಮನ್ನವಾಗಬೇಕೆಂದರೆ ನೀವು ನಿಮ್ಮ ಸಾಲದ ಮೇಲಿನ ಡಿಸೆಂಬರ್ 31ರ ವರೆಗಿನ ಇರುವ ಕಂತುಗಳನ್ನು, ಫೆಬ್ರುವರಿ 20, 2024ರ ಒಳಗಾಗಿ ಮರುಪಾವತಿ ಮಾಡಿದರೆ ನಿಮ್ಮ ಬಡ್ಡಿ ಹಣವನ್ನು ಮನ್ನಾ ಮಾಡಲಾಗುವುದು ಎಂದು ಸರ್ಕಾರವು ಘೋಷಣೆ ಮಾಡಿದೆ.
ರೈತರ ಕೃಷಿ ಸಾಲದ ಬಡ್ಡಿ ಮನ್ನಾ ಷರತ್ತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ:
* ಈ ಒಂದು ಸರ್ಕಾರದ ಘೋಷಣೆ, ಈ ಯೋಜನೆ ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ ಅಂದರೆ ರೈತರು ಮಾಡಿದ ಸಾಲವು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮಾಡಿದ ಸಾಲ ಹಾಗಿದ್ದರೆ ಮಾತ್ರ ಅನ್ವಯವಾಗಲಿದೆ. ಇತರೆ ಕೃಷಿಯೇತರ ಸಾಲಗಳಿಗೆ ಇದು ಅನ್ವಯವಾಗುವುದಿಲ್ಲ
* ನಿಗದಿತ ಸಹಕಾರ ಸಂಘಗಳಲ್ಲದೇ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಯೋಜನೆ ಅನ್ವಯಿಸದು. ಈ ಒಂದು ಯೋಜನೆ, ರೈತರು ನಿಗದಿಪಡಿಸಿದ ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದರೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಒಂದು ವೇಳೆ ಇತರೆ ಸಹಕಾರ ಸಂಸ್ಥೆಗಳಲ್ಲಿ ಸಾಲ ಮಾಡಿದ್ದರೆ ಈ ಒಂದು ಯೋಜನೆಯು ಅನ್ವಯವಾಗುವುದಿಲ್ಲ. ನಾವು ಮೇಲೆ ನೀಡಿರುವ ಕೆಲವೊಂದು ಬ್ಯಾಂಕುಗಳಲ್ಲಿ ಸಾಲ ಮಾಡಿದ್ದರೆ ಮಾತ್ರ ಈ ಒಂದು ಯೋಜನೆಯು ಅನ್ವಯವಾಗಲಿದೆ ಎಂದು ಸರ್ಕಾರವು ತಿಳಿಸಿದೆ.
* ನಬಾರ್ಡ್ ಗುರುತಿಸಿದ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶು ಸಂಗೋಪನೆ, ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್, ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯ.
ಈ ಒಂದು ಯೋಜನೆ ರೈತರ ಸಾಲ ಮಾಡಿದ ಉದ್ದೇಶವು ಸಾವಯವ ಕೃಷಿ ಪಶುಸಂಗೋಪನೆ ಹೈನುಗಾರಿಕೆ ಮೀನು ಕೃಷಿ ಮತ್ತು ಕೃಷಿ ಯಾಂತ್ರಿಕರಣ, ಪ್ಲಾಂಟೇಶನ್, ತೋಟಗಾರಿಕೆ ಅಭಿವೃದ್ಧಿ ಅಥವಾ ಒಟ್ಟಾರೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಲಗಳಿಗೆ ಮಾತ್ರ ಈ ಒಂದು ಯೋಜನೆಯು ಅನ್ವಯವಾಗಲಿದೆ ಎಂದು ಸರ್ಕಾರವು ತಿಳಿಸಿದ ಅಧಿಕೃತ ಪ್ರಕಟಣೆಯಲ್ಲಿ ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
* ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಬದ್ಧತೆಯಡಿ ವಿತರಿಸಿರುವ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅನ್ವಯ. ಮಾರಟೊರಿಯಂ ಅವಧಿಯಲ್ಲಿ ಸುಸ್ತಿಯಾಗಿರುವ ಬಡ್ಡಿಗೂ ಅನ್ವಯ.
ಬರಗಾಲದ ಈ ಸಮಯದಲ್ಲಿ, ಕರ್ನಾಟಕ ರಾಜ್ಯ ಸರ್ಕಾರದ ಈ ಒಂದು ಬೃಹತ್ ನಿರ್ಧಾರವು ಅನೇಕ ರೈತರ ಮುಖದಲ್ಲಿ ಸಂತಸವನ್ನು ತಂದಿದೆ. ಏಕೆಂದರೆ ಈ ಒಂದು ಯೋಜನೆಯಿಂದ ಕರ್ನಾಟಕ ರಾಜ್ಯದ ಲಕ್ಷಾಂತರ ರೈತರಿಗೆ ಸಹಾಯವಾಗಲಿದ್ದು, ಬರಗಾಲದ ಈ ಒಂದು ಸಮಯದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಒಂದು ಸಂತೋಷದ ಸುದ್ದಿಯಾಗಿದ್ದು, ಸರ್ಕಾರವು ಇದೇ ರೀತಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಿ.
