10ನೇ ತರಗತಿ ಪಾಸಾಗಿದ್ದರೆ ಸಾಕು ಸಿಗಲಿದೆ ₹52,650 ರೂ. ಸಂಬಳವಿರುವ ಸರ್ಕಾರಿ ಹುದ್ದೆ : ಈಗಲೇ ಈ ಮಾಹಿತಿ ತಿಳಿಯಿರಿ

10ನೇ ತರಗತಿ ಪಾಸಾಗಿದ್ದರೆ ಸಾಕು ಸಿಗಲಿದೆ ₹52,650 ರೂ. ಸಂಬಳವಿರುವ ಸರ್ಕಾರಿ ಹುದ್ದೆ : ಈಗಲೇ ಈ ಮಾಹಿತಿ ತಿಳಿಯಿರಿ

ನಮಸ್ಕಾರ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ, ಸಾರ್ವಜನಿಕರಿಗೆ, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ಪ್ರತಿದಿನ ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 10ನೇ ತರಗತಿ ಪಾಸಾದವರಿಗೆ ಖಾಲಿ ಇರುವ ಸರ್ಕಾರಿ ಹುದ್ದೆಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಒಂದು ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.

Yadgiri court recruitment :

ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವಂತಹ ಹಲವಾರು ಹುದ್ದೆಗಳ ನೇಮಕಾತಿಗೆ ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ನೇಮಕಾತಿಗೆ ಸಂಬಂಧಿಸಿದಂತಹ ಅರ್ಹತೆ, ಸಂಬಳ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಅರ್ಜಿ ಶುಲ್ಕವೆಷ್ಟು ಎಂಬ ಮಾಹಿತಿ ಸೇರಿದಂತೆ ಇನ್ನೂ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದ್ದು ಅಭ್ಯರ್ಥಿಗಳು ಮತ್ತೊಮ್ಮೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಾಡದೆ ಅರ್ಜಿ ಸಲ್ಲಿಸಿ ಈ ಒಂದು ಸರಕಾರಿ ಹುದ್ದೆಗಳನ್ನು ನಿಮ್ಮದಾಗಿಸಿಕೊಳ್ಳಿ.

ಯಾವ ಹುದ್ದೆಗಳು ಖಾಲಿ ಇವೆ ಮತ್ತು ಏಷ್ಟು ಹುದ್ದೆಗಳು ಖಾಲಿ ಇವೆ?

ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 30 ಹುದ್ದೆಗಳ ಖಾಲಿ ಇದ್ದು, 30 ಹುದ್ದೆಗಳ ವರ್ಗವಾರು ವಿಂಗಡಣೆ ಈ ಕೆಳಗಿನಂತಿದೆ.

* ಶೀಘ್ರಲಿಪಿಗಾರರು ಗ್ರೇಡ್ III : 1 ಹುದ್ದೆ
* ಬೆರಳಚ್ಚುಗಾರರು : 5 ಹುದ್ದೆಗಳು
* ಜವಾನ : 24 ಹುದ್ದೆಗಳು

ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರ ಲಿಪಿಗಾರರು ಗ್ರೇಡ್ III ಒಟ್ಟು 1 ಹುದ್ದೆ ಇದೆ ಅದೇ ರೀತಿ, ಬೆರಳಚ್ಚುಗಾರರು ಐದು ಹುದ್ದೆಗಳು ಖಾಲಿ ಇದ್ದು ಅದೇ ರೀತಿ ಜವಾನ್ ಹುದ್ದೆಗಳು 24 ಹುದ್ದೆಗಳು ಖಾಲಿ ಇರುತ್ತವೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ನಾವು ಕೆಳಗೆ ನೀಡಿರುವ ಅರ್ಹತೆಗಳನ್ನು ಅನುಸಾರವಾಗಿ ನೀವು ಆರರಿದ್ದರೆ ತಡ ಮಾಡದೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲಿ ವಿದ್ಯಾರ್ಹತೆ –

ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗೆ ಅನುಸಾರವಾಗಿ ಈ ಕೆಳಗಿನಂತೆ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ ಆದ್ದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಅರ್ಥಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಬೇಕಾಗಿ ಕೋರಲಾಗಿದೆ.

