ಈ ಕಾರ್ಡ್ ನಿಮ್ಮ ಹತ್ತಿರವಿದ್ದರೆ 5, ಲಕ್ಷದ ಹಣದ ಲಾಭವನ್ನು ಈಗಲೇ ಪಡೆದುಕೊಳ್ಳಿ…!

ನಿಮ್ಮ ಜಾಬ್ ಕಾರ್ಡ್ ಆಕ್ಟಿವ ಇದೆಯಾ?

ನಿಮ್ಮ ಮೊಬೈಲ್ ನಲ್ಲಿಯೇ ಇದನ್ನು ಪರಿಶೀಲಿಸಿಕೊಳ್ಳಬಹುದು, ಹೇಗೆ ಪರಿಶೀಲಿಸಿಕೊಳ್ಳಬಹುದೆಂಬ ಮಾಹಿತಿ ಇಲ್ಲಿದೆ..

ಎಲ್ಲರಿಗೂ ನಮಸ್ಕಾರ ಬಂಧುಗಳೇ.

ನಮ್ಮ ಈ ಜಾಲತಾಣದಲ್ಲಿ ನಾವು ದಿನನಿತ್ಯ ಪ್ರತಿಯೊಬ್ಬರಿಗೂ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಸಾರ್ವಜನಿಕರಿಗೆ, ರೈತರಿಗೆ, ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಹಳ್ಳಿಯ ಜನರಿಗೆ ಮತ್ತು ರೈತರಿಗೆ ಅತ್ಯಂತ ಪ್ರಮುಖವಾಗಿ ಬೇಕಾಗಿರುವ ಜಾಬ್ ಕಾರ್ಡ್ ನ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಲಿದ್ದೇವೆ.

ನಾವು ಯಾವುದೇ ನರೇಗಾ ಯೋಜನೆ ಅಡಿ ಕೆಲಸ ಮಾಡಿಕೊಳ್ಳಲು ಅಥವಾ ಮಾಡಿಸಲು ಅತಿ ಮುಖ್ಯವಾಗಿ ಬೇಕಾಗಿರುವುದರಿಂದ ಅದು ನರೇಗಾ ಕಾರ್ಡ್ ಅಥವಾ ಜಾಬ್ ಕಾರ್ಡ್.

ಮಹಾತ್ಮ ಗಾಂಧಿ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್ ನ ಅಡಿಯಲ್ಲಿ ಗ್ರಾಮೀಣ ಜನರಿಗೆ ನೂರು ದಿನಗಳ ಕಾಲ ಉದ್ಯೋಗವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಜನಸಾಮಾನ್ಯನು ಕೂಡ ವೈಯಕ್ತಿಕವಾಗಿ 5 ಲಕ್ಷದ ರೂಪಾಯಿಯವರೆಗೆ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ.

ನರೇಗಾ ಯೋಜನೆಯ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಮತ್ತು ನರೇಗಾ ಯೋಜನೆಯ ಅಡಿಯಲ್ಲಿ ಉದ್ಯೋಗ ಅಥವಾ ಕೆಲಸವನ್ನು ಪಡೆಯಲು ಪ್ರತಿಯೊಬ್ಬರಿಗೂ ಅತಿ ಮುಖ್ಯವಾಗಿ ಬೇಕಾಗಿರುವುದು ಎಂದರೆ ಅದು ಜಾಬ್ ಕಾರ್ಡ್ ಅಥವಾ ನರೇಗಾ ಕಾರ್ಡ್.