ಕರ್ನಾಟಕದ ರಾಜ್ಯದಲ್ಲಿ ಪೋಸ್ಟ್ ಮೆಟ್ರಿಕ್ ಶಿಕ್ಷಣವನ್ನು ಪಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಪ್ರಕಟಿಸಲಾಗಿದೆ, ಅರ್ಜಿ ಸಲ್ಲಿಸಲು SSP scholarship 2024 ಹೋರ್ಟಲಿಗೆ ಭೇಟಿ ನೀಡಬೇಕು ಅಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಇದರ ಎಲ್ಲಾ ಮಾಹಿತಿಯನ್ನು ಮೇಲಿನ ಪುಟದಲ್ಲಿ ನೀಡಲಾಗಿದೆ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಗಮನವಿಟ್ಟು ನೋಡಬೇಕು, ಒಮ್ಮೆ ಅರ್ಜಿ ಸಲ್ಲಿಸಿದೆ ಆದ ನಂತರ ಚೇಂಜ್ ಮಾಡಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಗಮನವಿಟ್ಟು ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕನ್ನು ನೀಡಲಾಗಿದೆ,
ಏನಾದರೂ ತೊಂದರೆ ಕಂಡು ಬಂದಲ್ಲಿ ಕಾಂಟಾಕ್ಟ್ ಪೇಜಿಗೆ ಭೇಟಿ ನೀಡಿ ಫಾರಂ ಅನ್ನು ಭರ್ತಿ ಮಾಡಿ ಸಲ್ಲಿಸಿ ನಾವು 24 ಗಂಟೆಗೆ ಒಳಗಡೆ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ. ಅದಕ್ಕಾಗಿ ನೀವು ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಬೇಕು. ಈ ಬಾರಿ ರಾಜ್ಯ ಸರ್ಕಾರವು 20 ರಿಂದ 25 ಸಾವಿರ ವರೆಗೆ ಸ್ಕಾಲರ್ಶಿಪ್ ನೀಡುವುದಾಗಿ ಘೋಷಣೆ ಮಾಡಿದೆ ಅದರ ಪ್ರಕಾರ ನೀವು ಸ್ಕಾಲರ್ಶಿಪ್ ಅನ್ನು ಹಾಕಿ.
ಯಾವ ವರ್ಗದ ವಿದ್ಯಾರ್ಥಿಗಳಿಗೆ ಎಷ್ಟು ಎಂದು ಅರ್ಜಿ ಸಲ್ಲಿಸುವ ಪೋರ್ಟಲ್ ನಲ್ಲಿ ಮಾಹಿತಿ ಇದೆ ಅಲ್ಲಿ ಹೋಗಿ ನೀವು ಚೆಕ್ ಮಾಡಿಕೊಳ್ಳಬಹುದು. ಆ ವಿದ್ಯಾರ್ಥಿಗಳು ಒಮ್ಮೆಲೇ ಕನ್ಫರ್ಮ್ ಆದ ನಂತರ ಅರ್ಜಿ ಸಲ್ಲಿಸಬೇಕೆಂದು ನಾವು ಹೇಳುತ್ತೇವೆ, ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ ಕಂಡು ಬಂದಲ್ಲಿ ನೀವು ನಮಗೆ ಸಂಪರ್ಕಿಸಬಹುದು ಸಂಪರ್ಕಿಸಿಸುವುದು ಹೇಗೆಂದರೆ ನಮ್ಮ ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಪೇಜಿಗೆ ಫಾರಂ ಅನ್ನು ತುಂಬಬೇಕು ಅವಾಗ ನಾವು 24 ಗಂಟೆ ಒಳಗಡೆ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.
ಯಾವುದೇ ವಿದ್ಯಾರ್ಥಿ ಸಲ್ಲಿಸಲು ಬೇಕಾಗುವ ಒಂದು ಜಾತಿ ಪ್ರಮಾಣದ ಪತ್ರ ಇದು ಕಡ್ಡಾಯವಾಗಿ ಇರಬೇಕು ಇಲ್ಲದಿದ್ದರೆ ನೀವು ಅಜ್ಜಿ ಹಾಕಲು ಸಾಧ್ಯವಾಗುವುದಿಲ್ಲ ಯಾವ ವರ್ಗದವರಿಗೆ ಎಷ್ಟು ಅಂತ ಯಶಸ್ವಿ ಪೋರ್ಟಲ್ಲಿ ಘೋಷಣೆಯಾಗಿದೆ ವಿದ್ಯಾರ್ಥಿಗಳು ಎಲ್ಲಾ ಮಾಹಿತಿಯನ್ನು ನೋಡಿಕೊಂಡು ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ನಂತರ ಓದುತ್ತಿರುವ ಕಾಲೇಜಿನಲ್ಲಿ ಇದು ಹೋಗಿ ಅರ್ಜಿಯನ್ನು ನೀಡಬೇಕು ವಿದ್ಯಾರ್ಥಿಗಳು ಕೊನೆಯ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸುವುದು ಉತ್ತಮ, ವಂದನೆಗಳು.