ಶೀಘ್ರ ಲಿಪಿಗಾರರು ಗ್ರೇಡ್ III –

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 12ನೇ ತರಗತಿ ಅಥವಾ 03 ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, ಇದರ ಜೊತೆಗೆ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ & ಇಂಗ್ಲೀಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಪ್ರೌಡದರ್ಜೆ ಉತ್ತೀರ್ಣತೆ ಅಥವಾ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಶೀಘ್ರ ಲಿಪಿ ಗಾರರು ಹುದ್ದೆಗಳಿಗೆ ಅರ್ಹರಿರುತ್ತಾರೆ.

ಬೆರಳಚ್ಚುಗಾರರು :

ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವಂತಹ ಬೆರಳಚ್ಚುಗಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು PUC ಪಾಸಾಗಿದ್ದು ಅಥವಾ 03 ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಉತ್ತೀರ್ಣತೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಅದರ ಜೊತೆಗೆ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವಂತಹ ಕನ್ನಡ & ಇಂಗ್ಲೀಷ್ ಬೆರಳಚ್ಚು ಪ್ರೌಡದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿರಬೇಕು ಅಥವಾ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಖಾಲಿ ಇರುವ 24 ಜವಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು SSLC / 10ನೇ ತರಗತಿ ಪಾಸಾಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಎಲ್ಲಾ ಅರ್ಹತೆಗೆ ಅನುಗುಣವಾಗಿ ನೀವು ಅರ್ಹತೆಯನ್ನು ಹೊಂದಿದ್ದರೆ ತಡ ಮಾಡದೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು 16ನೇ ಜನವರಿ ಯಿಂದ ಆರಂಭವಾಗಿದ್ದು,
ಅರ್ಜಿ ಸಲ್ಲಿಸಲು 15ನೇ ಫೆಬ್ರವರಿ 2024 ಕೊನೆಯ ದಿನಾಂಕ ವಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಿದ್ದಾರೆ.

ಅರ್ಜಿ ಸಲ್ಲಿಸುವ ಮೊದಲು ಅರ್ಹ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಡೌನ್ಲೋಡ್ ಮಾಡಿಕೊಂಡ ನಂತರ ಸೂಚನೆಯನ್ನು ವಿವರವಾಗಿ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಓದಿ ಎಲ್ಲಾ ಅರ್ಹತೆಗಳನ್ನು ಪರಿಶೀಲಿಸಿ.

2. ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಎಚ್ಚರಿಕೆಯಿಂದ ಓದಿದ ನಂತರದಲ್ಲಿ ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿಕೊಂಡ ನಂತರ, ನೀವು ಅರ್ಹರೇನಿಸಿದರೆ ಮಾತ್ರ, ಅರ್ಜಿ ಸಲ್ಲಿಸುವ ಮುಂದಿನ ಪ್ರಕ್ರಿಯೆಯನ್ನು ಆರಂಭಿಸಿ.

3. ನಂತರ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಆನ್‌ಲೈನ್ ಇದೆಯೋ ಅಥವಾ ಆಫ್‌ಲೈನ್ ಇದೆಯೋ ಎಂದು ಪರಿಶೀಲಿಕೊಂಡು ನೇಮಕಾತಿಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

4. ಅರ್ಜಿ ಸಲ್ಲಿಸಲು ಅಲ್ಲಿ ಕೇಳಲಾಗುವ ಅರ್ಜಿ ನಮೂನೆಯ ಎಲ್ಲಾ ಮಾಹಿತಿಯನ್ನು ಸರಿಯಾಗಿ ಮತ್ತೊಮ್ಮೆ ಪರಿಶೀಲನೆ ಭರ್ತಿ ಮಾಡಿ. ಏಕೆಂದರೆ ಅರ್ಜಿ ಸಲ್ಲಿಸಿದ ನಂತರ ಕೆಲವೊಂದು ಬಾರಿ ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ.