ಅನೇಕ ದಿನಗಳ ಕಾಲ ನಾವು ಇದನ್ನು ಉಪಯೋಗಿಸದೆ ಇದ್ದರೆ ಅದು ನಿಷ್ಕ್ರಿಯವಾಗಿ ಬಿಡುತ್ತದೆ ಅಥವಾ ಇನ್ನಕ್ಟಿವ್ ಆಗಿಬಿಡುತ್ತದೆ. ನೀವು ಇಷ್ಟು ದಿನಗಳ ಕಾಲ ಅದನ್ನು ಉಪಯೋಗಿಸದೆ ಇದ್ದರೆ ಅಥವಾ ಯಾವುದೇ ಕಾರಣಕ್ಕೆ ನಿಮ್ಮ ಜಾಬ್ ಕಾರ್ಡ್ ನಿಸ್ಕ್ರಿಯವಾಗಿದ್ದರೆ ಅಥವಾ ಆಕ್ಟಿವ್ ಅಥವಾ ಇನ್ ಆಕ್ಟಿವ್ ಆಗಿದೆಯಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಆಗಿದೆ.

ನಿಮ್ಮ ಜಾಬ್ ಕಾರ್ಡ್ ಆಕ್ಟಿವ್ ಆಗಿದೆಯಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಸರಳ ಹಾಗೂ ಸುಲಭವಾಗಿ ಕ್ರಮಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಕೆಲವು ನಿಮಿಷಗಳಲ್ಲಿ, ನಿಮ್ಮ ಜಾಬ್ ಕಾರ್ಡನ ಆಕ್ಟಿವ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಇದನ್ನು ಹೇಗೆ ಮಾಡಿಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿ ಕೆಳಗಿದ್ದು ಸರಿಯಾಗಿ ತಿಳಿದುಕೊಳ್ಳಿ.

ನಿಮ್ಮ ಜಾಬ್ ಕಾರ್ಡ್ ಆಕ್ಟಿವ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನೀವು ಮೊಟ್ಟಮೊದಲು ನಾವು ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಲಿಂಕ್ :

https://mahitikanaja.karnataka.gov.in/PTBank/NREGA?DepartmentID=1016&type=Swatch%20Bharat&ServiceID=1030

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಹೊಸ ವೆಬ್ಸೈಟ್ ಪುಟಕ್ಕೆ ಕರೆದುಕೊಂಡು ಹೋಗುತ್ತದೆ. ಆ ಹೊಸ ಒಕ್ಕೂಟದಲ್ಲಿ ನಿಮಗೆ ನಿಮ್ಮ ಜಿಲ್ಲೆಯ ಹೆಸರು ಮತ್ತು ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲು ಕೇಳಲಾಗುತ್ತದೆ. ಆ ಒಂದು ವ್ಯಕೂಟದಲ್ಲಿ ನೀವು ನಿಮ್ಮ ಜಿಲ್ಲೆಯ ಹೆಸರು ಮತ್ತು ನಿಮ್ಮ ತಾಲೂಕಿನ ಹೆಸರನ್ನು ಆಯ್ಕೆಮಾಡಿಕೊಳ್ಳಿ.

ನಿಮ್ಮ ಜಿಲ್ಲೆಯ ಹೆಸರು ಮತ್ತು ನಿಮ್ಮ ತಾಲೂಕಿನ ಹೆಸರು ಆಯ್ಕೆ ಮಾಡಿಕೊಂಡು ಅಲ್ಲಿ ಕಾಣುವ SUBMIT ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಮತ್ತೊಂದು ವೆಬ್ ಪುಟಕ್ಕೆ ಕರೆದುಕೊಂಡು ಹೋಗುತ್ತದೆ. ಆ ವೆಬ್ ಪುಟದಲ್ಲಿ ನಿಮಗೆ ನಿಮ್ಮ ಜಿಲ್ಲೆಯ ಹಾಗೂ ನಿಮ್ಮ ತಾಲೂಕಿನ ಅಡಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಒಂದು ಪಟ್ಟಿಯನ್ನು ನಿಮಗೆ ಅಲ್ಲಿ ತೋರಿಸಲಾಗುತ್ತದೆ.

