ನಮಸ್ಕಾರ್ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ, ಪೋಸ್ಟ್ ಆಫೀಸ್ GDS ಹುದ್ದೆಗಳ ನೇಮಕಾತಿ 2024 ಇದರ ಕುರಿತಾಗಿ ತಿಳಿಸಲಾಗಿದೆ.
ನಿಮಗೂ ಕೂಡ ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬೇಕಾದರೆ ಇಂದಿನ ಈ ಲೇಖನ ನಿಮಗಂತಲೇ ಇದೆ ಹಾಗಾಗಿ ಯಾರು ಕೂಡ ಈ ಲೆಕ್ಕವನ್ನು ಅರ್ಧಂಬರ್ಧ ಓದಿದೆ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.

ಹಾಗೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡುದ್ದೆಯಾದಲ್ಲಿ ತಪ್ಪದೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೇ.
ನಿಮಗೆಲ್ಲ ತಿಳಿದೇ ಇರಬಹುದು ಸಾಧಾರಣವಾಗಿ ನಾವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಹೇಳಬೇಕೆಂದರೆ ಈ ಕೆಳಗಿನಂತಿದೆ ನೋಡಿ.
ಒಟ್ಟು ಎಷ್ಟು ಹುದ್ದೆಗಳಿವೆ..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..? ಅರ್ಜಿ ಕೊನೆಯ ದಿನಾಂಕ ಯಾವಾಗ..?
ಇನ್ನು ಈ ಮೇಲೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ಮೂಡುತ್ತವೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ.
ಪೋಸ್ಟ್ ಆಫೀಸ್ GDS ಹುದ್ದೆಗಳ ನೇಮಕಾತಿ 2024:
ಪೋಸ್ಟ್ ಆಫೀಸ್ GDS ಹುದ್ದೆಗಳ ನೇಮಕಾತಿ ವಿವರ ಈ ಕೆಳಗಿನಂತಿದೆ ಗಮನಿಸಿ.
ಒಟ್ಟು ಎಷ್ಟು ಹುದ್ದೆಗಳಿವೆ..?
- 44,228 ಹುದ್ದೆಗಳು ಖಾಲಿ ಇದೆ.
ಹುದ್ದೆಗಳ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ..!
- ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು
- ಅಸಿಸ್ಟೆಂಟ್ ಬ್ರಾಂಚ್ ಪೋಸ್ಟಲ್ ಮಾಸ್ಟರ್ ಹುದ್ದೆಗಳು ಖಾಲಿ ಇರುತ್ತೆ .
ಎಷ್ಟು ವೇತನ ನೀಡುತ್ತಾರೆ..?
- ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಹನ್ನೆರಡು ಸಾವಿರ ದಿಂದ ಹಿಡಿದು 29,320.
- ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿಯಿಂದ ಹಿಡಿದು 24,470 ಗಳವರೆಗೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
- 18 ವರ್ಷದಿಂದ ಹಿಡಿದು ಗರಿಷ್ಠ 40 ವರ್ಷದ ಒಳಗಡೆ ಇರಬೇಕು.
ವಯೋಮಿತಿ ಸಡಲಿಕ್ಕೆ ಕೂಡ ಮಾಡಿದ್ದಾರೆ:
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ ಐದು ವರ್ಷ.
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ.
- ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಸಡಲಿಕ್ಕೆ ಇರುತ್ತೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
- 10ನೇ ತರಗತಿ ಅಥವಾ ತತ್ಸಮಾನ ವಿದ್ಯಾ ಅರ್ಹತೆ ಆಗಬೇಕಾಗುತ್ತೆ.
- ಸ್ಥಳೀಯ ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿ ಓದಿರಬೇಕು.
- ಕಂಪ್ಯೂಟರ್ ಜ್ಞಾನ ಕೂಡ ಹೊಂದಿರಬೇಕು.
ಅರ್ಜಿ ಶುಲ್ಕ ಎಷ್ಟಿದೆ..?
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮತ್ತು ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ ಒಂದು ನೂರು ರೂಪಾಯಿ ಮಾತ್ರ.
- ಎಲ್ಲಾ ಮಹಿಳೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ.
- ಹಣ ಆನ್ಲೈನ್ ಮೂಲಕ ಮೂಲಕ ಪಾವತಿಸಬೇಕು ಉದಾಹರಣೆ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್.
ಆಯ್ಕೆ ವಿಧಾನ ಹೇಗೆ..?
- ಅಧಿಸೂಚನೆ ಪ್ರಕಾರವಾಗಿ ನೀವು ಹತ್ತನೇ ತರಗತಿಯಲ್ಲಿ ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆ ರೋಸ್ಟರ್ ಪಟ್ಟಿ ತಯಾರು ಮಾಡಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
- ಅರ್ಜಿ ಪ್ರಾರಂಭ 15-07-2024
- ಅರ್ಜಿ ಕೊನೇ 5-08-2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕಗಳು:
ಅಧಿಕೃತ ಅಧಿಸೂಚನೆ
ಖಾಲಿ ಇರುವ ಹುದ್ದೆಗಳ ಪಿಡಿಎಫ್ ವಿವರ
ಅರ್ಜಿ ಲಿಂಕ್
ಅಧಿಕೃತ ವೆಬ್ಸೈಟ್