5. ಅರ್ಜಿ ಶುಲ್ಕದ ಪಾವತಿ ನಿಮ್ಮ ವರ್ಗಕ್ಕೆ ತಕ್ಕಂತೆ ನಿಗಧಿಪಡಿಸಿರುವ ಅರ್ಜಿ ಶುಲ್ಕವನ್ನು ಆನ್ಲೈನ್ ಅಥವಾ ಆಫ್ ಲೈನ್ ಎಂದು ಪರಿಶೀಲಿಸಿ ಪಾವತಿ ಮಾಡಿ (ವಿನಂತಿಸಿದರೆ ಮಾತ್ರ)
6. ನಿಮ್ಮ ಇತ್ತೀಚಿನ ಸೂಕ್ತವಾದ ಫೋಟೋ ಅಥವಾ ಭಾವಚಿತ್ರವನ್ನು ಮತ್ತು ನಿಮ್ಮ ಸಹಿಯನ್ನು ಲಗತ್ತಿಸಿ ( ಅವರು ಕೇಳಿದ್ದರೆ ಮಾತ್ರ )

7. ಮತ್ತೊಮ್ಮೆ ನಿಮ್ಮ ಅರ್ಜಿ ನಮೂನೆಯನ್ನು ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಲಿಂಕ :

https://yadgir.dcourts.gov.in/notice-category/recruitments

ಪ್ರಸ್ತುತ ದಿನಗಳಲ್ಲಿ 10ನೇ ತರಗತಿ ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳಿಗಾಗಿ ಅತಿಹೆಚ್ಚಿನ ಹುದ್ದೆಗಳು ಲಭ್ಯವಿದ್ದು ಆದರೆ ನಿಮ್ಮ ಈ ಪದವಿ ಅರ್ಹತೆಯ ಬಗ್ಗೆ ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.

ಹೌದು ಸ್ನೇಹಿತರೆ ವಿವಿಧ ಹಳ್ಳಿಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ 10ನೇ ತರಗತಿ ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳಿಗಾಗಿ ಹುದ್ದೆಗಳು ಲಭ್ಯವಿದ್ದು ಅಷ್ಟೇ ಅಲ್ಲದೆ ಇನ್ನು ಉಳಿದ ಹತ್ತು ಹಲವಾರು ಕಂಪನಿಗಳಲ್ಲಿಯೂ ಕೂಡ 10ನೇ ತರಗತಿ ಪಿಯುಸಿ ಪಾಸಾದಂತವರಿಗೆ ಅರ್ಹತೆ ಪಡೆದಿದ್ದು ಅಂತವರಿಗೂ ಕೂಡ ಪ್ರಸ್ತುತ ದಿನಗಳಲ್ಲಿ ಜಾಬ್ ಹುದ್ದೆಗಳು ಲಭ್ಯವಿವೆ.

ಅರ್ಜಿ ಸಲ್ಲಿಸಬೇಕೆಂದರೆ ನಿಮಗೆ 18 ವರ್ಷ ಪೂರ್ಣಗೊಂಡಿರಬೇಕು ಅದಕ್ಕಾಗಿ 18 ವರ್ಷ ಪೂರ್ವಗೊಂಡ ನಂತರ 10ನೇ ತರಗತಿಯ ಆಧಾರದ ಮೇರೆಗೆ ಸಿಗುವಂತ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಬೇಕೆಂದರೆ ಪ್ರತಿಶತ 60% ಗಿಂತ ಹೆಚ್ಚಿನ ಅಂಕಗಳನ್ನು ನೀವು 10ನೇ ತರಗತಿಯಲ್ಲಿ ಪಡೆದಿರಬೇಕಾಗಿರುತ್ತದೆ ಯಾವಾಗ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ ಅದಕ್ಕಾಗಿ ಅರ್ಜಿ ಸಲ್ಲಿಸಬೇಕೆಂದರೆ ಕನಿಷ್ಠಪಕ್ಷ ನೀವು ಈಗಾಗಲೇ ತಿಳಿಸಿರುವಂತೆ 60% ಗಿಂತ ಹೆಚ್ಚಿನ ಅಂಕಗಳನ್ನು ಕಡ್ಡಾಯವಾಗಿ ಪಡೆದಿರಲೇಬೇಕು.