ಆ ಹೊಸ ವೆಬ್ ಪುಟದಲ್ಲಿ ಕಾಣಲಾಗುವ ನಿಮ್ಮ ತಾಲೂಕಿನ ಅಡಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಒಂದು ಪಟ್ಟಿಯಲ್ಲಿ ನೀವು ನಿಮ್ಮ ಊರು ಯಾವ ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುತ್ತದೆಯೋ ಎಂದು ಅಲ್ಲಿ ನಿಮ್ಮ ಗ್ರಾಮ ಪಂಚಾಯಿತಿಯ ಹೆಸರನ್ನು ಗೊತ್ತು ಮಾಡಿಕೊಳ್ಳಬೇಕಾಗುತ್ತದೆ.

ನಿಮ್ಮ ಗ್ರಾಮ ಪಂಚಾಯಿತಿಯ ಹೆಸರಿನ ಮುಂದೆ ಪೂರ್ಣಗೊಂಡ ಕೃತಿಗಳ ಸಂಖ್ಯೆ , ಪ್ರಗತಿಯಲ್ಲಿರುವ ಕೆಲಸಗಳ ಸಂಖ್ಯೆ, ಸಕ್ರಿಯವಾದ ಜಾಬ್ ಕಾರ್ಡ್ ಗಳ ಸಂಖ್ಯೆ ಮತ್ತು ಪಾವತಿಸಲಾದ ಮಾಸ್ಟರ್ ರೋಲ್ ಗಳ ಸಂಖ್ಯೆಯನ್ನು ಅಲ್ಲಿ ತೋರಿಸುತ್ತದೆ.

ನಿಮ್ಮ ಊರಿನ ಗ್ರಾಮ ಪಂಚಾಯಿತಿಯ ಹೆಸರಿನ ಮುಂದೆ ಮತ್ತು ಸಕ್ರಿಯ ಜಾಬ್ ಕಾರ್ಡ್ಗಳ ಸಂಖ್ಯೆಯ ಪಟ್ಟಿಯಲ್ಲಿ ಕಾಣುವ ಸಂಖ್ಯೆಯ ಮುಂದೆ ನೀವು ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮ ಪಂಚಾಯಿತಿಗೆ ಅಡಿಯಲ್ಲಿ ಬರುವ ಎಲ್ಲಾ ಊರಿನ ಸಕ್ರಿಯವಾಗಿರುವ ಜಾಬ್ ಕಾರ್ಡ್ಗಳ ಸದಸ್ಯರ ಹೆಸರುಗಳನ್ನು ಅಲ್ಲಿ ತೋರಿಸಲಾಗುತ್ತದೆ.

ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಲಭ್ಯವಿದ್ದರೆ ನಿಮ್ಮ ಜಾಬ್ ಕಾರ್ಡ್ ಸಕ್ರಿಯವಾಗಿದೆ ಎಂದರ್ಥ. ಈ ಒಂದು ಸರಳ ಮತ್ತು ಸುಲಭದ ವಿಧಾನದಿಂದ ನಿಮ್ಮ ಜಾಬ್ ಕಾರ್ಡ್ ಸಕ್ರಿಯವಾಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿಯೇ ಕೆಲವೇ ನಿಮಿಷಗಳಲ್ಲಿ ತಿಳಿದುಕೊಳ್ಳಬಹುದಾಗಿದೆ.

ಈ ಒಂದು ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ ಎಲ್ಲಾ ಸ್ನೇಹಿತ ಬಾಂಧವರಿಗೂ ಹಾಗೂ ಕುಟುಂಬ ಬಾಂಧವರಿಗೂ ಈ ಮಾಹಿತಿಯನ್ನು ಹಂಚಿಕೊಂಡು, ಜಾಬ್ ಕಾರ್ಡ್ ಆಕ್ಟಿವ್ ಸ್ಟೇಟಸ್ ನ ಬಗ್ಗೆ ಮೊಬೈಲ್ ನಲ್ಲಿ ಹೇಗೆ ತಿಳಿದುಕೊಳ್ಳಬಹುದೆಂಬ ಸುಲಭವಾಗಿ ಹಂಚಿಕೊಳ್ಳಿ ಅವರಿಗೂ ತಿಳಿದುಕೊಳ್ಳುವಂತೆ ಮಾಡಿ ಎಲ್ಲರಿಗೂ ಧನ್ಯವಾದಗಳು.

