ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ಅವಕಾಶ….! ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮೊಬೈಲ್ ನಲ್ಲಿ ಮಾಡುವುದು ಹೇಗೆ..? ಎಲ್ಲಿದೆ ನೋಡಿ ಸಂಪೂರ್ಣ ಮಾಹಿತಿ….!

ಕರ್ನಾಟಕದಲ್ಲಿ ಇತ್ತೀಚಿಗೆ ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲಾಗಿದೇ. ಅಕ್ರಮವಾದ ರೇಷನ್ ಕಾರ್ಡನ್ನು ರದ್ದುಪಡಿಸಲಾಗಿದೆ ಈಗಾಗಲೇ ಅದಕ್ಕಾಗಿ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸಲು ಇದೀಗ ಅವಕಾಶ ಹೊಸ ಹೆಸರನ್ನು ಸೇರಿಸಿ ಅವರ ಹೆಸರಿನಲ್ಲಿ ಕೂಡ ಅಕ್ಕಿ ಗೋಧಿ ಅಥವಾ ಇನ್ನಿತರ ಉಚಿತ ಸೇವೆಗಳನ್ನು ಕೂಡ ಪಡೆದುಕೊಳ್ಳಿ.

ಮಕ್ಕಳ ಅಥವಾ ಹೊಸ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಲು ಬೇಕಾಗುವ ದಾಖಲಾತಿಗಳು ಯಾವುವು?

• ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಸೇರಿಸುವವರ ಜನ್ಮ ಪ್ರಮಾಣ ಪತ್ರ.

• ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ (aadhar card) (ರೇಷನ್ ಕಾರ್ಡ್ ನಲ್ಲಿ ಇದ್ದವರು)

• (Ration Card) ಅಥವಾ ಪಡಿತರ ಚೀಟಿ

ಪಡಿತರ ಚೀಟಿಯಲ್ಲಿ/ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸುವುದು ಹೇಗೆ ಅಂತ ತಿಳಿದುಕೊಳ್ಳಿ!

ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರ್ಪಡಿಸಲು ಬಯಸಿದರೆ ನೀವು ಅಧಿಕೃತ ಆಹಾರ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಈ ಕೆಳಗಿನ ಲಿಂಕ್ ಅನ್ನು ಅನುಸರಿಸಿ.

ತಿದ್ದುಪಡಿ ಮಾಡಲು ಅವಶ್ಯಕತೆ ಬೀಳುವ ಲಿಂಕ್:

https://ahara.kar.nic.in/Home/EServices

ಈ ಮೇಲೇ ಇರುವ ಲಿಂಕ್ ಮಾಡಿದ ನಂತರ ಆಹಾರ ಇಲಾಖೆಯ ಇ-ಸರ್ವಿಸ್ ಪೇಜ್ ಬರುತ್ತದೆ ಅಲ್ಲಿ ನೀವು ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರನ್ನು ಸೇರಿಸುವ ಆಯ್ಕೆಯನ್ನು ಕೂಡ ಕ್ಲಿಕ್ ಮಾಡಬೇಕು, ನಂತರ ನೀವು ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ಕೇಳಿದ ಮತ್ತಿತರ ದಾಖಲೆಗಳನ್ನು ಕೂಡ ತುಂಬಬೇಕಾಗಿದೆ ಅಂತಾನೆ ಹೇಳಬಹುದು.

ನೀವು ಸರಿಯಾದ ದಾಖಲಾತಿಗಳನ್ನು ಮಾತ್ರ ತುಂಬಬೇಕು ಒಂದು ವೇಳೆ ತಪ್ಪು ತುಂಬಿದರೆ ಅದೇ ರೀತಿ ನಿಮ್ಮ ಹೆಸರು ಬರುತ್ತದೆ ಸರಿಯಾಗಿ ತುಂಬಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗಿದೆ.

ಇದೇ ರೀತಿ ಹೊಸದಾಗಿ ಹುಟ್ಟಿದ ಮಗುವನ್ನು ಅಥವಾ ಸದಸ್ಯರನ್ನು ನಿಮ್ಮ ರೇಷನ್ ಕಾರ್ಡಿಗೆ ಸೇರಿಸಬಹುದಾಗಿದೆ ಅಂತಾನೆ ಹೇಳಬಹುದು. ಈ ರೀತಿಯಾಗಿ ಮೊಬೈಲ್ ನಲ್ಲಿಯೇ ಅರ್ಜಿಯನ್ನ ಕೂಡ ಸಲ್ಲಿಸಬಹುದಾಗಿದೆ.