ಅವಾಗ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಿರಿ ಎಂದು ಅರ್ಥ.

ಅರ್ಜಿ ಸಲ್ಲಿಸುವುದು ಹೇಗೆ ಯಾವ ಹುದ್ದೆಗಳು 10ನೇ ತರಗತಿ ಪಿಯುಸಿ ಪಾಸಾದಂತ ವಿದ್ಯಾರ್ಥಿಗಳಿಗೆ ಲಭ್ಯವಿವೆ ಎಂದು ನಾವು ದಿನ ನಮ್ಮ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದು ಇದೀಗ 65,000 ಸಂಬಳವಿರುವ ನೌಕರಿಯ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

ಯಾರಿಗೆ ಆಸಕ್ತಿ ಇರುತ್ತದೆಯೋ ದಯವಿಟ್ಟು ಈಗಲೇ ಮೆಲ್ ಕಾಣಿಸಿದ ಲೇಖನವನ್ನು ಸರಿಯಾಗಿ ಓದಿ ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುವ ಎಂದು ನಿಮಗೆ ಎರಡು ನಿಮಿಷದಲ್ಲಿ ನಿಮಗೆ ತಿಳಿಯುತ್ತದೆ.

ಹೀಗೆ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿ ರೈತರಿಗೆ ಬೇಕಾಗಿರುವಂತ ಮಾಹಿತಿಯನ್ನು ಕೇವಲ ಎರಡು ನಿಮಿಷದಲ್ಲಿ ನಿಮಗೆ ನಾವು ತಲುಪಿಸುತ್ತಿದ್ದು ಇದೀಗ 65,000 ಸಂಬಳವಿರುವ ಹುದ್ದೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.

ಮುಂದಿನ ತಿಂಗಳಿನಲ್ಲಿ ರೈತರ ಖಾತೆಗೆ ಬೆಳೆ ವಿಮೆ ಜಮಾ.

ಹೌದು ಸ್ನೇಹಿತರೆ ಮುಂದಿನ ತಿಂಗಳಿನಲ್ಲಿ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಲಿದ್ದು ಇನ್ನು ಕೇವಲ ಒಂದು ವಾರದಲ್ಲಿ ಮಾತ್ರ ರೈತರ ಖಾತೆಗೆ 2000 ಬೆಳೆ ಪರಿಹಾರದ ಧನ ನೇರವಾಗಿ ಡಿವಿಟಿ ಮುಖಾಂತರ ರೈತರ ಖಾತೆಗೆ ಜಮಾ ಆಗಲಿದೆ.

ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಲು ಕೇವಲ ನಿಮ್ಮ ರೈತ ಸಂಪರ್ಕ ಕೇಂದ್ರ ಭೇಟಿ ಕೊಡಿ ನಿಮಗೆ ಅತಿ ಸುಲಭವಾಗಿ ನಿಮ್ಮ ಕಥೆಯ ಬೆಳೆಹಾನಿಯ ಹಣ ಜಮಾ ಆಗುತ್ತದೆ ಅಥವಾ ಇಲ್ಲವೋ ಎಂದು ತಿಳಿಸಿ ಕೊಡುತ್ತಾರೆ.

ಧನ್ಯವಾದಗಳು…!

Leave a Comment