ಈಗಾಗಲೇ ನಿಮಗೆ ತಿಳಿದಿರುವಂತೆ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ಪಡಿಸಿದ್ದು ಇದರಿಂದ ಬಹುತೇಕವಾಗಿ ಬಡವರಿಗೆ ಸಹಾಯವಾಗಲಿದ್ದು ಈ ಲೇಖನದಲ್ಲಿ ಇದರ ಬಗ್ಗೆ ಮಾಹಿತಿಯನ್ನು ನಾವು ನೀಡಿದ್ದೇವೆ.

ನಿನಗ ಯೋಜನೆಯು ಒಂದು ಉಪಯುಕ್ತವಾದಂತಹ ಯೋಜನೆಯಾಗಿದ್ದು ಈ ಯೋಜನಾ ಅಡಿಯಲ್ಲಿ ಕೆಲಸವಿಲ್ಲದವರಿಗೆ ಅಂದರೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವ ಒಂದು ಮಹತ್ವದ ಯೋಜನೆ ಇದಾಗಿದ್ದು ಈ ಯೋಜನೆಯು ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ಚಾಲ್ತಿಯಲ್ಲಿದ್ದು ಯಾರಿಗೆ ನೌಕರಿ ಎಲ್ಲವೂ ನಿರುದ್ಯೋಗಿಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಜಾರಿಗೆ ತಂದಿತ್ತು.

ಇದೊಂದು ಉತ್ತಮವಾದಂತಹ ಯೋಜನೆಯಾಗಿದ್ದು ಈ ಯೋಜನಾ ಅಡಿಯಲ್ಲಿ ನಿಮ್ಮ ಗ್ರಾಮದಲ್ಲಿ ನೀವು ಹುದ್ದೆಯನ್ನು ಪಡೆದುಕೊಳ್ಳಬಹುದು.

ನರೇಗಾ ಯೋಜನೆಯು ಒಂದು ಅತ್ಯುತ್ತಮವಾದಂತಹ ಯೋಜನೆಯಾಗಿದ್ದು ನಿರುದ್ಯೋಗವನ್ನು ಹೋಗಲಾಡಿಸುವ ಮಹತ್ವದ ಆಕಾಂಕ್ಷೆಯನ್ನು ಈ ಯೋಜನೆಯು ಬಂದಿದೆ.

ಕೇಂದ್ರ ಸರ್ಕಾರದ ಬಜೆಟ್ ಮಂಡನೆ…!

ಫೆಬ್ರುವರಿ ತಿಂಗಳಿನಲ್ಲಿ ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು ಈ ಬಜೆಟ್ ರೈತರಿಗೆ ಬಹುತೇಕವಾಗಿ ಉಪಯುಕ್ತವಾಗಿದೆ.

ಮಹಿಳಾ ಸಬಲೀಕರಣಕ್ಕೆ ಅತಿ ಹೆಚ್ಚಿನ ಮಹತ್ವದ ಘೋಷಣೆ..!

ಹೌದು ಸ್ನೇಹಿತರೆ ಈ ವರ್ಷದ ಬಜೆಟ್ ಮಂಡನೆಯಲ್ಲಿ ಶ್ರೀಮತಿ ನಿರ್ಮಲ ಸೀತಾರಾಮ್ ಅವರು ಮಹಿಳಾ ಸಬಲೀಕರಣಕ್ಕಾಗಿ ಮೂರು ಲಕ್ಷದಿಂದ 5 ಲಕ್ಷದವರೆಗೂ ಸ್ವ ಉದ್ಯೋಗಕ್ಕಾಗಿ ಲೋನನ್ನು ನೀಡಲು ಈ ಬಜೆಟ್ ನಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