ನಿಮಗೆ ಗೃಹಲಕ್ಷ್ಮಿ ಹಣ ಮತ್ತು ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗದಿದ್ದಲ್ಲಿ ನೀವು ಏನು ತಪ್ಪು ಮಾಡಿದ್ದೀರಾ ಮತ್ತು ಇದರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ಇದೇ ಲೆಕ್ಕದಲ್ಲಿ ತಿಳಿಸಿಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ಗಮನದಿಂದ ಓದಿ.

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಹಣ ಬರಬೇಕೆಂದರೆ ಏನು ಮಾಡಬೇಕು?

ಸ್ನೇಹಿತರೆ ನಿಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಕೆ ವೈ ಸಿ ಕಂಪ್ಲೀಟ್ ಆಗಿರಬೇಕು. ಅದನ್ನು ನೀವು ಪರಿಶೀಲಿಸಿಕೊಳ್ಳುವುದು ಹೇಗೆ ಎಂದರೆ ನಿಮ್ಮ ನ್ಯಾಯಬೆಲೆ ಅಂಗಡಿಯನ್ನು ಸಂಪರ್ಕಿಸಿ ಅಲ್ಲಿ ನಿಮ್ಮ ಕುಟುಂಬದ ಸದಸ್ಯರ ಈ ಕೆವೈಸಿ ಕಂಪ್ಲೀಟ್ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಿ.

ನಂತರ ನಿಮ್ಮ ಪಡಿತರ ಚೀಟಿಯಲ್ಲಿರುವ ಸದಸ್ಯರ ಈ ಕೆವೈಸಿ ಏನಾದರೂ ಆಗಿರದಿದ್ದರೆ. ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಅನ್ನು ಸಂಪರ್ಕಿಸಿ ಅಲ್ಲಿ ನೀವು ಮಾಡಿಸಿಕೊಳ್ಳಬಹುದಾಗಿದೆ ಅಂದಾಗ ಮಾತ್ರ ನಿಮಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ತಲುಪುತ್ತದೆ.

ನಿಮ್ಮ ಕುಟುಂಬದಲ್ಲಿರುವ ಕುಟುಂಬದ ಮುಖ್ಯಸ್ಥೆ ಅಥವಾ ಕುಟುಂಬದ ಮುಖ್ಯಸ್ಥ ಮಹಿಳೆ ಮನೆಯ ಯಜಮಾನಿ ಯಾವ ಹೆಸರಿನಿಂದಾದರೂ ಹೇಳಬಹುದು ಅಂತವರ ಈಕೆ ವಹಿಸಿ ಮಾತ್ರ ಕಡ್ಡಾಯವಾಗಿ ಆಗಿರಲೇಬೇಕು ಹಾಗೂ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರ ಕೆವೈಸಿ ಕೂಡ ಕಂಪ್ಲೀಟ್ ಆಗಿರಬೇಕು ಅಂದಾಗ ಮಾತ್ರ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುತ್ತದೆ. ಗೃಹಲಕ್ಷ್ಮಿ ಹಣವು ಕೂಡ ಜಮಾ ಆಗುತ್ತದೆ.

ಮನೆ ಯಜಮಾನಿಯ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು ಅಂದಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವು ಮನೆ ಯಜಮಾನ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಕೊನೆ ದಿನಾಂಕ ಯಾವಾಗ?

ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಈ – ಕೆ ವೈ ಸಿ ಯನ್ನು ಮಾಡಲು ಕೊನೆಯ ದಿನಾಂಕ ಫೆಬ್ರವರಿ 29 ನೇ ತಾರೀಕು 2024 ಕೊನೆಯ ದಿನಾಂಕ ವಾಗಿರುತ್ತದೆ ಅದರ ಒಳಗೆ ನೀವು ರೇಷನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಈಕೆ ವಹಿಸಿಯನ್ನು ಮಾಡಿಸಿಕೊಳ್ಳಿ ಅಂದಾಗ ನಿಮ್ಮ ಸಮಸ್ಯೆ ಬಗೆಹರಿಯಬಹುದು.

Leave a Comment