ಈ ಬಾರಿ ಮಹಿಳಾ ಸಬಲೀಕರಣಕ್ಕಾಗಿ ಒತ್ತನ್ನು ನೀಡಿದ್ದು ಇದರಿಂದಾಗಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಹಾಯವಾಗಲಿದ್ದು ಸ್ವಉದ್ಯೋಗಕ್ಕೆ 3 ಲಕ್ಷದಿಂದ 5 ಲಕ್ಷದವರೆಗೂ ಬಡ್ಡಿ ರಹಿತ ಸಾಲವನ್ನು ಮಹಿಳೆಯರು ಪಡೆದುಕೊಂಡು ತಮ್ಮ ಸ್ವಂತ ಉದ್ಯಮವನ್ನು ಶುರು ಮಾಡಲು ಉಪಯುಕ್ತವಾದಂತಹ ಯೋಜನೆ ತರಲಾಗಿದೆ.

5 ಕೋಟಿ ರೈತರಿಗೆ ಫಸಲ್ ಭೀಮಾ ಯೋಜನೆಯ ರೈತರಿಗೆ ಲಾಭ..!

ಈಗಾಗಲೇ ನಿಮಗೆ ತಿಳಿದಿರುವಂತೆ ಬೆಳೆವಿಮೆಯು ಈ ಫಸಲ್ ಭೀಮಾ ಯೋಜನಾ ಅಡಿಯಲ್ಲಿ ರೈತರ ಖಾತೆಗೆ ಜಮಾ ಆಗುತ್ತಿದ್ದು ಇನ್ನು ಮುಂದೆ ಐದು ಕೋಟಿಯ ರೈತರಿಗೆ ಈ ಫಸಲ್ ಭೀಮಾ ಯೋಜನೆ ಲಾಭ ದೊರೆತಲಿದೆ ಎಂದು ಇಂದು ನಡೆದಿರುವ ಬಜೆಟ್ ಮಂಡನೆಯಲ್ಲಿ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಈ ಬಜೆಟ್ ಒಂದು ಅತ್ಯುತ್ತಮವಾದಂತಹ ಬಜೆಟ್ ಮಂಡನೆಯಾಗಿದ್ದು ಈ ಬಜೆಟ್ ಅನ್ನು ಶ್ರೀಮತಿ ನಿರ್ವಲ ಸೀತಾರಾಮನ್ ಅವರು ಮಂಡನೆ ಮಾಡಿದ್ದಾರೆ.

ಹಾಗೆ ಈ ಬಜೆಟ್ ನಲ್ಲಿ ಹತ್ತು ಹಲವಾರು ಹೊಸ ಯೋಜನೆಗಳನ್ನು ತಂದಿದ್ದು ಇವುಗಳ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ.

2024 ನೇ ಸಾಲಿನ ತಾತ್ಕಾಲಿಕ ಬಜೆಟ್ ಮಂಡನೆಯನ್ನು ಕೇಂದ್ರ ಸರ್ಕಾರವು ಈಗಾಗಲೇ ಮಾಡಿದ್ದು ಈ ಬಜೆಟ್ ನಲ್ಲಿ ರೈತರಿಗೆ ಒಂದು ಉತ್ತಮವಾದಂತಹ ಫಸಲ್ ಭೀಮಾ ಯೋಜನೆಯನ್ನು ತಂದಿದ್ದು ಹಾಗೆ ಮಹಿಳಾ ಸ್ವಾವಲಂಬಿಯಾಗಲು ಒಂದು ಉತ್ತಮವಾದಂತಹ ಉದ್ದೇಶದಿಂದ 3,5 ಲಕ್ಷದವರೆಗೂ ಬಡ್ಡಿ ರೈತ ಸಾಲವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಅಷ್ಟೇ ಅಲ್ಲದೆ ಇನ್ನು ಹತ್ತು ಹಲವಾರು ಹೊಸ ಯೋಜನೆಗಳನ್ನು ತಂದಿದ್ದು ಇದರ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ ಧನ್ಯವಾದಗಳು.

Leave a Comment